ಸದಸ್ಯ:2405:204:512C:864A:0:0:1B8A:B0A1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಭುವನ್,ತಂದೆ ರಾಜೇಶ್ ಮತ್ತು ತಾಯಿ ಸಹನ.ಹುಟ್ಟಿದ್ದು ಬೆಂಗಳೂರಲ್ಲಿ.ಶಿಕ್ಷಣ ಜೆ.ಎಸ್.ಎಸ್ ಶಾಲೆ ಅಲ್ಲಿ ಹತ್ತನೆ ತರಗತಿ ವರೆಗೂ ಪಡೆದು ಪಿ.ಯು.ಸಿ ಅನ್ನು ಕ್ರಿಸ್ತ ಜೂನಿಯರ್ ಕಾಲೇಜ್ ಅಲ್ಲಿ ಮುಗಿಸಿದೆ.ಇವಗ ಕ್ರಿಸ್ತ ದೀಮೆಡ್ ಟೊ ಬಿ ಯುನಿವರ್ಸಿಟಿ ಬಿ.ಬಿ.ಎ ಅನ್ನು ಮಾಡುತ್ತಿದ್ದೇನೆ.

ತುಂಟ ಹುಡುಗನಾಗಿ ಬೆಳೆದೆ. ಒದುವುದರಲ್ಲಿ ಚೆನ್ನಾಗಿ ಇರಲಿಲ್ಲ.ನನ್ನ ಆಸಕ್ತಿ ರಂಗಭೂಮಿಯ ಕಡೆ ಹೋಯಿತು.ಒಳ್ಳೆಯ ನಟನಾಗಬೆಕು ಅನ್ನಿಸಿತು.ರಂಗಭೂಮಿಯ ಪರಿಚಯ ಒಂಬತ್ತನೆ ತರಗತಿ ಅಲ್ಲಿ ಆಗಿತು.ಅದರ ಸೆಳೆತಕ್ಕೆ ಸಿಲುಕಿ ಅದರಕಡಯೆ ಗಮನ ಹೋಯಿತು.ಶಾಲೆ ಮುಗಿದ ನಂತರ ಪಿ.ಯು.ಸಿ ಅಲ್ಲಿ ಕೂಡ ಓದಿನ ಆಸಕ್ತಿ ಬರಲಿಲ್ಲ. ರಂಗಭೂಮಿಯಲ್ಲೆ ತೊಡಗಿದೆ, ಹೊಸ ಪ್ರಪಂಚವನ್ನು ಕಂಡೆ. ಈಗಲು ಕೂಡ ರಂಗಭೂಮಿಯಲ್ಲೆ ತೊದಗಿದ್ದೆನೆ. ಸಿನಿಮಾ ಅಲ್ಲಿ ಇರಬೇಕಂಬ ಆಸೆ. ಬೆಳ್ಳಿಗ್ಗೆ ಮನೆ ಇಂದ ಹೊರಟರೆ ಮನೆಗೆ ವಾಪಸ್ ಬರುವುದು ರಾತ್ರಿ ಹತ್ತು ಗಂಟೆಯ ಮೆಲೆ. ಬೆಳ್ಳಿಗೆ ಕಾಲೇಜ್ ಗೆ ಹೋಗಿ ಸಂಜೆ ನಾಟಕದ ಪ್ರಾಕ್ಟೀಸ್ ಗೆ ಹೋಗಿ ಅದನ್ನು ಮುಗಿಸಿಕೊಂಡು ಮನೆಗೆ ತಿರುಗಿ ಹೋಗುವಷ್ಟರಲ್ಲಿ ರಾತ್ರಿ ಹತ್ತು ಗಂಟೆಯ ಮೆಲೆ ಆಗಿರುತ್ತದೆ. ಚಿಕ್ಕವಯಸ್ಸಿನಲ್ಲಿ ಇದ್ದ ಹವ್ಯಾಸಗಾಳು ತಪ್ಪಿ ಹೋಗಿದೆ. ಇವಗ ಸಂಪೂರ್ಣ ನಟನೆಯ ಕಡೆ ನನ್ನ ಗಮನ. ಮುಂದೆ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆಂಬ ಆಸೆ ಇದೆ ಹಾಗು ಭರವಸೆ ಇದೆ. ನನ್ನದು ಸಾಧಾರಣ ಜೀವನ. ಅದನ್ನು ಅಸಾಧಾರಣ ಮಾಡಬೇಕೆಂಬ ಗುರಿ ಇದೆ. ಬೆಳೆದು ಬಂದ ರೀತಿ ಅಲ್ಲಿ ಎನು ವಿಶೇಶತೆ ಇಲ್ಲ. ಸಾಧಾರಣ ಮಾನವನೆ ಅಸಾಧಾರಣ ಕೆಲಸ ಮಾಡುವುದು ಎಂದು ಉದಾಹರಣೆ ಆಗಬೆಕೆಂಬ ಆಸೆ ಇದೆ. ತುಂಬ ಆಸೆ ಇರುವ ಮಾನವ ನಾನು. ನನ್ನ ಆಸೆಯ ಕಡೆ ನಾನು ಕೆಲಸ ಮಾಡುತಿದ್ದೇನೆ.