ಮೆಕ್ಕಾ
ವಿಕಿಪೀಡಿಯ ಇಂದ
| مكّة المكرمة ಮೆಕ್ಕಾ ನಗರ/ ಮಕ್ಕಾಃ ಅಲ್ ಮುಕರ್ರಮ್ಮಃ |
|||
| ಮಸ್ಜಿದ್ ಅಲ್-ಹರಾಂ, ಮೆಕ್ಕಾದ ಕೇಂದ್ರ ಭಾಗ | |||
|
|||
| ಅಡ್ಡಹೆಸರು(ಗಳು): ಉಮ್ಮ್ ಅಲ್ ಖುರ (ಹಳ್ಳಿಗಳ ತಾಯಿ) | |||
| ಮೆಕ್ಕಾದ ಸ್ಥಾನ | |||
| ದೇಶ | |||
|---|---|---|---|
| ಪ್ರದೇಶ | ಮಕ್ಕಾ | ||
| ಕಾಬದ ನಿರ್ಮಾಣ | ೨೦೦೦ ಕ್ರಿಸ್ತ ಪೂರ್ವ | ||
| ಸ್ಥಾಪನೆ | ಇಬ್ರಾಹಿಂ | ||
| ಸೌದಿ ಅರೇಬಿಯಗೆ ಸೇರಿಕೆ | ೧೯೨೪ | ||
| ಸರ್ಕಾರ | |||
| - ಮೇಯರ್ | ಓಸಾಮ ಅಲ್-ಬಾರ್ | ||
| - ರಾಜ್ಯಪಾಲ | ಖಾಲಿದ್ ಅಲ್ ಫೈಸಲ್ | ||
| ವಿಸ್ತೀರ್ಣ ಮೆಕ್ಕಾ ಪುರಸಭೆ | |||
| - ನಗರ ಪ್ರದೇಶ | ೮೫೦ ಚದರ ಕಿಮಿ (೩೨೮.೨ ಚದರ ಮೈಲಿ) | ||
| - ಮಹಾನಗರ | ೧,೨೦೦ ಚದರ ಕಿಮಿ (೪೬೩.೩ ಚದರ ಮೈಲಿ) | ||
| ಜನಸಂಖ್ಯೆ (೨೦೦೭) | |||
| - ಒಟ್ಟು | ೧ | ||
| - ಸಾಂದ್ರತೆ | ೪,೨೦೦/ಚದರ ಕಿಮಿ (೨,೬೨೫/ಚದರ ಮೈಲಿ) | ||
| - ನಗರ ಪ್ರದೇಶ | ೨ | ||
| - ಮಹಾನಗರ | ೨ | ||
| ಮಕ್ಕಾ ಪುರಸಭೆ ಅಂದಾಜು | |||
| ಕಾಲಮಾನ | EAT (UTC+3) | ||
| - ಬೇಸಿಗೆ (DST) | EAT (UTC+3) | ||
| ಅಂಚೆ ಕೋಡ್ | (೫ ಅಂಕಿಗಳು) | ||
| ದೂರವಾಣಿ ಕೋಡ್ | +966-2 | ||
| ಅಂತರ್ಜಾಲ ತಾಣ: ಮೆಕ್ಕಾ ಪುರಸಭೆ | |||
ಮೆಕ್ಕಾ (ಅಧಿಕೃತವಾಗಿ ಮಕ್ಕಾಃ ಅಲ್ ಮುಕರ್ರಮ್ಮಃ) ಇಸ್ಲಾಂ ಧರ್ಮೀಯರು ಪ್ರಾರ್ಥನೆ ಮಾಡುವಾಗ ಮುಖ ಮಾಡುವ ಕಾಬಾ ಇರುವ ಧಾರ್ಮಿಕ ಕೇಂದ್ರ. ಇದು ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ಸ್ಥಳವಾಗಿದೆ. ೨೦೦೮ರಲ್ಲಿ ಸುಮಾರು ೩ ದಶಲಕ್ಷ ಯಾತ್ರಿಕರು ಹಜ್ ಯಾತ್ರೆಗಾಗಿ ಇಲ್ಲಿ ಧಾವಿಸಿದ್ದರು. ಇದು ಸೌದಿ ಅರೇಬಿಯಾದ ಪ್ರಮುಖ ನಗರಗಳಲ್ಲಿ ಒಂದಾಗಿದೆ.
External links[ಬದಲಾಯಿಸಿ]
- ವಿಕಿಟ್ರಾವೆಲ್ನಲ್ಲಿ ಮೆಕ್ಕಾ
- ಪವಿತ್ರ ಮಕ್ಕಾಃ ಪುರಸಭೆ ಅಧಿಕೃತ ತಾಣ(ಅರೇಬಿಕ್ನಲ್ಲಿ)
- ಸೌದಿ ಮಾಹಿತಿ ಸಂಪನ್ಮೂಲ- ಪವಿತ್ರ ಮೆಕ್ಕಾ