ಇದು ವೀರಶೈವರ ಪೀಠ ಪಂಚಪೀಠಗಳಲ್ಲಿ ಮೊದಲನೆಯದು. ರಂಭಾಪುರಿ ಪೀಠವು ಚಿಕ್ಕಮಂಗಳೂರು ಜಿಲ್ಲೆಯ ಬಾಳೆಹೋನ್ನೂರಿನಲ್ಲಿ ಸ್ತಾಪಿತಗೊಂಡಿದೆ.