ವನಿಲಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವನಿಲಾ ಕೋಡುಗಳು

ವನಿಲಾ ಮೆಕ್ಸಿಕೋಗೆ ಸ್ಥಳೀಯವಾದ ವನಿಲಾ ಪಂಗಡದ ಸೀತಾಳೆ ಸಸ್ಯಗಳಿಂದ ಪಡೆಯಲಾದ ಒಂದು ರುಚಿಕಾರಕ. ವ್ಯುತ್ಪತ್ತಿಯಲ್ಲಿ, ವನಿಲಾ ಪದವು ಸ್ಪೇಯ್ನ್‌ನ ಭಾಷೆಯ ಶಬ್ದವಾದ "ವೈನಿಯಾ", (ಸಣ್ಣ ಕೋಡು) ದಿಂದ ಉದ್ಭವಿಸಿದೆ. ಮೂಲವಾಗಿ ಕಲಂಬಸ್‌ನಿಗಿಂತ ಮುಂಚಿನ ಮೆಸೋಅಮೇರಿಕಾದ ಜನರಿಂದ ಬೇಸಾಯಮಾಡಲಾಗುತ್ತಿದ ಇದು, ಮನ್ನಣೆ ಪಡೆದಿರುವ ಸ್ಪೇಯ್ನ್‌ನ ಸಾಹಸಿ ಅರ್ನಾನ್ ಕೋರ್ಟೀಸ್‍‍ನಿಂದ ೧೫೨೦ರ ದಶಕದಲ್ಲಿ ಸಂಬಾರ ಪದಾರ್ಥ ಮತ್ತು ಚಾಕಲಿಟ್ ಎರಡೂ ಯೂರಪ್‌ಗೆ ಪರಿಚಯಿಸಲ್ಪಟ್ಟಿತು.


"http://kn.wikipedia.org/w/index.php?title=ವನಿಲಾ&oldid=251545" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು