ಸದಸ್ಯ:Prithvi4960/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಂಟ್ರಿಯಲ್ ಫುಟ್ಬಾಲ್ ಸ್ಟೇಡಿಯಂ
ಕಾಲಿನ್ ಫುಟ್ಬಾಲ್ ಆಡುತ್ತಿರುವುದು

ಕಾಲಿನ್ ಕಎಪೆರ್ನಿಕ್[ಬದಲಾಯಿಸಿ]

ಕಾಲಿನ್ ಕಎಪೆರ್ನಿಕ್ (ನವೆಂಬರ್ ೩, ೧೯೮೭) ಅಮೆರಿಕಾದ ಫುಟ್ಬಾಲ್ ಪ್ಲೇಯರ್, ಈಗ ಫ್ರೀ ಏಜೆಂಟ್. ಕಎಪೆರ್ನಿಕ್ ಯೂನಿವರ್ಸಿಟಿ ಆಫ್ ನೆವಾಡಾದ ಕಾಲೇಜು ಟೀಮಿನಲ್ಲಿ ಆಡುತ್ತಿದ್ದರು. ಅಲ್ಲಿ ಇವರನ್ನು 'ವೆಸ್ಟೆರ್ನ್ ಅಥ್ಲೆಟಿಕ್ ಕಾನ್ಫರೆನ್ಸ್  ಅಫೆನ್ಸಿವ್ ಪ್ಲೇಯರ್ ಆಫ್ ದಿ ಇಯರ್' ಎಂದು ಎರಡು ಬಾರಿ ಘೋಷಿಸಲಾಯಿತು. ಕಎಪೆರ್ನಿಕ್ NCAA ಡಿವಿಷನ್ ಇನ ಒಬ್ಬರೇ ಪ್ಲೇಯರ್, ೧೦,೦೦೦ ಪಾಸಿಂಗ್ ಯಾರ್ಡ್ಸ್ ಹಾಗು ೪,೦೦ಋಷಿಂಗ್ ಯಾರ್ಡ್ಸ್ ಸಮಪಡಿಸಿರುವುದು. ಗ್ರಾಜುಯೇಷನ್ ನಂತರ ಇವರನ್ನು ಸ್ಯಾನ್ ಫ್ರಾನ್ಸಿಸ್ಕೋ ೪೯ರ್ಸ್ ರವರು ಎರಡನೇ ರೌಂಡಿನಲ್ಲಿ ಇವ್ರನ್ನು ೨೦೧೧ NFL ಡ್ರಾಫ್ಟಿಗೆ ಆಯ್ಕೆ ಮಾಡಿಕೊಂಡರು.

ಫುಟ್ಬಾಲ್ ಕೆರಿಯರ್[ಬದಲಾಯಿಸಿ]

ಅವರ ಪ್ರೊಫೆಷನಲ್ ಫುಟ್ಬಾಲ್ ಕೆರಿಯರ್ ಶುರು ಮಾಡಿದ್ದು ಅಲ್ಸ್ ಸ್ಮಿಥ್ ರವರ ಬ್ಯಾಕಪ್ ಕ್ವಾರ್ಟರ್ಬ್ಯಾಕ್ ಆಗಿ. ೨೦೧೨ ನೇ ಸೀಸನ್ ಮದ್ಯದಲ್ಲಿ, ಸ್ಮೋಯ್ತ್ ರವರಉ ಕನ್ಕ್ಯುಶನ್ ನ ಬಳಿ ಆದರು. ಆಗ ಕಎಪೆರ್ನಿಕ್ ಉಳಿದ ಸೀಸನ್ ಪೂರ್ತಿ ಟೀಮ್ ಇನ ಸ್ಟಾರ್ಟಿಂಗ್ ಕ್ವಾರ್ಟರ್ಬ್ಯಾಕ್ ಆದರು. ಇವರು ತಮ್ಮ ಟೀಮನ್ನು ಅವರ ಮೊದಲ ಸೂಪರ್ ಬೌಲ್ ಇಗೆ ಕರೆದುಕೊಂಡ ಹೋದರು. ೨೦೧೩ ನೇ ಸೀಸಾನ್ಸ್ ದಲ್ಲಿ, ಕಎಪೆರ್ನಿಕ್ ತಮ್ಮ ಟೀಮನ್ನುನ್ NFC ಚಾಂಪಿಯನ್ಷಿಪ್ ಗೇಮ್ ಗೆ ಕರೆದುಕೊಂಡ ಹೋದರು. ೨೦೧೬ ನೇ ಸೀಸನ್ ನಂತರ, ಸಾಲದ ಸೋಲುಗಳ ಕಾರಣ, ಅವರು ೪೯ರ್ಸ್ ಟೀಮ್ ಅನ್ನು ಬಿಟ್ಟು, ಫ್ರೀ ಏಜೆಂಟ್ ಆದರು.

೨೦೧೬ ನಲ್ಲಿ, ಕಎಪೆರ್ನಿಕ್ ನ್ಯಾಷನಲ್ ಫಿಗರ್ ಆದರು. ಯುನೈಟೆಡ್ ಸ್ಟೇಟ್ಸ್ ನ್ಯಾಷನಲ್ ಅನ್ಥೆಮ್ ನಡೀತಿರುವಾಗ, ಇವರು ತಮ್ಮ ಮಂದಿ ಮೇಲೆ ನಿಂತುಕೊಂಡರು. ಇವರು ಬೇಡ ಬಾವದ ವಿರುದ್ಧ ಇದನ್ನು ಮಾಡಿದ್ದು ಎಂದು ಹೇಳಿಕೆ ನೀಡಿದರು. ೨೦೧೮ ರಲ್ಲಿ, ಅಮ್ನೆಸ್ಟಿ ಇಂಟರ್ನ್ಯಾಷನಲ್ ಕಎಪೆರ್ನಿಕ್ ರವರಿಗೆ, ಅಂಬಾಸೆಡರ್ ಆಫ್ ಕಾಂಸೈಂಸ್ ಅವಾರ್ಡ್ ನೀಡಿದರು. ಕಎಪೆರ್ನಿಕ್ ಫಾಂಡ್ ಡು ಲ್ಯಾಕ್, ವಿಸ್ಕಾನ್ಸಿನ್ ರಲ್ಲಿ ಅವರ ಮೊದಲ ನಾಲ್ಕು ವರ್ಷ ಇದ್ದರು. ಅವರು ಎಂಟು ವರ್ಷ ದವರಾಗಿದ್ದಾಗ, ಯೂಥ್ ಫುಟ್ಬಾಲ್ ಆಟ ಪ್ರಾರಂಭಿಸಿದರು. ಅವರು ೯ ವರ್ಷಗಳಾಗಿದ್ದಾಗ, ಅವರ ಯೂಥ್ ಟೀಮ್ ಇನ ಸ್ಟಾರ್ಟಿಂಗ್ ಕ್ವಾರ್ಟರ್ಬ್ಯಾಕ್ ಆಗಿದ್ದರು.

ಅಮೆರಿಕನ್ ಫುಟ್ಬಾಲ್[ಬದಲಾಯಿಸಿ]

೨೦೦೭

ಕಎಪೆರ್ನಿಕ್ ಅವರ ಕಾಲೇಜು ಕೆರಿಯರ್ ಶುರು ಮಾಡಿದ್ದು ೧೧ ನೇ ವಯಸಿನಲ್ಲಿ, ನೆವಡಾ ಕಾಲೇಜಿನಲ್ಲಿ. ಅವರು ೧೯ ಪಾಸಿಂಗ್ ತೊಸ್ಚ್ಡೌನ್ಸ್ ಜೊತೆ ಅವರ ಸೀಸನ್ ಮುಗಿಸಿದರು. ಮುರು ಇನ್ಸೆಪ್ಟಿವ್ನ್ಸ್, ೨೧೭೫ ಪಾಸಿಂಗ್ ಯಾರ್ಡ್ಸ್, ೫೩.೮% ಕಾಂಪ್ಲೆಷನ್ ಪರ್ಸಂಟೇಜ್ ಇವರದಾಗಿತ್ತು. ಕಎಪೆರ್ನಿಕ್ ರವರು, ೫೯೩ ಋಷಿಂಗ್ ಯಾರ್ಡ್ಸ್ ಹಾಗು ೬ ಋಷಿಂಗ್ ತೊಸ್ಚ್ಡೌನ್ಸ್ ಮುಗಿಸಿದರು. ಅವತ್ತಿನ ಸ್ಕೋರ್ ನೆವಡಾ ೭, ಒಪ್ಪೋನೆಂಟ್ಸ್ ೬.

೨೦೦೮

ಕಎಪೆರ್ನಿಕ್ NCAA ದಲ್ಲೇ ೫ನೇ ಆಟಗಾರ ೨೦೦೦ ಯಾರ್ಡ್ಸ್ ಪಾಸ್ ಮಾಡಲು ಮತ್ತು ೧೦೦೦ ಯಾರ್ಡ್ಸ್ ದಾಟಲು, ವಂದೇ ಸೀಸನ್ ನಲ್ಲಿ. ಕಎಪೆರ್ನಿಕ್ ೧೧೩೦ ಋಷಿಂಗ್ ಯಾರ್ಡ್ಸ್ ಜೊತೆ ಮತ್ತು ವೈ ತವ ಜೊತೆ ೧೫೨೧ ಋಷಿಂಗ್ ಯಾರ್ಡ್ಸ್ ರೆಕಾರ್ಡ್ ಸೃಷ್ಟಿಸಿದರು.

೨೦೦೯

ಕಎಪೆರ್ನಿಕ್ ಪ್ರಿ ಸೀಸನ್ WAC ಅಫೆನ್ಸಿವ್ ಪ್ಲೇಯರ್ ಆಫ್ ದಿ ಇಯರ್ ಎಂಬ ಹೆಸರು ಗಳಿಸಿದರು. ಆಗಸ್ಟ್ ೧೩ ರಂದು, ದವೇ ಓ ಬ್ರಯ್ನ್ ಅವಾರ್ಡ್ ಪ್ರಿ ಸೀಸನ್ ವಾಚ್ ಲಿಸ್ಟ್ ನಲ್ಲಿ ತಮ್ಮ ಹೆಸರು ಕಂಡರು. https://en.wikipedia.org/wiki/Colin_Kaepernick

https://www.nytimes.com/2017/09/25/opinion/colin-kaepernick-football-protests.html

https://edition.cnn.com/2018/09/07/sport/colin-kaepernick-protest-taking-the-knee-nate-boyer-spt-intl/index.html