ಸದಸ್ಯ:Ravitheja chigalikatte

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ತೇ,ನಾನು ರವಿತೇಜ ಚಿಗಳಿಕಟ್ಟೆ.ಮೂಲತಃ ನಾನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಚಿಗಳಿಕಟ್ಟೆಯವನು. ತುಮಕೂರು ವಿ.ವಿ.ಯಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರವನ್ನು ಮಾಡುತ್ತಿದ್ದೇನೆ.