ವಿಕಿಪೀಡಿಯ:ದೊಡ್ಡ ಲೇಖನವೊಂದನ್ನು ಹೇಗೆ ಬರೆಯುವುದು?

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Arjun gouda devakki

ಸಂಶೋಧನೆ[ಬದಲಾಯಿಸಿ]

ಒಮ್ಮೆ ಲೇಖನದ ವಿಷಯ ನಿರ್ಧರಿಸಿದ ಮೇಲೆ, ಇದಕ್ಕೆ ಸಂಬಂಧಪಟ್ಟ ಏನೇನು ಮಾಹಿತಿಗಳು ನಮ್ಮಲ್ಲಿ ಈಗಾಗಲೇ ಸಂಗ್ರಹವಿದೆ ಎಂಬುದನ್ನು ಹುಡುಕು ಉಪಯೋಗಿಸಿ ಕಂಡುಹಿಡಿದುಕೊಳ್ಳಿ.

ಇದರಿಂದ ನಿಮಗೆ ಈಗಾಗಲೇ ಸೇರ್ಪಡೆಯಾಗಿರುವುದರ ಬಗ್ಯೆ ತಿಳಿಯುವುದಷ್ಟೇ ಅಲ್ಲ, ಈ ಮಾಹಿತಿಗಳಿಗೆ ನಿಮ್ಮ ಲೇಖನದಲ್ಲಿ / ನಿಮ್ಮ ಲೇಖನಕ್ಕೆ ಒಳ್ಳೆಯ ಸಂಪರ್ಕ ಕಲ್ಪಿಸಲೂ ಅನುಕೂಲವಾಗುತ್ತದೆ.

ಸಂಬಂಧಪಟ್ಟ ಲೇಖನಗಳನ್ನು ಹುಡುಕುವುದು[ಬದಲಾಯಿಸಿ]

ಸಂಬಂಧಪಟ್ಟ ಪುಸ್ತಕಗಳನ್ನು ಕಲೆಹಾಕುವುದು[ಬದಲಾಯಿಸಿ]

ವಿಷಯ ಸಂಕೀರ್ಣ ಅಥವಾ ವಿವಾದಾತ್ಮಕವಾಗಿದ್ದರೆ, ಅಂತರ ಜಾಲದಿಂದ ಲೇಖನಗಳನ್ನು ಹುಡುಕುವುದರೊಂದಿಗೇ, ಆದಷ್ಟೂ ಸಂಬಂಧಪಟ್ಟ ಪುಸ್ತಕಗಳನ್ನೂ ಹುಡುಕುವುದೂ ಅವಶ್ಯ. ಐತಿಹಾಸಿಕ ವಿಷಯವಾಗಿದ್ದರೆ, ಸಾಕಷ್ಟು ಮಾಹಿತಿ ಅಂತರ್ಜಾಲದಿಂದ ಸಿಗುವ ಸಂಭವ ಕಡಿಮೆಯಾದ್ದರಿಂದ , ಒಳ್ಳೆಯ ಗ್ರಂಥಾಲಯದಲ್ಲಿ ಹುಡುಕುವುದು ಅನಿವಾರ್ಯ.

ನಂತರದ ಬದಲಾವಣೆಗಳು[ಬದಲಾಯಿಸಿ]

ಇನ್ನೂ ಹೆಚ್ಚಿನ ಮಾಹಿತಿಗಾಗಿ[ಬದಲಾಯಿಸಿ]