ಸದಸ್ಯ:Falak.naaz.sa/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿಯಾ ಖಾನ್ ಹುತ್ತಿದು=೨೦ ಫಬ್ರವರಿ ೧೯೯೮ ನೆಯು ಯೊರ್ಕ್ದಲ್ಲಿ ಯು.ಯಸ್.ಎ. ಅವರ ಪೂರ್ನ ಹೆಸರು ನಫಸ ರಿಜವಿ ಖಾನ್, ಅವಳು ಬ್ರಿಟಿಷ್ ಅಮೀರಿಕನ್ ಅಭಿನೆತ್ರಿ,ಮಾಡಲ್ ಮತ್ತು ಗಾಯಿಕರು. ಅವಳು ೨೦೦೭ದಲ್ಲಿ ಮೊದಲ ಚಲನ ಚಿತ್ರ ನಿಶಬ್ದ ದಲ್ಲಿ ಬಂದರು ಅವರ ಡೈರೆಕ್ಟರ್ ರಾಮ್ ಗೊಪಾಲ್ ವರ್ಮಾ, ಆ ಚಲನ ಚಿತ್ರದಲ್ಲಿ ಅವರಿಗೆ ಫಲಂಫ಼ೆರ್ ಪ್ರಶಸ್ತಿ ಸಿಕಿತ್ತು. ಅವರ ಎರಡನೆ ಚಲನ ಚಿತ್ರ ಹೆಸರು ಘಜಿನಿ ಅದು ಚೆನ್ನಾಗಿ ಬಿಸಿನಸ್ ಮಾಡಿದ್ದರು ಚಿತ್ರಮಂದಿರದಲ್ಲಿ ೨೦೦೮ದಲ್ಲಿ. ಆ ಚಲನಚಿತ್ರ ಅವರಿಗೆ ತುಂಬ ನೇಮ್ ಮತ್ತು ಫೇಮ್ ಕೊಟ್ಟಿದೆ.... ಇವರು ಭಾರತೀಯರು ಆದರೆ ಜನಿಸಿದ್ದು ನ್ಯೂಯರ್ಕ್ ನಲ್ಲಿ. ಇವರ ತಂದೆಯ ಹೆಸರು ಅಲಿ ರಿಜ಼್ವಿ ಖಾನ್ ಮತ್ತು ತಾಯಿಯ ಹೆಸರು ರಾಬಿಯ ಅಮಿನ್. ಇವರ ತಾಯಿ ೧೯೮೦ಯಲ್ಲಿ ಹಿಂದಿ ಚಲನಚಿತ್ರದ ಅಭಿನೇತ್ರಿಯಾಗಿದ್ದರು. ರಿಜ್ವಿ ಖಾನ್ ಉತ್ತರಪ್ರದೇಶದ ಆಗ್ರ ಮೂಲದವರಾಗಿದ್ದರು. ಜಿಯಾ ಖಾನರವರ ದೊಡ್ಡಮ್ಮ ಸಹ ಪಾಕಿಸ್ತಾನದ ನಟಿಯಾಗಿದ್ದರು.ಜಿಯಾ ಖಾನ್ ತಮ್ಮ ವಿದ್ಯಾಭ್ಯಾಸವನ್ನು ಪೊರೈಸಿದ ನಂತರ ಭಾರತದ ಮುಂಬೈನಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಗುರಿತಿಸಿಕೊಂಡರು. ಜಿಯಾ ಖಾನ್ರಿಗೆ ಇಬ್ಬರು ತಂಗಿಯರು ಸಹ ಇದ್ದಾರೆ. ಅವರ ಹೆಸರುಗಳು ಕವಿತ ಹಾಗು ಕರೀಶ್ಮ. ಜಿಯಾ ಅವರು ವಿವಿಧ ರೀತಿಯ ನ್ರುತ್ಯಗಳನ್ನು ಅಂದರೆ ಸಾಲ್ಸ, ಬ್ಯಾಲೆ, ಕತಕ್, ಲಾಂಬಡ, ಜಾಜ಼್, ಸಾಂಬ ಮತ್ತು ರಾಗೆ ಕಲಿತರು. ಇವರು ೨೦೦೭ನಲ್ಲಿ ರಾಮ್ ಗೋಪಾಲ್ ವರ್ಮ ನಿರ್ದೇಶನದ ನಿಶಬ್ದ ಎಂಬ ಹಿಂದಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಟನೆಯ ಮೂಲಕ ಅವರು ಬಹಳ ಮೆಚ್ಚುಗೆಗೆ ಪಾತ್ರರಾದರು.