ರಾಮದುರ್ಗ
| ರಾಮದುರ್ಗ Ramdurga | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬೆಳಗಾವಿ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
೩.೫೭ km² - ೫೭೦ ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (೨೦೦೧) - ಸಾಂದ್ರತೆ |
೩೧೮೩೦ - ೮೯೧.೯೭/ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- ೫೯೧ ೧೨೩ - +೯೧ (೦) ೮೩೩೫೨ - ಕೆಎ-೨೨ |
ಅಂತರ್ಜಾಲ ತಾಣ: [http://[http://www.belgaum.nic.in/MapsofBelgaumDistrict/ramdurga.html
ರಾಮದುರ್ಗ ತಾಲೂಕ ಭೂಪುಟ] [http://www.belgaum.nic.in/MapsofBelgaumDistrict/ramdurga.html ರಾಮದುರ್ಗ ತಾಲೂಕ ಭೂಪುಟ]] |
|
ಇದು ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.ಈಗ ಇದು ಸಾಕಸ್ಟು ಅಭಿವ್ರದ್ದಿ ಹೊ೦ದಿದೆ.ಇಲ್ಲಿನ ಗೊಡಚಿ ವಿರಭದ್ರೆಶ್ವರ ದೆವಾಲಯ ತುಂಬಾ ಪ್ರಸಿದ್ದಿ ಹೊಂದಿದೆ ತಾಲೂಕಿನ ಕಿತ್ತೂರ ಗ್ರಾಮದ ಕಂಬಳಿಗಳು ಪ್ರಸಿದ್ದಿ ಇವೆ.ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಹತ್ತಿರ ಇರುವ ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ ನೊಡಲು ಸುಂದರ ಸ್ಥಳಗಳು. ರಾಮದುರ್ಗ ಮಲಪ್ರಭಾ ನದಿಯ ದಡದಲ್ಲಿ ಇದೆ. ನದಿ ತೀರದಲ್ಲಿ ವೆಂಕಟೇಶ ದೇವಸ್ಥಾನ ಇದೆ. ೨೦೦೧ ಜನಗಣತಿ ಪ್ರಕಾರ ರಾಮದುರ್ಗದ ಜನ ಸಂಖ್ಯೆ ೩೧೮೨೨.
ಪರಿವಿಡಿ |
ಧಾರ್ಮಿಕ [ಬದಲಾಯಿಸಿ]
೧.ವೆಂಕಟೇಶ್ ದೇವಸ್ಥಾನ ೨.ರಾಘವೇಂದ್ರ ಮಠ ೩. ಶಂಕರ ಮಠ ೪. ವಿಠ್ಠಲ ಗುಡಿ
ಸಾಂಸ್ಕೃತಿಕ [ಬದಲಾಯಿಸಿ]
- ಗೊಡಚಿ ವೀರಭದ್ರೇಶ್ವರ ದೇವಾಲಯ ಜಾತ್ರೆಯು (ಡಿಸೆ೦ಬರ್) ತಿಂಗಳಲ್ಲಿ ಜರುಗುತ್ತದೆ.
- ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ
- ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ - ಸುರೇಬಾನ
- ಇಡಗಲ್ಲ ಪಡಿಯಪ್ಪಾ ದೇವಾಲಯ ಇಡಗಲ್ಲ
- ಮಧುಕೇಶ್ವರ ದೇವಾಲಯ ಸಂಗಳ
ಸಮೀಪದ ಸ್ಥಳಗಳು [ಬದಲಾಯಿಸಿ]
ಖಾನಫೇಟ, ತೋರಗಲ, ಬುದುನೂರ, ಬಟಕುರ್ಕಿ, ಕಡಕೋಳ ಸುರೇಬಾನ, ಸುರೇಬಾನ, ಚಂದ್ರಗಿರಿ, ಮತ್ತು ಮುದಕವಿ ಹತ್ತಿರದ ಸ್ಥಳಗಳು.
ಪ್ರವಾಸ [ಬದಲಾಯಿಸಿ]
- ಗೊಡಚಿ ವೀರಭದ್ರೇಶ್ವರ ದೇವಾಲಯ- ಗೊಡಚಿ
- ಶಭರಿಕೊಳ್ಳ ಮತ್ತು ಸಿದ್ದೇಶ್ವರ ಕೊಳ್ಳ - ಸುರೇಬಾನ
- ಶ್ರೀ ರೇಣುಕಾದೇವಿ ಯಲ್ಲಮ್ಮ ಯಲ್ಲಮ್ಮನ ಗುಡ್ಡ- ಸವದತ್ತಿ
- ತೊರಗಲ್ ಒಂದು ಪ್ರಸಿಧ್ಧ ಐತಿಹಾಸಿಕ ಮತ್ತು ಪ್ರವಾಸಿ ತಾನವಾಗಿದೆ.ಇಲ್ಲಿ ಪ್ರಸಿದ್ದ
ಏಳು ಸುತ್ತಿನ ಕೋಱೆ ಮತ್ತು ಭೂತನಾಥ ದೇವಾಲಯಗಳು ಜೊತೆಗೆ ಇನ್ನು ಅನೇಕ ಸ್ಥಳಗಳು ಪ್ರವಾಸಿ ಸ್ಥಳಗಳಾಗಿವೆ. ಇದರ ಇನ್ನೊಂದು ವಿಶೇಶತೆಯೆಂದರೆ ಇಲ್ಲಿಯ ಮಹಾರಾಜರು ಇನ್ನೂ
ವಾಸವಾಗಿದ್ದಾರೆ.
ವಿಮಾನ ನಿಲ್ದಾಣ ಹಾಗೂ ಬಂದರು [ಬದಲಾಯಿಸಿ]
ಹುಬ್ಬಳ್ಳಿ ವಿಮಾನ ನಿಲ್ದಾಣ ಹಾಗೂ ಬೆಳಗಾವಿ ವಿಮಾನ ನಿಲ್ದಾಣ. ಬೆಳಗಾವಿ ಹತ್ತಿರದ ರೈಲು ನಿಲ್ದಾಣ.
ಕ್ರೀಡಾಂಗಣ [ಬದಲಾಯಿಸಿ]
೧) ಕುದುರೆ ಬೈಲ
ಬಾಹ್ಯ ಸಂಪರ್ಕಗಳು [ಬದಲಾಯಿಸಿ]
- [http://uqconnect.net/~zzhsoszy/ips/r/ramdurg.html ರಾಮದುರ್ಗವನ್ನು ಆಳಿದವರ
ಪಟ್ಟಿ]
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |