ಸದಸ್ಯ:Rajalakshmi Ajay K/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೮೫೭[೧] ಭಾರತ ಇತಿಹಾಸದಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟವು ಸೈನಿಕರಿಂದ ಆರ್ಂಭವಾಗಿ ದೇಶದ ಪ್ರತಿ ಪ್ರಜೆಯೂ ಭಾಗವಹಿಸುವಂತಾಯಿತು. ಪ್ರಪ್ರಥಮ ಬಾರಿಗೆ ಈ ದಂಗೆಯು ಬ್ಯಾರಕ್ ಪುರದಲ್ಲಿ ಆರಂಭಗೊಂಡು ದೇಶವ್ಯಾಪಿ ಹರಡಿತು.ಬ್ರಿಟಿಷರ ಭ್ರಷ್ಟಾಚಾರದ ವಿರುಧ್ಧ ಭಾರತೀಯರು ನಡೆಸಿದ ಪ್ರಥಮ ಹೋರಾಟವಿದು. ನಮ್ಮ ಮಾಜಿ ಪ್ರಧಾನಿ ಪಂಡಿತ ಜವಹರಲಾಲ್ ನೆಹರು[೨] ರವರು ಈ ಹೋರಾಟವನ್ನು ಸಿಪಾಯಿ ದಂಗೆ ಎಂದು ಕರೆದಿದ್ದಾರೆ. ಮೀರತ್

  • ಬ್ಯಾರಕ್ ಪುರ
    • ಗ್ವಾಲಿಯರ್
  1. ಬಂಗಾಳ

ಕಾರಣಗಳು

ಆಡಳಿತಾತ್ಮಕ ಕಾರಣಗಳು[ಬದಲಾಯಿಸಿ]

  • ಬ್ರಿಟಿಷರ ಒಡೆದು ಆಳುವ ನೀತಿಯ ಕಾರಣದಿಂದ ಬೇಸತ್ತ ರಾಜ್ಯಗಳು ಹಾಗೂ ರಾಜ್ಯ ಹಾಗೂ ಅಧಿಕಾರ ಕಳೆದುಕೊಂಡ ದೇಶೀಯ ರಾಜರುಗಳು ಬ್ರಿಟಿಷರ ವಿರುದ್ಢ ದಂಗೆ ಎದ್ದರು.

ಕಂದಾಯ ನೀತಿಗಳು[ಬದಲಾಯಿಸಿ]

ಶಾಸನೀಯ ಕಾರಣಗಳು[ಬದಲಾಯಿಸಿ]

ಸೈನಿಕ ಕಾರಣಗಳು[ಬದಲಾಯಿಸಿ]

ತತ್ ಕ್ಷಣದ ಕಾರಣಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವು
  2. ಮಾಜಿ ಪ್ರಧಾನಿ, ಜವಹರಲಾಲ್ ನೆಹರೂ. "ಜವಹರ ಲಾಲ್ ನೆಹರೂ". PM India. Retrieved 5 February 2022.