ಸದಸ್ಯ:ಶಿವರಾಮ್ ಕಾನ್ಸೇನ್/ನನ್ನ ಪ್ರಯೋಗಪುಟ2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಫ್ಟಿನೆಂಟ್ ಜನರಲ್ ಜೈ ಭಗವಾನ್ ಸಿಂಗ್ ಯಾದವ (ಸಂಕ್ಷಿಪ್ತವಾಗಿ ಜೆ.ಬಿ.ಎಸ್. ಯಾದವ) ಭಾರತೀಯ ಭೂ ಸೇನೆಯ ನಿವೃತ್ತ ಜನರಲ್.

ಜೀವನ[ಮೂಲ ಸಂಪಾದಿಸಿ] ಜೆ.ಬಿ.ಎಸ್. ಯಾದವ ರವರು ೧೯೬೪ ರಲ್ಲಿ ಭಾರತೀಯ ಸೇನೆಯ ೧೧ ನೇ ಗೂರ್ಖಾ ರೈಫಲ್ಸ್‌ಗೆ ನಿಯೋಜಿಸಲ್ಪಟ್ಟರು.

ಅವರು ೧೯೬೫ ಮತ್ತು ೧೯೭೧ ರ ಯುದ್ಧಗಳಲ್ಲಿ ಭಾಗವಹಿಸಿದರು.

  • ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಅವರ ಮಹತ್ವದ ಕೊಡುಗೆಗಾಗಿ ಮತ್ತು ಅವರ ಶೌರ್ಯಕ್ಕಾಗಿ ಅವರಿಗೆ ವೀರಚಕ್ರವನ್ನು ನೀಡಲಾಯಿತು.
  • ೧೯೯೨ ರಿಂದ ೧೯೯೪ ರವರೆಗೆ, ಅವರು ರಾಜ್ಯದಲ್ಲಿ ಉಗ್ರಗಾಮಿ ನಿಗ್ರಹ ಪಡೆಯ ರಾಷ್ಟ್ರೀಯ ರೈಫಲ್ಸ್‌ಗೆ ಕಮಾಂಡರ್ ಆಗಿದ್ದರು.
  • ಅವರು ಸೆಪ್ಟೆಂಬರ್ ೨೦೦೨ ರಿಂದ ಫೆಬ್ರವರಿ ೨೦೦೫ ರವರೆಗೆ ಭೂಸೇನೆಯ ಉಪಮಹಾದಂಡನಾಯಕ ಆಗಿದ್ದರು.

ಉಲ್ಲೇಖಗಳು[ಮೂಲ ಸಂಪಾದಿಸಿ] 1. ↑ "ಬಾಂಗ್ಲಾದೇಶ ಮಾರ್ಕ್ಸ್ ೧೯೭೧ ರ ಯುದ್ಧ ವಿಜಯ, ಭಾರತೀಯ ಸೈನಿಕರಿಗೆ ಗೌರವ". NDTV.com. ೨೦೨೩-೦೩-೦೧ ರಂದು ಮರುಸಂಪಾದಿಸಲಾಗಿದೆ.

2. ↑ "ಭಾರತೀಯ ಸೇನೆಯ ಅಧಿಕೃತ ಮುಖಪುಟ". www.indianarmy.nic.in. ೨೦೨೩-೦೩-೦೧ ರಂದು ಮರುಸಂಪಾದಿಸಲಾಗಿದೆ.

3. ↑ "೧೯೭೧ ಭಾರತ-ಪಾಕಿಸ್ತಾನ ಯುದ್ಧ: ಲೆಫ್ಟಿನೆಂಟ್ ಜನರಲ್ ಜೇ.ಬಿ.ಎಸ್. ಯಾದವ್ ರವರು ಸಿಯಾಲಕೋಟ್‌ನಲ್ಲಿ ಮುನ್ನುಗ್ಗಿ ಪರಾಕ್ರಮ ಮೆರೆದಿದ್ದರು. ದೈನಿಕ್ ಜಾಗರಣ್ (ಹಿಂದಿಯಲ್ಲಿ). ೨೦೨೩-೦೩-೦೧ ರಂದು ಮರುಸಂಪಾದಿಸಲಾಗಿದೆ.

4. ↑ "ಶೌರ್ಯ ಪ್ರಶಸ್ತಿಗಳು | ರಕ್ಷಣಾ ಸಚಿವಾಲಯ, ಭಾರತ ಸರ್ಕಾರ". gallantryawards.gov.in. ೨೦೨೩-೦೩-೦೧ ರಂದು ಮರುಸಂಪಾದಿಸಲಾಗಿದೆ.

5. ↑ "ಜಮ್ಮು-ಕಾಶ್ಮೀರದಲ್ಲಿ ರಕ್ಷಣಾ ಪಡೆಗಳ ಬಲವರ್ಧನೆ ಮಾಡಬೇಕಾಗಿದೆ:ಜೆಬಿಎಸ್ ಯಾದವ: ಟೈಮ್ಸ್ ಆಫ್ ಇಂಡಿಯಾ. ೨೦೦೩-೦೪-೧೬. ISSN 0971-8257. ೨೦೨೩-೦೩-೦೧ ರಂದು ಮರುಸಂಪಾದಿಸಲಾಗಿದೆ.

6. ↑ "ಚಾಕಿ, ಯಾದವ್ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು". ಟೈಮ್ಸ್ ಆಫ್ ಇಂಡಿಯಾ. 2002-09-01. ISSN 0971-8257. ೨೦೨೩-೦೩-೦೧ ರಂದು ಮರುಸಂಪಾದಿಸಲಾಗಿದೆ.

7. ↑ "ಲೆಫ್ಟಿನೆಂಟ್ ಜನರಲ್ ಎಂ ಪುರಿ ಟೇಕ್ ಓವರ್ ಡಿ ಚೀಫ್ ಆಫ್ ಆರ್ಮಿ ಸ್ಟಾಫ್". ಜೀ ನ್ಯೂಸ್. ೨೦೦೫-೦೨-೨೮. ೨೦೨೩-೦೪-೨೧ ರಂದು ಮರುಸಂಪಾದಿಸಲಾಗಿದೆ.