ಸದಸ್ಯ:SC bose

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
d
d

ವಡ್ನಾಳ್ ರಾಜಣ್ಣ[ಬದಲಾಯಿಸಿ]

ಒಂದು  ಸರ್ವತೋಮುಖ ಅಭಿವೃದ್ಧಿಗೆ .ಆ ದೇಶದ ರಾಜಕೀಯ ವ್ಯವಸ್ಥೆ ಬಹುಮುಖ್ಯ ಪತ್ರ ನಿರ್ವಯಿಸುತದೆ ,ನಂತರ ಸಾಮಾಜಿಕ ,ಶೈಕ್ಷಣಿಕ ,ವೈಜ್ಞಾನಿಕ ವ್ಯವಸ್ಥೆಗಳು ಬರುತವೇ .ಭಾರತವನ್ನು ಗಾಮಿನಿಸುವುದಾದರೆ ನಾವು ಪ್ರಜಾಪ್ರಭುತ್ವ ಎಂಬ ರಾಜಕೀಯ ವ್ಯವಸ್ಥೆ ಅಡಿ ಬರುತದೆ .ಈ ಪ್ರಜಾಪ್ರಭುತ್ವವನ್ನು ಧರ್ಮ ಎಂದು ಭಾವಿಸಿದರೆ ಸಂವಿದಾನ ಧರ್ಮ ಗ್ರಂಥವಾಗುತದೆ .ಈ ಧರ್ಮ ಮಾತು ಧರ್ಮ ಗ್ರಂಥವನು ಜಾರಿಮಾಡಲು ಏರುವವರೇ ನಮ್ಮ ಪ್ರತಿನಿಧಿಗಳು ಅವರೇ ಜನಪ್ರತಿನಿದಿಗಳು .ನಮ್ಮ ದೇಶದ್ಲಲಿ ಜನಪ್ರತಿನಿದಿಗಳೇನು ಕಡಿಮೆಯಿಲ್ಲ .ಆದರೆ ನಿಷ್ಕಾಮ ಮಾರ್ಗವನ್ನು ಅನುಸರಿಸುವವರು ಅಲ್ಲವರಲ್ಲಿ ಕೆಲವರು ಮಾತ್ರ .ಅದನ್ನು ಬಿಡಿ .

ಸಾಮಾಜಿಕ ಜೀವನ[ಬದಲಾಯಿಸಿ]

ನಾನು ಈಗ ಪರಿಚಯಿಸುತಿರುವುದು ವಡ್ನಾಲ ರಾಜಣ್ಣ ಎಂಬ ಜನಪ್ರತಿನಿಧಿಯಾನಾ ,ಇವರು ಮೂಲತ ದಾವಣಗೆರೆಯ ಚಿಕೊಳಿಕೆರೆಯವರು  ತಂದೆ ಶಿವಲಿಂಗಪ್ಪ .ಚಿಕಂದಿನಿಂದಲ್ಲೂ ಸಮಾಜಸೇವೆಯಲ್ಲಿ ಆಸಕ್ತಿ ಬೆಳೆಸಿಕೊಂಡಿದವರು ,ನಂತರ ೧೯೯೦ರಲ್ಲಿ ,ಅಟಲವಿಹಾರಿ ವಾಜಪೇಯೀಯವರು ೧೯೭೮ರಲ್ಲಿ

ರಾಜಕೀಯ ಜೀವನ [೧][ಬದಲಾಯಿಸಿ]

ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರುತರೆ ,ನಂತರ ೧೯೯೪ ರಲ್ಲಿ  ಕರ್ನಾಟಕ ಮಧ್ಯ ಭಾಗದಲ್ಲಿ ಬರುವ ಆಗು ಸ್ವ ಜಿಲ್ಲೆಯು ಅಧ ದಾವಣಗೆರೆಯಾ ಭಾಗವಾದ ಚನ್ನಗಿರಿಯ ಮೂಲಕ ಸ್ಪರ್ದಿಸಿ  ಮೊಟ ಮೊದಲ ಪ್ರಯತ್ನದಲ್ಲಿ ವಿಫಲರಾಗುತಾರೆ   ,ನಂತರ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಾಗಿಸಿಕೊಳುತಾರೆ .ಇದರ ಪರಿಣಾಮವಾಗಿ ೧೯೯೯ ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿ ಅಂದಿನ ಮುಖ್ಯ ಮಂತ್ರಿ ಅಗಿದಂಥ ಮಾನ್ಯ ಜೆಹ್ ಪಟೇಲರನು ೨೬ ಸಾವಿರ ಮತಗಳ ಅಂತರದಿಂದ ಜಯಗಳಿಸಿ ದೇಶಾದ್ಯಂತ ಸಂಚಲನವನ್ನು ಹುಟ್ಟಿಸುತಾರೆ , ಈ ಗೆಲುವಿನ ನಂತರ ಇವರು ಮಾತೇ ಸ್ಪರ್ದಿಸಿದು ೨೦೧೩ ರ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಸ್ಪರ್ದಿಸಿದರು .  ಅವರು ತಮ ನೇರ ಎದುರಾಳೀ ಅಗಿದಂಥ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ ವಿರುದ್ದ ಕೇವಲ ೧೦೦೦ ಮತಗಳ  ಅಂತರದಿಂದ ಜಯಗಳಿಸಿದುರು ,೨೦೧೮ ರ ಚುನಾವಣೆಯಲ್ಲಿ ಜೆಡ್(ಉ) ,ಜೆಡಿಎಸ್ ,ಬಿಜೆಪಿ ಮತ್ತು ಕಾಂಗ್ರೆಸ್ .ನಡುವೇ ತೀವ್ರ ಪೈಪೋಟಿ ಎದುರಾಗಿ ಬಿಜೆಪಿಯ ವಿರೂಪಾಕ್ಷಪನವರು ಜಯಗಳಿಸಿದರು .ಮೇಲ್ನೋಟಕೆ ರಾಜಣ್ಣ ನವರಸೋಲಿಗೆ ಪಕ್ಷದಲ್ಲಿನ ಆಂತರಿಕ ಸಮಸ್ಯಗಳು ಎಂದು ಕಂಡುಬರುತಿವೆ .ಕೊನೆಗೆ ತೀರ್ಮಾನವನ್ನು ಸ್ವೀಕರಿಸಿ ,ಗಟ್ಟಿಯಾದ ವಿರೋಧಪಕ್ಷವಾಗಿದು ಮಾತೇ ೨೦೨೩ ರ ಚುನಾವಣೆಯಲ್ಲಿ ಗೇಡು ಬನಿಯೆಂದು  ಆಶಿಸುತ್ತೆನೆ  .

[೨]

ಉಲೇಖನ[ಬದಲಾಯಿಸಿ]

ವಿಜಯವಾಣಿ – ಕನ್ನಡಿಗರ ಧ್ವನಿ

https://www.wikipedia.org

  1. wikipedia vijayavani editorial
  2. wikipedia vijayavani editorial