ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
ವಿಕಿಪೀಡಿಯ ಇಂದ
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ಪ್ರದರ್ಶನ ಕಲೆಗಳಿಗಾಗಿರುವ ಅಕಾಡೆಮಿಯಾದ ಸಂಗೀತ ನಾಟಕ ಅಕಾಡೆಮಿಯಿಂದ ನೀಡಲಾಗುವ ಒಂದು ಪ್ರಶಸ್ತಿ. ಇದು ವೃತ್ತಿನಿರತ ಕಲಾವಿದರಿಗೆ ನೀಡಲಾಗುವ ಅತ್ಯುನ್ನತ ಭಾರತೀಯ ಗೌರವ. ೨೦೦೩ರಿಂದ ಈ ಪ್ರಶಸ್ತಿಯು ೫೦,೦೦೦ ರೂಪಾಯಿಗಳು, ಒಂದು ಸನ್ಮಾನ ಪತ್ರ, ಒಂದು ಶಾಲು, ಹಾಗೂ ಒಂದು ತಾಮ್ರಪತ್ರವನ್ನು ಒಳಗೊಳ್ಳುತ್ತದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |