ವಿಷಯಕ್ಕೆ ಹೋಗು

ಸದಸ್ಯ:Ms.reshmanayak

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
       ಹಲವು ದಿನಗಳ ಹುಡುಕಾಟದ ನ೦ತರ ಕನ್ನಡಕ್ಕೆ ಸ೦ಬ೦ದಿಸಿದ೦ತೆ ಲೇಖನ ಸಿಕ್ಕಿದಾಗ ತು೦ಬ ಸ೦ತಸ ಪಟ್ಟು ಮೊದಲಿಗೆ ನನ್ನ ಜಿಲ್ಲೆಯ,ನನ್ನ ತಾಲೂಕನ್ನು ತೆರೆದಾಗ ಮಾಹಿತಿ ಏನು ಇರಲಿಲ್ಲ. ಆ ಕೇಲಸ ನನ್ನಿ೦ದಾಗಲಿ ಎ೦ದು "ಅ೦ಕೋಲಾ",ಮಾಹಿತಿ ನಿಡಿದ್ದೇನೆ.ನ೦ತರ ಭಟ್ಕಳಕ್ಕೆ ಸ೦ಬದಿಸಿದ ಮಾಹಿತಿ ನಿಡಿರುತ್ತೆನೆ.
 "ವಿಕಿಪೀಡಿಯದಲ್ಲಿ ನನ್ನ ಅಳಿಲು ಸೇವೆ"

ಉತ್ತರ ಕನ್ನಡ ಜಿಲ್ಲೆಯ ತಾಲೂಕುಗಳ ಕುರಿತಾದ ಮಾಹಿತಿ

  • "ಅ೦ಕೋಲಾ"
  • "ಭಟ್ಕಳ"