ಶಬರಿಮಲೈ
ವಿಕಿಪೀಡಿಯ ಇಂದ
| ಶಬರಿಮಲೈ ശബരിമല |
|
| ರಾಜ್ಯ - ಜಿಲ್ಲೆ |
ಕೇರಳ - ಪಟ್ಟನಂಥಿಟ್ಟ ಜಿಲ್ಲೆ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
km² - 914 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ - ಸಾಂದ್ರತೆ |
- /ಚದರ ಕಿ.ಮಿ. |
| ಅಂತರ್ಜಾಲ ತಾಣ: sabarimala.org.in | |
ಶಬರಿಮಲೈ (ಮಲಯಾಳಂ:ശബരിമല, ತಮಿಳು:சபரிமலை) ಕೇರಳದಲ್ಲಿರುವ ಒಂದು ಹಿಂದೂ ಪುಣ್ಯ ಕ್ಷೇತ್ರ. ಇದು ಕೇರಳದ ಪಶ್ಚಿಮ ಘಟ್ಟ ಪರ್ವತ ಶ್ರೇಣಿಯಲ್ಲಿರುವ ಪಟ್ಟನಂಥಿಟ್ಟ ಜಿಲ್ಲೆಯಲ್ಲಿದೆ. ಇಲ್ಲಿ ಸ್ವಾಮಿ ಅಯ್ಯಪ್ಪನ ದೇವಾಲಯವಿದೆ.