ಸದಸ್ಯರ ಚರ್ಚೆಪುಟ:GAANA MJ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂಪರ್ ಕೊಡಗು ನೋಡ ಬನ್ನಿ

ಸೂಪರ್ ಕೊಡಗು ನೋಡ ಬನ್ನಿ[ಬದಲಾಯಿಸಿ]

ದಕ್ಷಿಣ ಭಾರತದ ಕೆಲವೇ ಪ್ರವಾಸಿ ತಾಣಗಳಲ್ಲಿ ಕೊಡಗು ಕೂಡ ಒಂದು ಎನ್ನುವುದು ನನಗೆ ಹೆಮ್ಮೆಯ ವಿಷಯ. ಪ್ರಕೃತಿ ರಮಣೀಯವಾದ ಕೊಡಗನ್ನು ಜೂನ್ ನಿಂದ ಅಕ್ಟೋಬರ್ ತನಕ ನೋಡುವುದು ಬಹು ಸುಂದರ ಮತ್ತು ಮನೋಹರ. ಎಲ್ಲಿ ನೋಡಿದರೂ ಹಚ್ಚ ಹಸಿರಿನಿಂದ ಕಂಗೊಳಿಸುವ ಪ್ರಕೃತಿಯ ಸೊಬಗು ನೋಡುಗರ ಕಣ್ಣಿಗೆ ತಂಪೆರೆಚುತ್ತದೆ. ಅಲ್ಲಲ್ಲಿ ರಮಣೀಯವಾದ ಜಲಪಾತಗಳು ನೋಡುಗರ ಕಣ್ಣಿಗೆ ಹಬ್ಬವನ್ನೇ ಉಂಟುಮಾಡುತ್ತದೆ.

ಮುಸುಕಿನ ಜಾವದ ಮಂಜು ನೋಡುವಾಗ ಆಕಾಶದ ಬಿಳಿ ಮೋಡಗಳೇ ಧರೆಗೆ ಅಪ್ಪಳಿಸದಂತೆ ಕಂಗೊಳಿಸುತ್ತಿರುತ್ತದೆ.ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಸೆಳೆಯುತ್ತಿರುವ ಕೊಡಗನ್ನು ನೋಡ ಬನ್ನಿ.