ಸದಸ್ಯ:Chaithu shetty/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುರುಡೇಶ್ವರದ ಈಶ್ವರ ದೇವಾಲಯವು ತುಂಬಾ ಜನಪ್ರಿಯವಾಗಿದೆ.ಈ ದೇವಾಲಯವು ಅನೇಕ ಪ್ರವಾಸಿಗರನ್ನು ಆಕ‌ರ್ಷಿಸುತ್ತಿದೆ.ಈ ಸ್ಥಳದ ಸುತ್ತಲೂ ಸಮುದ್ರವು ಆವರಿಸಿಕೊಂಡಿದೆ.ಇದರಿಂದ ಈ ದೇವಾಲಯವು ತುಂಬಾ ಸುಂದರವಾಗಿ ಕಂಡು ಬರುತ್ತಿದೆ.ಸಮುದ್ರದ ಮದ್ಯದಲ್ಲಿ ದೇವಾಲಯವನ್ನು ನೋಡುವ ಕಾತುರವೇ ಬೇರೆ.ಇದು ಉತ್ತರ ಕನ್ನಡ ಜಿಲ್ಲೆಗೆ ಸೇರುತ್ತದೆ.

ಇಲ್ಲಿ ನಾವು ದೇವಾಲಯದ ಮುಖಾಂತರವೂ ದೇವರ ದರ್ಶನವನ್ನು ಪಡೆಯಬಹುದು.ಅಲ್ಲದೇ ತುಂಬಾ ಸುಂದರವಾಗಿ ನಿರ್ಮಿಸಲಾದ ಈಶ್ವರನ ಮೂರ್ತಿಯನ್ನು ನೋಡಬಹುದು.ಇದು ತುಂಬಾ ಎತ್ತರವಾಗಿದೆ.ನೋಡುವುದಕ್ಕೆ ಸುಂದರವಾಗಿದೆ.ಅಲ್ಲದೇ ಆ ಮೂರ್ತಿಯ ಒಳಗಡೆ ಹೋಗಿ ಸುತ್ತಲೂ ತಿರುಗಿ ಅನೇಕ ಚರಿತ್ರೆಗಳನ್ನು ನೋಡಬಹುದು,ಓದಬಹುದು,ತಿಳಿದುಕೊಳ್ಳಬಹುದು. ಮುರುಡೇಶ್ವರಕ್ಕೆ ಹೆಚ್ಚಾಗಿ ಈ ಕೆಳಗಿನ ಸ್ಠಳಗಳಿಂದ ಪ್ರವಾಸಿಗರು ಬರುವುದನ್ನು ನೋಡಬಹುದು.

ಕೊಲ್ಲೂರು[ಬದಲಾಯಿಸಿ]

ಕೊಲ್ಲೂರಿನಲ್ಲಿ ಮೂಕಾಂಬಿಕೆಯ ದೇವಾಲಯವು ಪ್ರೇಕ್ಷಣೀಯ.ಹಾಗೂ ಇಲ್ಲಿ ಇವುಳನ್ನು ಕಾಣಬಹುದು.

ಶಾಲೆ[ಬದಲಾಯಿಸಿ]

ಕಾಲೇಜು[ಬದಲಾಯಿಸಿ]

  • ಬೈಂದೂರು
  • ಕುಂದಾಪುರ
  • ಉಡುಪಿ
  • ಕಾರ್ಕಳ
  • ಉತ್ತರ ಕನ್ನಡ

ಉಲ್ಲೇಖಗಳು