ಶಾಟ
ವಿಕಿಪೀಡಿಯ ಇಂದ
ಗಂಡಿನ ತುಣ್ಣಿಯ ಹತ್ತಿರದ ಶಾಟ
ಹೆಣ್ಣಿನ ತುಲ್ಲಿನ ಹತ್ತಿರದ ಶಾಟ
ಮನುಷ್ಯನ ಜನನೇಂದ್ರಿಯದ ಹತ್ತಿರ ಇರುವ ಕೂದಲನ್ನು ಶಾಟ ಎನ್ನುತ್ತಾರೆ. ಇದು ಹದಿಹರೆಯದ ವಯಸ್ಸಿನಿಂದ ಉದ್ದವಾಗಿ ಬೆಳೆಯಲಾರಂಭಿಸುತ್ತದೆ. ಇದು ಸಂಭೋಗದ ಸಮಯದಲ್ಲಿ ಚರ್ಮಕ್ಕೆ ರಕ್ಷಣೆ ಕೊಡುತ್ತದೆಯಲ್ಲದೇ ಹಲವು ರೀತಿಯಲ್ಲಿ ಸಹಾಯಕಾರಿ.[೧] ಆದರೆ ಬಹಳಷ್ಟು ಜನ ಈ ಕೂದಲನ್ನು ಕತ್ತರಿಸುತ್ತಾರೆ ಅಥವಾ ಹೆರೆಯುತ್ತಾರೆ.
[ಬದಲಾಯಿಸಿ] ಉಲ್ಲೇಖಗಳು
- ↑ Podolsky, Doug (1982). Skin: the human fabric. U.S. News Books. p. 82.