ಸದಸ್ಯ:Saraswathi Kumari K

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಡಾ. ಸರಸ್ವತಿ ಕುಮಾರಿ ಕೆ. ನಾನು ವಿಟ್ಲದ ಕೊಪ್ಪಳದಲ್ಲಿ ವಾಸವಾಗಿದ್ದೇನೆ.

ವಿದ್ಯಾಭ್ಯಾಸ[ಬದಲಾಯಿಸಿ]

  1. ಪ್ರಾಥಮಿಕ ಶಿಕ್ಷಣ ಅಳಿಕೆ ಗ್ರಾಮದ ಕಾನತಡ್ಕ ಶಾಲೆ
  2. ಮಾಧ್ಯಮಿಕ ಶಿಕ್ಷಣ ವಿಟ್ಲದ ಸರಕಾರಿ ಶಾಲೆ
  3. ಪ್ರೌಢಶಾಲಾ ಶಿಕ್ಷಣ ವಿಟ್ಲ ಬಾಲಿಕಾ ಪ್ರೌಢ ಶಾಲೆ
  4. ಪದವಿ ಪೂರ್ವ ಶಿಕ್ಷಣ ವಿಟ್ಲ ಪದವಿ ಪೂರ್ವ ಕಾಲೇಜು
  5. ಪದವಿ ಶಿಕ್ಷಣ ಎಸ್. ವಿ. ಎಸ್. ಕಾಲೇಜು ಬಂಟ್ವಾಳ
  6. ಎಂ.ಎ. ಕನ್ನಡ ಪದವಿ ಮಂಗಳೂರು ವಿಶ್ವವಿದ್ಯಾನಿಲಯ
  7. ಪಿಹೆಚ್.ಡಿ. ಪದವಿ ಮುಂಬೈ ವಿಶ್ವವಿದ್ಯಾನಿಲಯ

ಉದ್ಯೋಗ[ಬದಲಾಯಿಸಿ]

  1. 1994ರಿಂದ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಸಂಸ್ಥೆಯಲ್ಲಿ ಕನ್ನಡ ಉಪನ್ಯಾಸಕಿ

ಸ್ಥಾನಮಾನ[ಬದಲಾಯಿಸಿ]

  1. 2011 ಆಗಸ್ಟ್ ತಿಂಗಳಿನಿಂದ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ಸಂಸ್ಥೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆ