ಲಾಸ್ಟ್ ಸಪ್ಪರ್
ವಿಕಿಪೀಡಿಯ ಇಂದ
ಲಿಯೊನಾರ್ಡೊ ಡ ವಿಂಚಿಯ ದಿ ಲಾಸ್ಟ್ ಸಪ್ಪರ್
ಲಾಸ್ಟ್ ಸಪ್ಪರ್ ಲಿಯೊನಾರ್ಡೊ ಡ ವಿಂಚಿಯ ಅತ್ಯಂತ ಪ್ರಸಿದ್ಧ ವರ್ಣಚಿತ್ರಗಳಲ್ಲೊಂದು. ಈ ಚಿತ್ರದಲ್ಲಿ ಯೇಸು ತನ್ನ ೧೨ "ಅಪೋಸ್ತಲ್"ಗಳ ಜೊತೆ ತನ್ನ ಕೊನೆಯ ಔತಣವನ್ನು ಸವಿತಯುವ ದೃಶ್ಯ ಚಿತ್ರಿಸಲಾಗಿದೆ. ಈ ಚಿತ್ರ ಕ್ರಿಸ್ಚಿಯನ್ನರ ಅತ್ಯಂತ ಪವಿತ್ರ ಚಿತ್ರಗಳಲ್ಲ್ಂದು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |