ಸದಸ್ಯ:Nanjundaswamy M

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಾನು ನಂಜುಂಡಸ್ವಾಮಿ, ಮೈಸೂರು ವಿಶ್ವವಿದ್ಯಾಲದ ಮಾನಸಗಂಗೋತ್ರಿಯಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡುತ್ತಿದಾನೆ, ಸೂಪರ್ ಮಾರ್ಕೆಟ್ ನಲ್ಲಿ ಪಾರ್ಟಟೈಮ್ ಕೆಲಸಮಾಡಿಕೊಂಡು ನಾನು ಬಿಎ ಅನ್ನು ಮಹಾರಾಜ ಕಾಲೇಜಿನಲ್ಲಿ ಮುಗಿಸಿದೆ. ನಾನು ಬಿಎ ಅನ್ನು ಮಹಾರಾಜ ಕಾಲೇಜಿನಲ್ಲಿ ಮುಗಿಸಿದೆ.

ಹವ್ಯಾಸ[ಬದಲಾಯಿಸಿ]

ನನಗೆ ಹಳೆಕಾಲದ ನಾಣ್ಯಸಂಗ್ರಹ ನೋಟುಸಂಗ್ರಹ ವೀದಶಿ ನಾಣ್ಯ ಮತ್ತು ವಿವಿಧ ಕರೆನ್ಸಿ ಸಂಗ್ರಹಿಸುವದು ಸ್ಟಾಂಪ್ ಗಳು