ಬಾಬು ರಾಜೇಂದ್ರ ಪ್ರಸಾದ್
Wikipedia ಇಂದ
(ರಾಜೇಂದ್ರ ಪ್ರಸಾದ್ ಇಂದ ಪುನರ್ನಿರ್ದೇಶಿತ)
| ಡಾ. ರಾಜೇಂದ್ರ ಪ್ರಸಾದ್ | |
|
ಮೊದಲನೆಯ ಭಾರತದ ರಾಷ್ಟ್ರಪತಿ
|
|
| ಅಧಿಕಾರದ ಅವಧಿ ಜನವರಿ ೨೬, ೧೯೫೦ – ಮೇ ೧೩, ೧೯೬೨ |
|
| ಉಪ ರಾಷ್ಟ್ರಪತಿ | ಸರ್ವೆಪಳ್ಳಿ ರಾಧಾಕೃಷ್ಣನ್ |
|---|---|
| ಪೂರ್ವಾಧಿಕಾರಿ | ಸಿ. ರಾಜಗೋಪಾಲಾಚಾರಿ |
| ಉತ್ತರಾಧಿಕಾರಿ | ಸರ್ವೆಪಳ್ಳಿ ರಾಧಾಕೃಷ್ಣನ್ |
|
|
|
| ಜನನ | ಡಿಸೆಂಬರ್ ೩, ೧೮೮೪ ಜೆರದೈ, ಬಿಹಾರ್ |
| ಮರಣ | ಫೆಬ್ರುವರಿ ೨೮, ೧೯೬೩ (ತೀರಿದಾಗ ವಯಸ್ಸು ೭೮) |
| ರಾಜಕೀಯ ಪಕ್ಷ | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ |
| ಜೀವನಸಂಗಾತಿ | ರಾಜವಂಶಿ ದೇವಿ |
ಡಾ. ರಾಜೇಂದ್ರ ಪ್ರಸಾದ್ (ಡಿಸೆಂಬರ್ ೩ ೧೮೮೪ - ಫೆಬ್ರವರಿ ೨೮ ೧೯೬೩) ಭಾರತದ ಮೊದಲನೆಯ ರಾಷ್ಟ್ರಪತಿ. ಇವರು ೧೯೫೦ - ೧೯೬೨ ಅವಧಿಯಲ್ಲಿ ಭಾರತದ ರಾಷ್ಟ್ರಪತಿಯಾಗಿದ್ದರು.