ಸದಸ್ಯ:Anusha. N/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶರಣ್ (ಜನನ ೬ ಫೆಬ್ರವರಿ ೧೯೭೪) ಇವರು ಒಬ್ಬ ಭಾರತೀಯ ಚಲನಚಿತ್ರ ನಟ,ಗಾಯಕ ಹಾಗೂ ನಿರ್ಮಾಪಕ.೧೯೯೦ ರಲ್ಲಿ ಇವರು ಕನ್ನಡ ಚಲನಚಿತ್ರ ರ೦ಗಕ್ಕೆ ಅಭಿನಯಿಸಲು ಬ೦ದರು. ಇವರು ಹೆಚ್ಚಾಗಿ ಹಾಸ್ಯ ಪಾತ್ರಗಳಲ್ಲಿ ಹಾಗೂ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊ೦ಡರು.

ವೈಯಕ್ತಿಕ ಜೇವನ[ಬದಲಾಯಿಸಿ]

ಶರಣ್ ರವರು ರ೦ಗಭೂಮಿ ಕಲಾವಿದರ ಕುಟು೦ಬದಲ್ಲಿ ಜನಿಸಿದರು.ಇವರ ಸಹೋದರಿ ಶೃತಿ ೧೯೯೦ ರ ದಶಕದಲ್ಲಿ ಪ್ರಮುಖ ನಟಿಯಾಗಿದ್ದರು