ಸದಸ್ಯ:Machani kush 2220375/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

     

ಸ್ವಪರಿಚಯ[ಬದಲಾಯಿಸಿ]

ನನ್ನ ಹೆಸರು ಕುಶ್ ಮಚಾನಿ. ನಾನು ಬೆಳ್ಳಾರಿಯ  ೧೮ ವರುಷದ ಹುಡುಗ , ನಾನು ಉಟ್ಟಿದು ಬೆಳೆದಿದು ಬೆಳ್ಳಾರಿಯಲ್ಲೇ ನನ್ನ ತಂದೆಯ  ಹೆಅಸರು ಬಾಕ್ಸ್ಕಾರ್ ಆಗು ತಾಯಿಯ ಹೆಸರು ದೀಪಾಂಜಲಿ . ತಂದೆ ಬೆಂಗಳೂರಿನಲ್ಲಿ ಆಗು ಬೆಳ್ಳಾರಿಯಲ್ಲಿ ವ್ಯವಹಾರ ಮಾಡುತಿದ್ದರೆ  ಆಗು ತಾಯಿ ಕೂಡ ಅವರ ವ್ಯವಹಾರ ಮಾಡುತಿದ್ದರೆ  ನನ್ನಗೆ ಒಬ್ಬ ಅಣ್ಣನು ಇದಾನೆ  . ನಾನು ಬಹಳ ಖುಷಿಖುಷಿಯಾಗಿ ಲವಲವಕೆಯಿಂದ ಇರುವ ಹುಡುಗ ಅದರಿಂದ ನನ್ನ ಸೂತಮುತ್ತಲಿನ ಹೆಲ್ಲ ಜನರಿಗೂ ನನ್ನ ಬಗೆ ಗೊತ್ತಿದೆ  ಆಗು ನನ್ನದು ಬಹಳ ತುಂಬು ಕುಟುಂಬ ಹಾಗು ಎಲರಿಗೂ ನನ್ನ ಕಂಡರೆ ಬಹಳ ಇಷ್ಟ  . ಹಾಗು ಎಲ್ಲ  ಚಿಕ್ಕ ಮಕಾಳಿಗೂ ಕುಶ್ ಅಣ್ಣ ಹೆಂಡರೆ ಬಹಳ ಇಷ್ಟ  ಯಾಕಂದರೆ ಅವರೊಂದಿಗೆ ಹರಟೆ ಹೊಡೆಯುತ ಖುಷಿಖುಷಿಯಾಗಿಇರುವೆ .ನನ್ನನು ಬಹಳ ಜನ ಗುರುತುಇಡಿಯಲು ಇನೊಂದು ಕಾರಣ ನನ್ನ ಹೆಸರು ಮಾಚನಿ.

    ನನ್ನ  ವಿದ್ಯಾಭ್ಯಾಸದ ಬಗೆ ಮಾತನಾಡುವುದರೆ ನಾನು ೧೦ ನೇ  ತರಗತಿ ವರೆಗೂ ಓದಿದು ಬೆಲ್ಲವೈರಿಯಾ ಪುಪಿಲ್ ಟ್ರೀ ಎಂಬ ಶಾಲೆಯಲ್ಲಿ . ಅಲ್ಲಿ ನನಗೆ ಅನೇಕ ಮಿತ್ರರಿದ್ದರು ನಾನು ಓಡುವದರಲ್ಲಿ ಅಷ್ಟು ಚುರುಕು ಇಲ್ಲದಿದ್ದರೂ ಒಂದು ಮಟ್ಟಿಗೆ ಹೊಳೆಯ ಅಂಕ ವನೇ ತಗೆಯುತಿದೆ ೧೦  ನೇ ತರಗತಿಯಲ್ಲೂ ಉತ್ತಮ ಅಂಕವನೆ  ತೆಗೆದೆ  ನಂತರ ನನ್ನ ತಂದೆ ತಾಯಿ ನನ್ನಗೆ ಬೆಂಗಳೂರಿನಲಿದ ನನ್ನ ಮಾವನ ಮನೆಗೆ ಓದಲು ಕಳುಹಿಸಲು ನಿರ್ಧರಿಸಿದರು  ನಂತರ ಕರ್ನಾಟಕದ ಉತಮ್ಮ ಪಿಯು ಕಾಲೇಜು ಆದ ಸಂತ ಜೋಸೆಫರ ಕಾಲೇಜಿಗೆ ಸೇರಿಸಿದರು

ನಂತರ ಈಗ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಓಡುತಿರುವೆ .ನನಗೆ ಕ್ರೀಡೆಯಲ್ಲಿದ ಆಸಕ್ತಿ ಕಂಡ ನನ್ನ ಪೋಷಕರು ನನ್ನನು ಟೆನಿಸ್  ಆಟವನ್ನಕಳೆಯಲುಕಳುಹಿಸಿದರುನಂತರ   

ನಂತರ ಅದನ್ನು ಬೆಳ್ಳಾರಿಯಿಂದಲೂ ಕಲೆಯಿತ್ತಿದ್ದ ನಾನು ಬೆಂಗಳೂರಿನ ಪ್ರತಿಷ್ಠಿತ ಕ್ಲಬ್ ಗೆ ಸೇರಿಕೊಂಡು ಆಟವನ್ನು ಕಲಿತೆ . ನಂತರ ರಾಜ್ಯ ಆಗು ರಸ್ತಾ ಮಠದಲ್ಲಿ ಆಡಿದೆ . ಟೆನಿಸ್ ಬರಿ ನನಗೆ ಪಡಕೋಂಡನೆ ತಂದು ಕೊಟ್ಟಿಲ್ಲ ನನ್ನಲಿದ್ದ ಶಕ್ತಿಯನ್ನು ಹೇಗೆ ಇಡಿದು ಸರಿಯಾದ ದಾರಿಯಲ್ಲಿ ಉಪಯೋಗಿಸಬೇಕೆಂದು ಹೇಳಿಕೊಟ್ಟಿದೆ  ಯಾಕಂದರೆ

ನನ್ನ ಚಿಕ್ಕವನಿಂದಲೂ ಬಹಳ ತುಂಟು ಹುಡುಗ  ನನಗೆ ನನ್ನ ಶಕ್ತಿಯನ್ನು ಹೇಗೆ ಸಂಭಾಳಿಸಬೇಕೆಂದು ತಿಳಿದಿರಲ್ಲಿಲ. ಬರಿ ಟೆನಿಸ್ ಮಾತ್ರವಲ್ಲದೆ ಬ್ಯಾಸ್ಕೆಟ್ಬಾಲ್ , ಫುಟ್ಬಾಲ್ ಅನ್ನು ಕೂಡ ಅಡುತೇನೆ .ನನ್ನ ಜೀವನದ ಗುರಿ ಒಂದೇ ಬಹಳಷ್ಟು ಬೇಗ ನನ್ನ ಕಾಲುಗಳಮೇಲೆ ನಾನು ನಿಂತುಕೊಳಬೇಕೆಂದು ಆಗು ನನ್ನದೇ ಎಡಿಎ ಒಂದು ವ್ಯವಹಾರ ಮಾಡಬೇಕು ಅದನ್ನು ಬಹಳ ದೊಡ್ಡಗಿ ಬೆಳೆಸಬೇಕೆಂಬುದು  ಆಗು ಬಹಳ ದೊಡ್ಡ ಶ್ರೀಮಂತ ನಾಗಬೇಕೆಂಬ ಆಸೆ . ಮತ್ತೊಂದು ಗುರಿಯೆಂದರೆ ಟೆನಿಸ್ ನನಗೆ ಬಹಳ ನೀಡಿದೆ ಆದರಿಂದ ನಾನು ಟೆನಿಸ್ ಅಣು ಮುಂದುವರಿಸಿ ಅದರಲ್ಲೂ ಏನಾದರು ಸಾಧಿಸಬೇಕೆಂಬ ಆಸೆ ಅಷ್ಟೇ. ಆಗು ನನ್ನ ಜೀವನದಲ್ಲಿ ಅನೇಕ ಮಿತ್ರರಿದ್ದರೆ ಅವರು ನನ್ನ ಜೀವನದ ಒಂದು ಮುಖ್ಯ ಭಾಗವಾಗಿಬಿಟ್ಟಿದಾರೆ .

ಆಸಕ್ತಿ ಕ್ಷೇತ್ರಗಳು[ಬದಲಾಯಿಸಿ]

ನನಗೆ ಟೆನಿಸ್ಎಂದರೆ ಬಹಳ ಇಷ್ಟ. ನನ್ನ ಇಷ್ಟವಾದ ಆಟಗಾರ ನೊವಾಕ್ ಡಿಜೋಕೊವಿಕ್. ನನ್ನ ಬೇರೆ ಆಸಕ್ತಿ ಕ್ಷೇತ್ರಗಳು ಬ್ಯಾಸ್ಕೆಟ್ಬಾಲ್ ಹಾಗು ಫುಟ್ಬಾಲ್. ನನಗೆ ಕ್ರೀಡಾಎಂದರೆ ಬಹಳ ಆಸಕ್ತಿ ಇದೆ. ಕ್ರೀಡೆ ನನ್ನನ್ನು ಬದಲಾಯಿಸಿ ಒಳ್ಳೆಯ ಮನುಷ್ಯನಂತೆ ಮಾಡಿದೆ. ಕ್ರೀಡೆ ಇಂದ ಕ್ರೀಡಾ ಮನೋಭಾವ, ತಂಡದ ಮನೋಭಾವ ಹಾಗು ಶಿಸ್ತು ಕಲಿತಿದ್ದೇನೆ.

ಗೆಳೆಯರು[ಬದಲಾಯಿಸಿ]

ನನ್ನ ಪ್ರಿಯವಾದ ಗೆಳೆಯರು ಲಿಖಿತ್ ಗೌಡ ಹಾಗು ಅಬಿನ್ ಪ್ರಿನ್ಸ್. ಅವರು ನನ್ನ ಜೀವನದಲ್ಲಿ ಗೆಳೆತನದ ಮೌಲ್ಯವನ್ನು ಅರಿವುಮಾಡಿಸಿದರು. ಅವರ ಸಂಗದಲ್ಲಿ ಇದ್ದಾಗ ನಂಗೆ ಬಹಳ ಖುಷಿ ಆಗುತ್ತದೆ.



ಟೆನಿಸ್​ನ ಹೊಸ ಇತಿಹಾಸದ ಹೊಸ್ತಿಲಲ್ಲಿರುವ ನೊವಾಕ್ ಜೊಕೋವಿಚ್ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಟೆನಿಸ್ ಟೂರ್ನಿ ಆಡಲು ಹೋಗಿ ಈಗ ಸೆರೆಯಲ್ಲಿದ್ದಾರೆ. ಆಸ್ಟ್ರೇಲಿಯಾ ಸರ್ಕಾರದ ಈ ಕ್ರಮವನ್ನು ಅನೇಕ ಟೆನಿಸ್ ತಾರೆಯರು ಖಂಡಿಸಿದ್ಧಾರೆ. ಕೆಲವಾರು ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ಜನವರಿ 17ರಿಂದ ಜನವರಿ 30ರವರೆಗೆ ನಡೆಯಲಿರುವ ಆಸ್ಟ್ರೇಲಿಯನ್ ಓಪನ್ ಟೂರ್ನಿಯಲ್ಲಿ ಪಾಲ್ಗೊಳ್ಳಲೇಬೇಕೆಂಬ ಕಾತರತೆಯಲ್ಲಿ ಜೋಕೊವಿಚ್ ಇದ್ದರೆ, ಅವರನ್ನ ವಾಪಸ್ ಕಳಿಸುವ ಯೋಜನೆಯಲ್ಲಿ ಆಸ್ಟ್ರೇಲಿಯಾ ಸರ್ಕಾರ ಇದೆ. ಇದೇ ವೇಳೆ ಜೋಕೊವಿಚ್ ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.

ಕೋವಿಡ್ ಪರಿಸ್ಥಿತಿ ಎಲ್ಲೆಡೆ ಗಂಭೀರವಾಗಿದೆ. ಆಸ್ಟ್ರೇಲಿಯಾದಲ್ಲಿ ಕೋವಿಡ್ ಸಂಬಂಧಿತ ಕಾನೂನುಗಳು ಬಹಳ ಕಠಿಣ ಇವೆ. ಐಪಿಎಲ್​ನಲ್ಲಿ ಆಡುತ್ತಿದ್ದ ಆಸ್ಟ್ರೇಲಿಯನ್ ಕ್ರಿಕೆಟ್ ಆಟಗಾರರು ಈ ಹಿಂದೆ ತರಾತುರಿಯಲ್ಲಿ ಟೂರ್ನಿಯನ್ನ ಮಧ್ಯದಲ್ಲೇ ತೊರೆದು ತಮ್ಮ ದೇಶಕ್ಕೆ ದೌಡಾಯಿಸಿದ್ದ ಉದಾಹರಣೆ ಉಂಟು. ಅಷ್ಟು ಕಠಿಣ ನಿಯಮಗಳು ಆಸ್ಟ್ರೇಲಿಯಾದಲ್ಲಿವೆ.

ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಮತ್ತು ಕೋಚಿಂಗ್ ಹಾಗೂ ಸಹಾಯಕ ಸಿಬ್ಬಂದಿ ಎಲ್ಲರೂ ವ್ಯಾಕ್ಸಿನೇಟೆಡ್ ಆಗಿರಬೇಕು ಎಂಬ ನಿಯಮ ಇದೆ. ಆದರೆ, ಪ್ರಬಲ ವೈದ್ಯಕೀಯ ಕಾರಣಗಳಿಂದ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದೇ ಹೋದ ಸಂದರ್ಭಗಳಲ್ಲಿ ಮಾತ್ರ ಕಡ್ಡಾಯ ವ್ಯಾಕ್ಸಿನ್​ನಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, ಜೋಕೋವಿಚ್ ಅವರು ಲಸಿಕೆ ಹಾಕಿಸಿಕೊಂಡಿರುವ ಮಾಹಿತಿ ನೀಡಿಲ್ಲ. ಅಥವಾ ಲಸಿಕೆ ಹಾಕಿಸಿಕೊಳ್ಳಲು ಇರುವ ತೊಂದರೆಯ ಬಗ್ಗೆ ಮಾಹಿತಿ ನೀಡಿಲ್ಲ ಎಂಬುದು ಆಸ್ಟ್ರೇಲಿಯಾದ ಅಧಿಕಾರಿಗಳ ವಾದ. ಹೀಗಾಗಿ, ಅವರನ್ನ ಏರ್​ಪೋರ್ಟ್ ಬಳಿಯೇ ನಿನ್ನೆ (ಜ. 6) ಬೆಳಗ್ಗೆ ಡಿಟೆನ್ಷನ್​ನಲ್ಲಿ ಇಡಲಾಗಿತ್ತು. ಅವರ ವೀಸಾವನ್ನು ರದ್ದು ಮಾಡಲಾಗಿದೆ.

ಜೋಕೊವಿಚ್ ಯಾಕೆ ಲಸಿಕೆ ಹಾಕಿಸಿಕೊಂಡಿಲ್ಲ?:

ನೊವಾಕ್ ಜೋಕೊವಿಚ್ ಅವರು ಮೊದಲಿಂದಲೂ ಕಡ್ಡಾಯ ಲಸೀಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಪ್ರಯಾಣದ ಸಲುವಾಗಿ ಲಸಿಕೆ ಹಾಕಿಸಿಕೊಳ್ಳಬೇಕೆನ್ನುವುದನ್ನು ನಾನು ವಿರೋಧಿಸುತ್ತೇನೆ ಎಂದು ಅವರು ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದಾರೆ. ತಾನು ಲಸಿಕೆ ಹಾಕಿಸಿಕೊಂಡಿದ್ದೇನೋ ಇಲ್ಲವೋ ಎಂಬ ಮಾಹಿತಿಯನ್ನ ಅವರು ಎಲ್ಲಿಯೂ ಬಹಿರಂಗಪಡಿಸಿಲ್ಲ

ನನಗೆ ಜೀವನದ ಮೇಲೆ ಬೇರೆ ರೀತಿಯ ಗ್ರಹಿಕೆ ಇದೆ ಅದನ್ನು ನಾನು ನಿಮಗೆ ತಿಳಿಸುತ್ತೆನೆ

ಜೀವನವು ಹಲವು ಮುಖಗಳನ್ನು ಹೊಂದಿದ ಕ್ರಿಯೆ. ಜೀವನವೆಂದರೆ ಜೈವಿಕ ಜಗತ್ತಿನ ವ್ಯಾಪಾರ, ಹುಟ್ಟು ಮತ್ತು ಸಾವು ಇವುಗಳ ನಡುವೆ ಜೀವಿಗಳ

ಅಭಿವೃಧ್ಧಿ ಮತ್ತು ಬದುಕಿನ ಹೋರಾಟದ ಪ್ರಕ್ರಿಯೆ. ಜೀವನ ಸುಂದರ. ಇದಕೆ ಕಷ್ಟ ಸುಖ ಎರಡು ಅದರ ಭಾಗಗಳು. ಅವು ಒಂದರ ನಂತರ ಒಂದಾಗಿ ಬರುತ್ತೇವೆ. ಅದಕ್ಕೆ ಸಮಾಧಾನವೇ ಔಷಧಿ

ಇಂದಿನ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ಗುರಿ ಯಶಸ್ವಿಯಾಗುವುದು. ಪ್ರತಿಯೊಬ್ಬ ವ್ಯಕ್ತಿಯು ತನಗೆ ಸಾಧ್ಯವಾದಷ್ಟು ಬೇಗ ಯಶಸ್ಸನ್ನು ಸಾದಿಸಲು ಬಯಸುತ್ತಾನೆ. ಆದರೆ ಯಶಸ್ಸಿನ ಮೆಟ್ಟಿಲುಗಳೆಂದರೆ ಜೀವನದ ಗುರಿಯನ್ನು ಆರಿಸಿಕೊಳ್ಳುವುದು ಮತ್ತು ನಂತರ ಸೂಕ್ತವಾದ ತಂತ್ರವನ್ನು ಆರಿಸಿಕೊಂಡು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸುವುದು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಜೀವನದ ಗುರಿಯನ್ನು ಆರಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ. ಹಾಗಾದರೆ ಈಗ ಒಂದು ಪ್ರಶ್ನೆ ಬರುತ್ತದೆ – ನನ್ನ ಜೀವನದ ಗುರಿ ಏನು? ನಾವು ನಮ್ಮ ಜೀವನವನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿದರೆ, ಈಗಲೂ ಸಹ, ನಮ್ಮ ಜೀವನದಲ್ಲಿ ಸಾಕಷ್ಟು ಗುರಿಗಳೊಂದಿಗೆ ಸಾಕಷ್ಟು ವೃತ್ತಿಗಳು ಅಸ್ತಿತ್ವದಲ್ಲಿವೆ ಎಂದು ನಾವು ಕಂಡುಕೊಳ್ಳುತ್ತೇವೆ.

ಜೀವನದಲ್ಲಿ ಯಶಸ್ಸಿನ ಗುರಿ ಎಂಬುದು ದಾರಿ ತೋರುವ ಗುರುವಿನಂತೆ. ಸಾಧಿಸುವ ಛಲ ದೊರೆಯುವುದು ಜೀವನದ ಒಂದು ಪ್ರಮುಖ ಗುರಿಯಿಂದ. ಆದರೆ ಗುರಿ ಸಾಧನೆಗೆ ತೊಡಕುಗಳು ಇದ್ದೇ ಇರುತ್ತದೆ. ಗೆಲುವು ಎಂದಿಗೂ ಸುಲಭವಾಗಿ ದೊರೆಯುವುದಿಲ್ಲ. ಹಂತ ಹಂತದಲ್ಲಿ ಸೋಲಿನ ಸವಾಲನ್ನು ಸ್ವೀಕರಿಸಿದರೆ ಮಾತ್ರವೇ ಗೆಲುವಿನ ಸಿಹಿ ನಮಗೆ ಒಲಿಯುತ್ತದೆ. ನೀವು ಏನು ಸಾಧಿಸಬೇಕೋ ಅದಕ್ಕಾಗಿ ಸೂಕ್ತವಾದ ಯೋಜನೆಗಳನ್ನು ಮಾಡಿ ಅದಕ್ಕಾಗಿ ಪರಿಶ್ರಮವನ್ನು ಪಡಬೇಕಾಗುತ್ತದೆ. ಗುರಿ ಸಾಧನೆಯ ಛಲ ನಿಮ್ಮಲ್ಲಿದ್ದರೆ-ಯಶಸ್ಸು ಕಟ್ಟಿಟ್ಟ ಬುತ್ತಿ.

ನಿಮ್ಮ ಜೀವನದ ಗುರಿಯ ಬಗ್ಗೆ ಸದಾ ನಿಮ್ಮ ಲಕ್ಷ್ಯ ಇರಲಿ. ಈ ನಿಟ್ಟಿನಲ್ಲಿ ಸತತವಾಗಿ ಮುಂದುವರೆಯುವುದರ ಬಗ್ಗೆ ಯೋಚಿಸುವುದು ಋಣಾತ್ಮಕ ಚಿಂತನೆಯಿಂದ ಹೊರಬರಲು ಉತ್ತಮ ಮಾರ್ಗವಾಗಿದೆ. ಸಾಮಾನ್ಯವಾಗಿ ನಮಗೆ ಹಲವಾರು ಅಡೆತಡೆಗಳು ಎದುರಾಗುತ್ತವೆ. ಈ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸಿ ಗುರಿಯತ್ತ ಮುಂದುವರೆಯಲು ಮನಸ್ಸನ್ನು ಕೇಂದ್ರೀಕರಿಸಿ. ಆಗುವುದೇ ಇಲ್ಲ ಎಂಬಂತಹ ಕೆಲಸಗಳೂ ನಮಗೇ ಅಚ್ಚರಿಯಾಗುವಂತೆ ಆಗುತ್ತಾ ಹೋಗಿ ಧನಾತ್ಮಕ ಚಿಂತನೆಯನ್ನು ಸಾಬೀತುಪಡಿಸುತ್ತವೆ.