ಶರಪಂಜರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶರಪಂಜರ
ಬಿಡುಗಡೆ ವರ್ಷ ೧೯೭೧
ಚಿತ್ರ ನಿರ್ಮಾಣ ಸಂಸ್ಥೆ ವರ್ಧಿನಿ ಆರ್ಟ್ಸ್
ನಾಯಕ ಗಂಗಾಧರ್
ನಾಯಕಿ ಕಲ್ಪನಾ
ಪೋಷಕ ವರ್ಗ ಲೀಲಾವತಿ, ಶಿವರಾಂ
ಸಂಗೀತ ನಿರ್ದೇಶನ ವಿಜಯಭಾಸ್ಕರ್
ಕಥೆ / ಕಾದಂಬರಿ ತ್ರಿವೇಣಿ
ಚಿತ್ರಕಥೆ ಪುಟ್ಟಣ್ಣ ಕಣಗಾಲ್
ಸಂಭಾಷಣೆ ತ್ರಿವೇಣಿ, ಪುಟ್ಟಣ್ಣ ಕಣಗಾಲ್
ಸಾಹಿತ್ಯ ದ.ರಾ.ಬೇಂದ್ರೆ, ವಿಜಯ ನಾರಸಿಂಹ, ಕಣಗಾಲ್ ಪ್ರಭಾಕರ ಶಾಸ್ತ್ರಿ
ಹಿನ್ನೆಲೆ ಗಾಯನ
ಛಾಯಾಗ್ರಹಣ ಡಿ.ವಿ.ರಾಜಾರಾಂ
ನೃತ್ಯ
ಸಾಹಸ
ಸಂಕಲನ ವಿ.ಪಿ.ಕೃಷ್ಣ
ನಿರ್ದೇಶನ ಪುಟ್ಟಣ್ಣ ಕಣಗಾಲ್
ನಿರ್ಮಾಪಕರು ಸಿ.ಎಸ್.ರಾಜ
ಪ್ರಶಸ್ತಿಗಳು
ಇತರೆ ಮಾಹಿತಿ ಸಿನಿಮಾದ ಒಂದು ದೃಶ್ಯದಲ್ಲಿ ಫೀಲ್ಡ್ ಮಾರ್ಷಲ್ ಕಾರಿಯಪ್ಪನವರು ಮದುವೆ ಸಂದರ್ಭದಲ್ಲಿ ಕೊಡವ ಉಡುಪು "ಕುಪ್ಪ್ಯಾ ಚಾಲೆ" ಯನ್ನು ಧರಿಸಿ ಮದುವೆಯಲ್ಲಿ ಪಾಲ್ಗೊಂಡಿರುವುದನ್ನು ವಿಶೇಷವಾಗಿ ಚಿತ್ರಿಕರಿಸಿದ್ದಾರೆ."ನಮನ"
"http://kn.wikipedia.org/w/index.php?title=ಶರಪಂಜರ&oldid=325186" ಇಂದ ಪಡೆಯಲ್ಪಟ್ಟಿದೆ