ಸದಸ್ಯ:Pradeepahdc
ಕ್ಷಮಿಸು:
ಹೃದಯದ ವಿರಹ ಕೊಡುತಿದೆ ನೋವನು...
ಎಲ್ಲಿರುವೆ ನೀನು ಬಂದು ಸೇರು ನನ್ನನು....
ಕಾರಣ ತಿಳಿಸದೆ ಹೋದೆಯಾ..
ಮುಗ್ಧ ಪ್ರೀತಿಯ ಮರೆತೆಯಾ...
ಪ್ರೀತಿಲಿ ಕೊಟ್ಟಿ ರುವೆ ನೋವೆಂಬ ಕೊಡುಗೆಯಾ..
ನಾನೇನು ಮಾಡಿದೆ....
ನಿನ್ನ ಹೃದಯಕ್ಕೆ ಸ್ಪಂದಿಸಿದೆ...
ತಪ್ಪಾಯಿತು ಕ್ಷಮಿಸಿಬಿಡು..
ಪ್ರೀತಿಯ ಮರೆತಿರುವೆ..
ಉಸಿರನ್ನೇ ಕೊಂದಿರುವೆ...
ಓ ಗೆಳತಿ....ಇನ್ನೆಲ್ಲಿ ನಿನ್ನ ಪ್ರೀತಿ..........?