ಸದಸ್ಯ:Mahaveer Indra/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತ್ರಿಪುರಾಂಬ, ಕನ್ನಡ ಮೊದಲ ವಾಕ್‌ಚಿತ್ರ ಸತಿ ಸುಲೋಚನ ದ ನಾಯಕಿ ನಟಿ.

ಹುಟ್ಟಿದ್ದು ಜುಲೈ ೧೭ ೧೯೧೦ ರಂದು, ತಂದೆ ಏಮನಿ ಶಂಕರ ಶಾಸ್ತ್ರಿ. ಸಂಗೀತ ಕಲಾವಿದರು.

ವಿವಾಹವಾಗಿದ್ದು ೧೯೩೮ರಲ್ಲಿ, ತಬಲಾ ಕಲಾವಿದ ವೇಣುಗೋಪಾಲ್ ಜತೆಗೆ.

ಸತಿ ಸುಲೋಚನ ಚಿತ್ರತಂಡದ ಒಳಜಗಳಗಳಿಂದ ಬೇಸತ್ತ ಈಕೆ ಕೊನೆಗೆ ಕನ್ನಡ ಚಿತ್ರರಂಗದಿಂದ ದೂರವಾಗಬೇಕಾಯಿತು.

ದಾಖಲೆಗಳ ಪ್ರಕಾರ, ತ್ರಿಪುರಾಂಬ ಅಭಿನಯಿಸಿದ್ದು ಎರಡೇ ಚಿತ್ರಗಳು.

ಸತಿ ಸುಲೋಚನ (೧೯೩೦, ೩ರಂದು ಬಿಡುಗಡೆ.)

೨. ಪುರಂದರ ದಾಸ (೧೯೩೭)

ತ್ರಿಪುರಾಂಬರವರು ೧೯೭೯ರಲ್ಲಿ ಮರಣಿಸಿದರು.