ಸದಸ್ಯ:Ningaraju.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಂಗರಾಜು.ಎಸ್ ಪುಟ


ನಿಂಗರಾಜು ಆದ ನಾನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಥಮ ಎಂ ಎ ಪತ್ರಿಕೋದ್ಯಮವನ್ನು ಅಭ್ಯಾಸ ಮಾಡುತ್ತಿದ್ದೆನೆ. ನನಗೆ ಒಬ್ಬ ಉತ್ತಮ ಪತ್ರಿಕೋದ್ಯಮಿ ಆಗಬೇಕಂಬ ಆಸೆ ಜೊತೆಗೆ ಸಮಾಜ ಸೇವೆ ಮಾಡುವ ಗುರಿ ನನ್ನದಾಗಿದೆ . ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯಲು ಪತ್ರಕೆಗಳು ಇವತ್ತಿನ ದಿನ ತಂಬಾ ಪಾತ್ರವಹಿಸುತ್ತಿವೆ .ಹಾಗಾಗಿ ನನಗೆ ಈ ವೃತ್ತಿ ಇಷ್ಟ . ಸಮಾಜಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಜನ ಸಾಮಾನ್ಯರಿಗೆ ಸಿಗುವಂತೆ ದುಡಿಯುತ್ತೆನೆ.ಸರ್ಕಾರದ ತಪ್ಪುಗಳನ್ನು ಸಮಾಜಕ್ಕೆ ಮುಟ್ಟಿಸುತ್ತೆನೆ .ಇದು ನನ್ನ ದ್ಯೇಯಯಾಗಿದೆ .ವಿಕಿಪೀಡಿಯದಲ್ಲಿ ಲೇಖನಗಳನ್ನು ರಚಿಸಿ ವಿಶ್ವವ್ಯಾಪಿ ಕನ್ನಡ ಓದುಗರನ್ನು ಸೆಳೆಯಲು ಪ್ರಯತ್ನಿಸುತ್ತೆನೆ .