ಸದಸ್ಯ:Narasimhamurthydodmane/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಧುಗಿರಿ ಕೋಟೆ[ಬದಲಾಯಿಸಿ]

ತುಮಕೂರು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ ಮಧುಗಿರಿ. ಮಧುಗಿರಿ ಬೆಟ್ಟವು ಏ‌‍ಷ್ಯಾ ಖಂಡದ ಎರಡನೇ ಅತೀ ದೊಡ್ಡ ಏಕ ಶಿಲಾ ಬೆಟ್ಟವಾಗಿದೆ. ಇದು ಸಮುದ್ರಮಟ್ಟದಿಂದ ೧೧೯೩ಮೀಟರ್ ಗಳಷ್ಟು ಎತ್ತರವಿದೆ.

ಸ್ವಾಮಿ ವಿವೇಕಾನಂದರು

ಇದು ಒಂದು ಚಾರಣದ ಸ್ಥಳವಾಗಿದೆ. ಸುತ್ತಲಿನ ಪ್ರದೇಶವು ಗಣಿಗಾರಿಕೆಯ ತಾಣವಾಗಿದೆ. ಮಧುಗಿರಿ ಕೋಟೆಯನ್ನು ಸ್ಥಳೀಯ ಪಾಳೇಗಾರರಾಗಿದ್ದ ರಾಜಾ ಹೀರೇಗೌಡ ೧೬೭೦ರಲ್ಲಿ ಈ ಕೋಟೆಯನ್ನು ಕಟ್ಟಿಸಿದನು. ತದವನಂತರ ಆಳಿದ ಹೈದರಾಲಿ, ಟಿಪ್ಪು ಸುಲ್ತಾನ್, ಹಾಗೂ ಮೈಸೂರು ಅರಸರ ಆಳ್ವಿಕೆಯಲ್ಲಿ ಪುನರುಜೀವನಗೊಂಡಿತು. ಬೆಟ್ಟದ ತಳದಲ್ಲಿ ನಾಲ್ಕು ಗುಹೆಗಳಿವೆ.


*ತುಮಕೂರು 
    • ಮಧುಗಿರಿ
  • ಏಷ್ಯಾಖಂಡ
  • ಮೈಸೂರು ಅರಸರು