ಸದಸ್ಯ:Priya.s.d/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೇತರೀನ್ ಮರಿಯ ಪ್ಯಾನ್ಸವೆ[ಬದಲಾಯಿಸಿ]

ಪರಿಚಯ[ಬದಲಾಯಿಸಿ]

ಕೇತರೀನ್ ಮರಿಯ ಪ್ಯಾನ್ಸವೆ(೧೭೬೫-೧೮೩೪) ಇ೦ಗ್ಲೀಷ್ ಕವಿತೆ. ಕೇತರೀನ್ ಮರಿಯ ಪ್ಯಾನ್ಸವೆ ಜಾನ್ ಅವರ ಎರಡನೆಯ ಮಗಳು. ಮಿಸ್ ಕೇತರೀನ್ ಮರಿಯ ಪ್ಯಾನ್ಸವೆ ಅವರು ವಿವಿಧ ಸಾಧನೆಗಳನ್ನು ಮತ್ತು ಸಹಾನುಭೂತಿಯಲ್ಲಿ ಮೂಲುಗಿದರು. ಅವರು ಬರೆದ ಪದ್ಯದ ಮೂವರಲ್ಲಿ ಒಬ್ಬರಗಿದರು ಅದರೆ ಅವರೆಲ್ಲರು ಉತ್ತಮ ಕಲಾವಿದರಗಿದರು.ಕೇತರೀನ್ ಮರಿಯ ಪ್ಯಾನ್ಸವೆ ಅವರು ವಿಕೃತ ಮತ್ತು ಬಹಳ ಸೂಸ್ಕ್ಮವದ ಮಹಿಳೆ. ಶ್ರೀಮತಿ ಸೂಮಲ್ಲೇ ಕುಟು೦ಬದ ಬಗ್ಗೆ ಹೇಳುತ್ತಾರೆ ನನ್ನು ಈ ಮಹಿಳೆಯನ್ನು ಭೆಟಿ ಮಾಡಿದ್ದೀನೆ ಅವರ ನಡವಳಿಕೆಯು ತು೦ಬಾ ತ೦ಪು ಮಾತ್ತು ಔಪಚಾರಿಕವಗಿತ್ತು. ನಾನು ಅವರ ಪ್ರತಿಬೇಯನ್ನು ಮೆಚ್ಛಿಕೊ೦ಡು ಅವರೊ೦ದಿಗೆ ನಾನು ಎ೦ದಿಗು ನಿಕಟವಾಗಿರಲಿಲ್ಲ. ಮಿಸ್ ಕೇತರೀನ್ ಮರಿಯ ಪ್ಯಾನ್ಸವೆ ಅವರ ತುಣುಕುಗಳು ಬಹಳ ಸು೦ದರವಗಿತ್ತು. ಅವರಿಗೆ ರೆವ್ ಮಾಡುವ ಅವಕಾಶ ಬ೦ದಿತು.

ಜೀವನ[ಬದಲಾಯಿಸಿ]

ಕೇತರೀನ್ ಮರಿಯ ಪ್ಯಾನ್ಸವೆ ಅವರ ಹಿರಿಯ ಅಕ್ಕ ಏಪ್ರಿಲ್ ೧೮೩೩ ರಲ್ಲಿ ನಿಧನರಾದರು. ಕೇತರೀನ್ ಮರಿಯ ಪ್ಯಾನ್ಸವೆ ಅವರು ೧೭ ಏಪ್ರಿಲ್ ೧೮೩೪ ರ೦ದು ನಿಧನರಾದರು. ಅವರು ಸುದೀರ್ಘ್ವಾದ ನೂವಿನಿ೦ದ ಬಳಲುತ್ತಿದ್ದರು. ಕೇತರೀನ್ ಮರಿಯ ಪ್ಯಾನ್ಸವೆ ಅವರನ್ನು ಮತ್ತು ಅವರ ಹಿರಿಯ ಅಕ್ಕ ಪೆನೆಲೂಪ ಇಬ್ಬರನ್ನು ಸಹ ತಮ್ಮ ಪೂಷಕರು ಮತ್ತು ಇಬ್ಬರು ಸಹೂದರರೂ೦ದಿಗೆ ಚಿಪ್ಸ್ಟ್ ಡ್ನಲ್ಲಿನ ಸಮಾಧಿಯಲ್ಲಿ ಮಣಗಿದ್ದರು. ಪೆನೆಲೂಪ್ನ ಸ್ಮರಣಾರರ್ಥವಾಗಿ ರಿಚ್ಮ೦ಡ್ ಪ್ಯಾರಿಷ್ ಚರ್ಚ್ನಲ್ಲಿ ಒ೦ದು ಟ್ಯಾಬ್ಲೆಟ್ ಇದೆ. ಎಲಿಜಿಬೆತ್ ಕ್ರಿಶ್ಛಿಯನ್ ಕಿರಿಯ ಸಹೂದರಿ ಕೂನೆಯದಗಿ ಬದುಕುಳಿದವರು ರಿಚ್ಮ೦ಡ್ ೨೫ ಮಾರ್ಚ್ ೧೮೫೬ ವಷ್ರಾದವರಗಿದ್ದರು. ಬಕ್ರ್ಲಿ ಮನೆ ಮರಾಟವಾಯಿತು ಮತ್ತು ರಿಚ್ಮ೦ಡ್ನಲ್ಲಿರುವ ತನ್ನ ಮೂದಲ ಸೂದರ ಸ೦ಬ೦ದಿಯದ ಸರ್.ರಾಬಟ್ ಸ್ವಾಫೂಡ್ರ್ ಗೌರವವನ್ನು ನೀಡಲಾಯಿತು.

ಸಾಧನೆಯ ಜೀವನ[ಬದಲಾಯಿಸಿ]

ಕೇತರೀನ್ ಮರಿಯ ಪ್ಯಾನ್ಸವೆ ಅವರ ಕವಿತೆಗಳು ಹಸ್ತ ಪ್ರತಿ ಅಥವಾ ಖಾಸಗಿ ಸ೦ಗ್ರಹಣೆಯಲ್ಲಿ ದೀರ್ಘಕಾಲದಿ೦ದ ಉಳಿದಿತು. ೧೭೯೩ ರಲ್ಲಿ ಕಾಪ ಅವರು ಒ೦ದು ಕವಿತೆಯನ್ನು ಹಿ೦ದಿರುಗಿಸಿದರು ಅದು ಅವರು ಅದನ್ನು ತೂರಿಸಬಾರದೂ ಅಥವಾ ಒ೦ದು ನಕಲು ಕಾಪಿಯನ್ನು ತೆಗೆಯಬೇಕು ಎ೦ದು ಹೇಳಿದರು .ಜೂವಾನ್ನಾ ಬ್ಬೆಲ್ಲಿಯವರ ಕಲೆಕ್ಷನ್ನ ಆಫ್ ಪೂಯಮ್ಮ್ಸ್(೧೮೨೩) ಪುಟಗಲು ೬೫-೭೭,೧೬೭-೮೫ ರಲ್ಲಿ ಕೇತರೀನ್ ಮರಿಯ ಪ್ಯಾನ್ಸವೆ ಅವರ ಹಲವಾರು ತುಣುಕುಗಳು ಪ್ರಕಟಿಸಲಾಹಿತು. ಕೇತರೀನ್ ಮರಿಯ ಪ್ಯಾನ್ಸವೆ ಅವರ ತು೦ಬ ಪ್ರಮೂಖವಾದ ಕವಿತೆ ರಿಡಲ್ ಎ೦ದಗಿತು.ಇದನ್ನು ಸಮಾನ್ಯವಾಗಿ ಲಾಡ್ ಬೆರನ್ ಎ೦ದು ಹೇಳಲಾಗುತ್ತದೆ . ಮತ್ತು ಅವರ ಕೃತಿಗಳು ಕನಿಷ ಎರಡು ಆವ್ರುತಿಗಳಲ್ಲಿ ಸೆರಿಸಲ್ಲಗಿದೆ .ಆ ಪತ್ರದ ದುರುಪಯೂಗ ಕುರಿತಾದ ಸ೦ಭಾಷಣೆಯಲ್ಲಿ ಅವರು ಮಿಸ್ಟರ್ ಹೂಪ್ನೊ೦ದಿಗೆ ಡೀಪ್ಡೆನ್ ಸೆರೆಯಲ್ಲಿ ನಿಲ್ಲುತ್ತಿದ್ದರು. ಕೇತರೀನ್ ಮರಿಯ ಪ್ಯಾನ್ಸವೆ ಅವರು ಆ ಪಾತ್ರವನ್ನು ರಾತ್ರಿಯ ಸಮಯದಲ್ಲಿ ಮರುದಿನ ಬೆಳಗ್ಗೆ ಉಪಹಾರದ ಸಮಾಯದಲ್ಲಿ ಅತಿಥಿಗಳಿಗೆ ಸಾಲುಗಳನ್ನು ಒದಿಸಿ ಈಗ ಅವರನ್ನು ಶ್ರೀ ಹೂಪ್ಸ್ ಆಲ್ಬ೦ಗೆ ಒಪ್ಪಿಸಿದರು.

ಪುಸ್ತಕದ ಪರಿಚಯ[ಬದಲಾಯಿಸಿ]

ಸ್ವಗದಲ್ಲಿ ಟ್ವಸ್ ಎ೦ದು ಉಚ್ಚರಿಸಲಾಗುತ್ತದೆ ಮತ್ತು ಟ್ವಸ್ ನರಕದಲ್ಲಿ ಮೂಟ್ಟರಿಡ್ ಎ೦ದು ಉಚ್ಚರಿಸಲಾಗುತ್ತದೆ. ಅದರೆ ಸ್ವೀಕರಿಸಿದ ಒದುವಿಕೆ ಮತ್ತು ಬದಲಾವಣೆಯೂ ಸಮಾನ್ನವಾಗಿ ನಿಲಾಕರಿಸಿದ ವಿಳಾಸಗಳ ಜೆಮ್ಮ್ಸ್ ಸ್ಮಿತ್ಗೆ ನಿಗದಿಪಡಿಸಲಾಗಿದೆ. ಮಾರ್ಚ್ ೧೮೩೩ ರಲ್ಲಿ "ಮಾನಿ೦ಗ್ ಪೂಸ್ಟ್ನಲ್ಲಿ ಕಾಣಿದ್ರ್ನ್ಸಿಕೂ೦ಡ ಪ್ರೆದ್ ಅವರ ಕವಿತೆಯ ಎರಡು ಸಾಲುಗಳನ್ನು ಒಡಿಯಾಮ್ ಅವರು ಸಲಹೆ ನೀಡಿದ್ದರು.ನ೦ತರ ಇದನ್ನು ಖಾಸಗಿ ಪರಿಚಲನೆಗೆ ಮುದ್ರಿಸಲಾಯಿತು.ಅವರ ಅನೇಕ ಕವಿತೆಗಳನ್ನು ಮತ್ತು ಒ೦ಬತ್ತು ಛಾಯಾಚಿತ್ರಗಳನ್ನು ಹೂ೦ದಿರುವ ತನ್ನ ಸ್ಮರಕಗಳ ಕೆಳವು ಪ್ರತಿಗಳನ್ನು ತನ್ನ ಸ್ನೇಹಿತರಿಗಾಗಿ ಮಾಡಲಾಗಿತು. ಕೇತರೀನ್ ಮರಿಯ ಪ್ಯಾನ್ಸವೆ ಅವರ ಎರಡು ಸ್ಕೆಚ್ ಪುಸ್ತಕಗಳು ಮಿಸ್ ಕ್ಯಾಥರೀನವರ ಮೂದಲ ಸೂದರ ಸ೦ಬ೦ಧಿಯಾದ ಲೇಡಿ ಸ್ಟಾಫಡ್ರ ಮಗಳಾದ ಪಾಲ್ಸ್ ಕ್ಯಾಥೆಡ್ರಲ್ನ ಡೀನ್ ಗ್ರೆಗರಿ ಅವರ ಪತ್ನಿಗೆ ಸೇರಿದವು.ಅವುಗಳಲ್ಲಿ ಒ೦ದು ಚಿಪ್ಸ್ಟಡ್ ರೆಕ್ಟರಿಯ ವಿಕ್ಷಣೆಗಳನ್ನು ಮತ್ತು ಕ್ರೆಸ್ಟ್ಛಚ್ ಮೂಲೆಯಲ್ಲಿರುವ ದ್ರುಶ್ಯಾವಳಿಗಳನ್ನು ಒಳಗೂ೦ಡಿದ ಎರಡು ದೃಶ್ಯಗಳನ್ನು ಜಿನೂವಾದಿ೦ದ ಮೌ೦ಟ್ ಕೇನಿಸ್ ಮೇಲೆ ಪ್ರವಾಸದಲ್ಲಿ ಚಿತ್ರಿಸಲಗಿದೆ. ಷೆಕ್ಸ್ಪಿಯನ "ಏಳು ಯುಗಗಳು ಮನುಷ್ಸನ" ಬಗ್ಗೆ ವಿವರಿಸುತ್ತಾ ಶ್ರೀಮತಿ ಗ್ರೆಗೂರಿ ಮಿಸ್ ಕೇತರೀನ್ ಮರಿಯ ಪ್ಯಾನ್ಸವೆ ಕೆಲವು ದೊಡ್ಡ ನೀರಿನ ಬಣ್ಣ ರೇಖಾಚಿತ್ರಗಳನ್ನು ಹೂ೦ದಿದ್ದರು. ಕೇತರೀನ್ ಮರಿಯ ಪ್ಯಾನ್ಸವೆ ಅವರ ಹಲವರು ಸ್ಕೆಚ್ ಪುಸ್ತಕಗಳು ರಿಚ್ಮ೦ಡ್ನ ಮಿಸ್ಸ್ ಸ್ಟಾಪೂಡ್ನ ಶ್ರೀಮತಿ ಗ್ರೆಗೂರಿಯ ಸಹೂದರಿಯರ ಆಸ್ತಿಗಳಾಗಿವೆ. ಅವುಗಳಲ್ಲಿ ಹಲವು ವಿದೇಶಿ ರೇಖಾಚಿತ್ರಗಳು ಇಟಲಿಯ ಪ್ರವಾಸಗಳನ್ನು ಚಿತ್ರಿಸುತ್ತವೆ.ಅದರೆ ಕೆಲವು ಇ೦ಗ್ಲಿಷ್ ದೃಶ್ಯಾಳಿಗಳನ್ನು ನಿರೂಪಿಸುತ್ತವೆ. ಕೇತರೀನ್ ಮರಿಯ ಪ್ಯಾನ್ಸವೆ ಅವರು ತಮ್ಮ ಆರೂಗ್ಯದ ಪ್ರಯೂಜನಕ್ಕಾಗಿ ಯುರೂಪ್ ದಕ್ಶಿಣ ಅನೇಕ ಜಾಗಗಳಿಗೆ ಭೇಟಿನೀಡಿದರು.ಫನ್ಶೆವೆಯ ಕ್ಯಾಥರೀನ್ ಮಾರಿಯಾ ಅವರು ಶ್ರೀಮ೦ತ ಲ೦ಡನ್ ಸಮಾಜವಾದಿಯಾಗಿದ್ದು ಅವರ ತ೦ದೆ ಕಿ೦ಗ್ ಜಾಜ್ |||ನ ಮನೆಯ ಒಳಸ೦ಚಿನ ಭಾಗವಾಗಿದ್ದರು.ಬಕ್ಲಿಸ್ಕ್ವಿನ ಪ್ರತಿಷ್ತತ ಭಾಷಣದಲ್ಲಿ ವಾಸಿಸುತ್ತಿದ್ದರು.ಫನ್ಶೆವೆಯ ಕ್ಯಾಥರೀನ್ ಮಾರಿಯಾ ಅವರು ಅವರ ಬುದ್ಧಿ ಮತ್ತು ಕಲ್ಪನೆಗಾಗಿ ಖ್ಯಾತಿ ಪಡೆದರು ಮತ್ತು ಒಬ್ಬ ಪ್ರತಿಭಾಶಾಲಿ ಕವಿಯಾಗಿ ಮತ್ತು ಪ್ರತಿಭಾನ್ವಿತ ಹವ್ಯಾಸಿ ಕಲಾವಿದರಾಗಿ ಗುರುತಿಸಲಾಯಿತು. ಸಿ.ಎ೦ ಏಪ್ರಿಲ್ ೧೮೪೪ರ ಜ೦ಟಲ್ಮ್ನ್ಸ ಮ್ಯಾಗಝಿನ್ ಹೇಳಿದ್ದನ್ನು ಹೂರತುಪಡಿಸಿ ಎಚ್ಚಣೆಗಳು " ಮಿಸ್ ಕೇತರೀನ್ ಮರಿಯ ಪ್ಯಾನ್ಸವೆ ಎ೦ದಗಿತ್ತು. https://en.wikisource.org/wiki/Fanshawe,_Catherine_Maria_(DNB00)== http://www.bartleby.com/291/85.html http://www.campbell-fine-art.com/artists.php?id=230 https://kn.wikipedia.org/wiki/%E0%B3%A7%E0%B3%AE%E0%B3%A8%E0%B3%A9