ವಿಂಡೋಸ್ ೮
ವಿಕಿಪೀಡಿಯ ಇಂದ
| Windows Vista | |
|---|---|
| Part of the Microsoft Windows family | |
| 290px | |
| Screenshot of Windows Vista Ultimate | |
| Developer | |
| Microsoft Corporation | |
| Website | www.microsoft.com/windows/windows-vista/ |
| Releases | |
| Initial release | 2007-1-30 ಟೆಂಪ್ಲೇಟು:Sp[info] |
| Stable release | 6.0 (Build 6002: Service Pack 2)[೧] (2009-4-28 )ಟೆಂಪ್ಲೇಟು:Sp[info] |
| Source model | Closed source / Shared source[೨] |
| License | Proprietary commercial software |
| Kernel type | Hybrid |
| Update method | Windows Update, Windows Server Update Services, SCCM |
| Platform support | IA-32 and x86-64 |
| Preceded by | Windows XP |
| Succeeded by | Windows 7 |
| Support status | |
|
Mainstream support: Ended on April 10, 2012. Extended support: Until April 11, 2017.[೩] |
|
| Further reading | |
|
|
ವಿಂಡೋಸ್ ೮ ಎಂಬ ತಂತ್ರಾಶವು, ಮೈಕ್ರೋಸಾಫ್ಟ್ ವಿಂಡೋಸ್ ನ ಇತ್ತೀಚಿನ ಬಿಡುಗಡೆಯಾಗಿದೆ. ಇದು ಮೈಕ್ರೋಸಾಫ್ಟ್ ರಚಿತ ಕಾರ್ಯನಿರ್ವಹಣಾ ವಿಧಾನಗಳ ಸರಣಿಯಾಗಿದೆ. ಇದು ಗೃಹಬಳಕೆ ಮತ್ತು ವ್ಯಾಪಾರ ಡೆಸ್ಕ್ ಟಾಪ್ ಗಳು, ಲ್ಯಾಪ್ ಟಾಪ್ ಗಳು, ನೆಟ್ ಬುಕ್ ಗಳು, ಟ್ಯಾಬ್ಲೆಟ್ PC ಗಳು, ಮತ್ತು ಮೀಡಿಯಾ ಸೆಂಟರ್ PC ಗಳನ್ನು ಒಳಗೊಂಡಂತೆ ವೈಯಕ್ತಿಕ ಕಂಪ್ಯೂಟರ್ ಗಳ ಮೇಲೆ ಬಳಸುವ ಉತ್ಪನ್ನವಾಗಿದೆ. ವಿಂಡೋಸ್ ೮ ಅನ್ನು ಸಿದ್ದಪಡಿಸಿ 20೧೨ ರ ಆಗಸ್ಟ್ ೧ ರಂದು ಬಿಡುಗಡೆ ಮಾಡಲಾಯಿತು.ಅಲ್ಲದೇ ಇದು ಸಾರ್ವತ್ರಿಕ ಸಗಟು ವ್ಯಾಪಾರಿಗಳಲ್ಲಿ 20೧೨ ರ ಅಕ್ಟೋಬರ್ 2೬ ರಿಂದ ದೊರೆವಂತಾಯಿತು. ಇದರ ಪೂರ್ವವರ್ತಿ ವಿಂಡೋಸ್ ೭ ಬಿಡುಗಡೆಯಾದ ಮೂರುವರ್ಷದ ಅವಧಿಯೊಳಗೆ ಇದನ್ನು ಬಿಡುಗಡೆ ಮಾಡಲಾಯಿತು.
- ↑ Windows Vista with SP2 RTM Slipstreamed/Integrated DVD ISO Image (BT Download). ಮರುಕಳಿಸಿದ ದಿನಾಂಕ May 25, 2009.
- ↑ Windows Licensing Programs. Microsoft (June 2011). ಮರುಕಳಿಸಿದ ದಿನಾಂಕ September 21, 2008.
- ↑ Microsoft. Windows Vista Lifecycle Policy. Microsoft. ಮರುಕಳಿಸಿದ ದಿನಾಂಕ April 13, 2010.