ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೧೧

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಜಮಹಲ್ ಎಂಬ ಪದದ ವ್ಯುತ್ಪತ್ತಿಯನ್ನು ಊಹಿಸುವುದು ಸುಲಭ. ತಾಜಾ, ಎಂದೆಂದಿಗೂ ಹೊಚ್ಚ ಹೊಸತಾಗಿಯೇ ಇರುವ, ಮಹಲು, ಕಟ್ಟಡ. ಇದು ಬೇಂದ್ರೆಯವರು ತಮ್ಮ ಒಂದು ಕವಿತೆಯಲ್ಲಿ ನೀಡುವ, ಮನಸ್ಸು ಒಪ್ಪುವಂಥ ವಿವರಣೆ

ಇದನ್ನು ಸೂಕ್ತ ರೀತಿಯಲ್ಲಿ ಲೇಖನದಲ್ಲಿ ಸೇರಿಸೋಣವೆ? --ಹರಿ ಪ್ರಸಾದ್ ನಾಡಿಗ್ ೦೨:೨೮, ೨೨ ಎಪ್ರಿಲ್ ೨೦೦೫ (UTC)