ಮುಸ್ತಫಾ ಕೆಮಾಲ್ ಅಟಟುರಕ್
| Mustafa Kemal Atatürk | |
President Atatürk |
|
|
|
|
|---|---|
| ಅಧಿಕಾರ ಅವಧಿ 29 October 1923 - 10 November 1938 (ಟೆಂಪ್ಲೇಟು:Age in years and days) |
|
| ಪ್ರಧಾನ ಮಂತ್ರಿ | Ali Fethi Okyar İsmet İnönü Celâl Bayar |
| ಉತ್ತರಾಧಿಕಾರಿ | İsmet İnönü |
|
|
|
| ಅಧಿಕಾರ ಅವಧಿ 3 May 1920 - 24 January 1921 (ಟೆಂಪ್ಲೇಟು:Age in years and days) |
|
| ಉತ್ತರಾಧಿಕಾರಿ | Fevzi Çakmak |
|
|
|
| ಅಧಿಕಾರ ಅವಧಿ 24 April 1920 - 29 October 1923 (ಟೆಂಪ್ಲೇಟು:Age in years and days) |
|
| ಉತ್ತರಾಧಿಕಾರಿ | Ali Fethi Okyar |
|
|
|
| ಅಧಿಕಾರ ಅವಧಿ 9 September 1923 - 10 November 1938 (ಟೆಂಪ್ಲೇಟು:Age in years and days) |
|
| ಉತ್ತರಾಧಿಕಾರಿ | İsmet İnönü |
|
|
|
| ಜನನ | indeterminate 1881 (the date 19 May 1881 was used for official purposes, but there is no certainty he was born on this day) Selânik, Ottoman Empire (present-day Thessaloniki, Greece) |
| ನಿಧನ | ನವೆಂಬರ್ ೧೦, ೧೯೩೮ (ತೀರಿದಾಗ ವಯಸ್ಸು ೫೭) Dolmabahçe Palace, Beşiktaş, Istanbul, Turkey |
| Resting place | Anıtkabir Ankara, Turkey |
| ರಾಷ್ಟ್ರೀಯತೆ | Turkish |
| ರಾಜಕೀಯ ಪಕ್ಷ | Committee of Union and Progress, Republican People's Party |
| ಪತಿ/ಪತ್ನಿ | Lâtife Uşaklıgil (1923–25) |
| ಧರ್ಮ | Muslim |
| ಸಹಿ | |
| Military service | |
| Allegiance | Ottoman Empire (1893 – 8 July 1919) Republic of Turkey (9 July 1919 – 30 June 1927) |
| Service/branch | Army |
| Rank | Ottoman Empire: General (Pasha) Republic of Turkey: Mareşal (Marshal) |
| Commands | 19th Division - XVI corps - 2nd Army - 7th Army - Thunder Groups Command - Republic of Turkey Army |
| Battles/wars | Tobruk - Anzac Cove - Chunuk Bair - Scimitar Hill - Sari Bair - Bitlis - Sakarya - Dumlupınar |
| Awards | List (24 medals) |
ಮುಸ್ತಫಾ ಕೆಮಾಲ್ ಅಟಟುರಕ್ (ಟೆಂಪ್ಲೇಟು:IPA-tr; ಅನಿರ್ಣೀತ, ೧೮೮೧–೧೦ ನವೆಂಬರ್ ೧೯೩೮) ಓರ್ವ ತುರ್ಕಿಶ್ ಸೇನಾ ಅಧಿಕಾರಿ, ಕ್ರಾಂತಿಕಾರಿ ರಾಜನೀತಿಜ್ಞ, ಲೇಖಕ, ಹಾಗು ರಿಪಬ್ಲಿಕ್ ಆಫ್ ಟರ್ಕಿಯುಯಾ ಸ್ಥಾಪಕ, ಅಲಾದೆ ತುರ್ಕಿಯಾ ರಾಷ್ಟ್ರಪತಿ ಕೂಡ ಆಗಿದ್ದರು.
ಪರಿವಿಡಿ |
[ಬದಲಾಯಿಸಿ] ಆರಂಭಿಕ ಜೀವನ
ಇವರು ಸಲೋನಿಕದ, ಕೊಕಾಕಸಿಂ ನಲ್ಲಿ ಹುಟ್ಟಿದ್ದರು. ಟೈಮ್ ಮಗಜಿನೆ ಹೇಳಿಕೆ ಪ್ರಕಾರ states that ಮುಸ್ತಫಾ ಕೆಮಾಲ್ರವರ ತಂದೆ ಅಲ್ಬಂಯಾನ್ ಹಾಗು ತಾಯಿ ಮೆಸಡೊನಿಯನ್ ಇವರ ಹುಟ್ಟ ಹೆಸರು ಮುಸ್ತಫಾ , ಇವರ ಎರಡನೇ ಹೆಸರು ಕೆಮಾಲ್ (ಅರ್ಥ ಸಂಪೂರ್ಣತೆ ಅಥವಾ ಪ್ರೌಢತೆ ) ಇವರಿಗೆ ಇವರ ಗಣಿತ ಶಿಕ್ಷಕ ನೀಡಿದ ಹೆಸರು.
[ಬದಲಾಯಿಸಿ] ಸೈನಿಕ ಜೀವನ /ಸೈನಿಕ ಆಡಳಿತ
ವ್ಯಾಸಂಗದ ನಂತರ, ಇವರನ್ನು ದಮಾಸ್ಕಸ್ಗೆ ಲೆಫ್ಟಿನೆಂಟ್‌ಆಗಿ ವರ್ಗೀಕರಿಸಲಾಗಿದೆ. ಇವರು ಗುಪ್ತ ವತನ್ ವೆ ಹುರ್ರಿಯೇತ್ ("ತಾಯಿನಾಡು ಹಾಗು ಸ್ವಾತಂತ್ರ್ಯ") ಎಂಬ ಸುಧಾರಣಾವಾದಿ ಕ್ರಾಂತಿಕಾರಿ ಸಮಾಜಕ್ಕೆ ಸೇರಿಕೊಂಡರು.
೧೯೧೪ ರಲ್ಲಿ, ಮೊದಲನೆಯ ವಿಶ್ವ ಸಮರದ ವೇಳೆ,ಕೇಂದ್ರ ಶಕ್ತಿಗಳೊಂದಿಗೆ ಸೇರ್ಪಡೆಯಾಯಿತು. ಮುಸ್ತಫಾ ಕೆಮಾಲ್ ಗೆ ೧೯ನೆಯ ವಿಭಾಗದ ಸಂಘಟನೆ ಹಾಗು ನೇತೃತ್ವವನ್ನು ಕೊಡಲಾಯಿತು. ಮುಸ್ತಫಾ ಕೆಮಾಲ್ ಮಹೋನ್ನತವಾಗಿ ಕೆಲಸ ಮಾಡಿದರು.
[ಬದಲಾಯಿಸಿ] ಸ್ವಾತಂತ್ರ್ಯ ಹೋರಾಟ
ಮುಸ್ತಫಾ ಕೆಮಾಲ್ ರಸ್ತ್ರಿಯ ಪ್ರತಿರೋಧ ಚಳುವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
೨೩ ಏಪ್ರಿಲ್ ೧೯೨೦ರಲ್ಲಿ , ಜಿ ಏನ್ ಎ ("ಗ್ರಾಂಡ್ ನ್ಯಾಷನಲ್ ಅಸ್ಸೆಂಬ್ಲಿ") ಮುಸ್ತಫಾ ಕೆಮಾಲ್ ಸಭಾಪತಿಯಾಗಿ ಆರಂಭವಾಯಿತು.
[ಬದಲಾಯಿಸಿ] ರಾಷ್ಟ್ರಪತಿ ಅಧ್ಯಕ್ಷತೆ
- '
ರೆಪುಬ್ಲಿಕ್ ಆಫ್ ತುರ್ಕಿಯಾ ಸ್ತಾಪನೆಯ ನಂತರ, ದೇಶದ ಆಧುನಿಕತೆ ಶುರುವಾಯಿತು. ಬೇರೆ ದೇಶಗಳ ಸಂಸ್ಥೆಗಳು ಹಾಗು ಸಂವಿಧಾನಗಳನ್ನು ಗಮನಿಸಿ ತುರ್ಕಿಗೆ ಅನ್ವಯವಾಗುವ ಗುಣಲಕ್ಷಣಗಳು ಸೇರ್ಪಡೆ ಮಾಡಿದರು.
[ಬದಲಾಯಿಸಿ] ದೇಶೀಯ ಕಾರ್ಯನೀತಿಗಳು
ಕೆಮಾಲ್ ನ ಮೂಲಭೂತ ರಾಜಕೀಯ ತತ್ವ ದೇಶದ ಪೂರ್ಣ ಸ್ವಾತಂತ್ರ್ಯ.[೧]
[ಬದಲಾಯಿಸಿ] ರಾಜ್ಯದ ಹೊರಹೊಮ್ಮುವಿಕೆ, ೧೯೨೩–೧೯೨೪
ಅಟಟುರಕ್ "ಶಾಸನ ಸಭೆಯಿಂದ ನೇರ ಸರ್ಕಾರ"[೨] ಬಯಸಿದರು ಹಾಗು ಪ್ರಾತಿನಿಧಿಕ ಪ್ರಜಾಪ್ರಭುತ್ವ ಸಂಸತ್ ಸಾರ್ವಭೌಮತ್ವ, ಇದರಲ್ಲಿ ರಾಷ್ಟ್ರೀಯ ಸಂಸತ್ತು ಕೇಂದ್ರಶಕ್ತಿ.[೨] ಯಂದು ದೃಶ್ಯೀಕರಿಸಿದರು,
ಇವರು ಸೋವಿಯತ್ ಒಕ್ಕೂಟ, ಜರ್ಮನಿ ಹಾಗು ಇಟಲಿಗಳಲ್ಲಿ ಇದ, ಪಕ್ಷದ ಸರ್ವಾಧಿಕಾರ ಆಳ್ವಿಕೆಯನ್ನು ಹರಡುವುದನ್ನು ತಡೆಗಟ್ಟಿದ್ದರು .[೩] ಮುಸ್ತಫಾ ಕೆಮಾಲ್, ಆಗಿನ ರಾಷ್ಟ್ರಪತಿ, ಈ ರಾಜಕೀಯ ವ್ಯವಸ್ಥೆಯಲ್ಲಿ ಶಕ್ತಿಶಾಲಿ ಸ್ಥಾನ ಪಡೆದಿದ್ದರು.
[ಬದಲಾಯಿಸಿ] ==
| Today, our most important and most productive task is the national education [unification and modernization] affairs. We have to be successful in national education affairs and we shall be. The liberation of a nation is only achieved through this way."[೪] |
[ಬದಲಾಯಿಸಿ] ವಿರೋಧ, ೧೯೨೪–೧೯೨೭
೧೯೨೪ ರಲ್ಲಿ, "ಮೊಸುಲ್ ಇಶ್ಯೂ" ಮಂಡಿಸಿದಾಗwas, ಶೇಖ್ ಸೈಡ್ ಪಿರನ್ ಶೇಖ್ ಸೈಡ್ ಬಂಡಾಯಆಯೋಜಿಸಿದರು. "ಸಾರ್ವಜನಿಕ ಸಿಸ್ತನ್ನು ಕಾಪಾಡಲು ಕಾಯ್ದೆಯನ್ನು" ೪ ಮಾರ್ಚ್ ೧೯೨೫ ರಲ್ಲಿ ಕೈಗೊಳ್ಳಲಾಯಿತು.
[ಬದಲಾಯಿಸಿ] ಆಧುನಿಕೀಕರಣ ಶ್ರಮಗಳು, ೧೯೨೬–೧೯೩೦
೧೯೨೬ ನಂತರ , ಮುಸ್ತಫಾ ಕೆಮಾಲ್ ಮೂಲಭೂತ ಬದಲಾವಣೆಗಳನ್ನು ಪರಿಚಯಿಸಿದರು, ಒತ್ತೊಮನ್ ಸಾಮ್ರಾಜ್ಯದ ಬದಲಾವಣೆಗಳಿಗಿಂತ ಇದು ಬಹಳ ಬಿನ್ನವಗಿತು.[೫] ದೇಶದ ಇತಿಹಾಸದಲ್ಲಿ ಮೊದಲ ಬಾರಿ, ಇಸ್ಲಾಮಿಕ್ ಕಾನೂನಿನನ್ನು ದೇಶದ ಜಾತ್ಯತೀತ ಕಾನೂನಿನಿಂದ ಬೇರ್ಪಡಿಸಲಾಯಿತು.[೫]
[ಬದಲಾಯಿಸಿ] ವಿರೋಧ, ೧೯೩೦–೧೯೩೧
೧೧ ಆಗಸ್ಟ್ ೧೯೩೦, ಮುಸ್ತಫಾ ಕೆಮಾಲ್ ಮತ್ತೆ ಬಹು-ಪಕ್ಷದ ಚಳುವಳಿ ಶುರು ಮಾಡಲು ನಿರ್ದರಿಸಿದ್ದರು. ಹೊಸ ಲಿಬೆರಲ್ ರೆಪುಬ್ಲಿಕಾನ್ ಪಕ್ಷ ದೇಶದೆಲ್ಲಡೆ ಎಶಸನ್ನು ಕಂಡಿತು. ಮತ್ತೊಮ್ಮೆ ಇದರಿಂದ ಕೆಮಾಲರ ಧಾರ್ಮಿಕ ಸುಧಾರಣೆಗಳ ವಿರೋಧ ವ್ಯಕ್ತವಾಯಿತು.
೨೩ ಡಿಸೆಂಬರ್ ೧೯೩೦, ಹಿಂಸೆಯ ಘಟನೆಗಳಾದವು.
[ಬದಲಾಯಿಸಿ] ಆಧುನಿಕೀಕರಣ ಶ್ರಮಗಳು, 1931–1938
೧೯೩೧, Tಟಿರ್ಕಿಷ್ ಭಾಷೆಯಲ್ಲಿ ಸಂಶೋಧನೆ ಮಾಡಲು, ಮುಸ್ತಫಾ ಕೆಮಾಲ್ ಟಿರ್ಕಿಷ್ ಭಾಷೆ ಒಕ್ಕೂಟವನ್ನು ಸ್ತಾಪಿಸಿದರು(ಟೆಂಪ್ಲೇಟು:Lang-tr).
[ಬದಲಾಯಿಸಿ] ವಿದೇಶೀ ನೀತಿ
ಅಟಟುರಕ್ ವಿದೇಶೀ ನೀತಿ "ಮನೆಯಲ್ಲಿ ಶಾಂತಿ ಹಾಗು ವಿಶ್ವದಲ್ಲಿ ಶಾಂತಿ."[೬].[೭]
[ಬದಲಾಯಿಸಿ] Issue of Mosul
[ಬದಲಾಯಿಸಿ] ಸೋವಿಯತ್ ಒಕ್ಕೂಟ
[ಬದಲಾಯಿಸಿ] ಇವನ್ನೂ ಗಮನಿಸಿ
- ಕೆಮಾಲ್ism
- ಕ್ರಾಂತಿ
- State socialism
- Young Turks
- Pan Turkism
- List of people on the cover of Time Magazine: 1920s - 24 Mar. 1923
- Chronology of the Turkish War of Independence
[ಬದಲಾಯಿಸಿ] ಟಿಪ್ಪಣಿಗಳು
- ↑ Mango, ಅಟಟುರಕ್ , 367
- ↑ ೨.೦ ೨.೧ Mango, ಅಟಟುರಕ್ , 362
- ↑ Mango, ಅಟಟುರಕ್ , 501
- ↑ Republic Of Turkey Ministry Of National Education. Atatürk’s views on education. T.C. Government. ಮರುಕಳಿಸಿದ ದಿನಾಂಕ 2007-11-20.
- ↑ ೫.೦ ೫.೧ Daisy Hilse Dwyer, (1990), "Law ಹಾಗು Islam in the Middle East", page 77, ISBN 978-0-89789-151-6
- ↑ Cite error: Invalid
<ref>tag; no text was provided for refs namedmango526 - ↑ Prof. Dr. Hamza Eroğlu. Peace at home and peace in the world (Turkish). ಮರುಕಳಿಸಿದ ದಿನಾಂಕ 2008-01-01. ““Yurtta Sulh” herşeyden önce ülkede, o insanın, insanca yaşamasını, insanlık tıynetinin gereğinin tanınmasını ifade eder".”
[ಬದಲಾಯಿಸಿ] ಉಲ್ಲೇಖಗಳು
- Prints
- Ahmad, Feroz (1993). The Making of Modern Turkey. London ; New York: Routledge.
- Armstrong, Harold Courtenay (1972). Grey Wolf, Mustafa Kemal: An Intimate Study of a Dictator. Freeport, NY: Books for Libraries Press.
- Atillasoy, Yüksel (2002). Atatürk: First President and Founder of the Turkish Republic. Woodside, NY: Woodside House.
- Barber, Noel (1988). Lords of the Golden Horn: From Suleiman the Magnificent to Kemal Ataturk. London: Arrow.
- Barlas, Dilek (1998). Statism and Diplomacy in Turkey: Economic and Foreign Policy Strategies in an Uncertain World, 1929–1939. New York: Brill Academic Publishers.
- Cleveland, William L (2004). A History of the Modern Middle East. Boulder, Colorado: Westview Press.
- Doğan, Çağatay Emre (2003). Formation of Factory Settlements Within Turkish Industrialization and Modernization in 1930s: Nazilli Printing Factory (in Turkish). Ankara: Middle East Technical University.
- Huntington, Samuel P. (2006). Political Order in Changing Societies. New Haven, Conn.; London: Yale University Press.
- İğdemir, Uluğ; Mango, Andrew (translation) (1963). Atatürk. Ankara: Turkish National Commission for UNESCO, 165–170.
- İnan, Ayşe Afet (2007). Atatürk Hakkında Hatıralar ve Belgeler (in Turkish). Istanbul: Türkiye İş Bankası Kültür Yayınları.
- İnan, Ayşe Afet; Sevim, Ali; Süslü, Azmi; Tural, M Akif (1998). Medeni bilgiler ve M. Kemal Atatürk'ün el Yazıları (in Turkish). Ankara: AKDTYK Atatürk Araştırma Merkezi.
- Kinross, Patrick (2003). Atatürk: The Rebirth of a Nation. London: Phoenix Press.
- Kinross, Patrick (1979). The Ottoman Centuries: The Rise and Fall of the Turkish Empire. New York: Morrow.
- Landau, Jacob M (1983). Atatürk and the Modernization of Turkey. Boulder, Colorado: Westview Press.
- Lengyel, Emil (1962). They Called Him Atatürk. New York: The John Day Co.
- Mango, Andrew [1999] (2002). Ataturk: The Biography of the Founder of Modern Turkey, Paperback, Woodstock, NY: Overlook Press, Peter Mayer Publishers, Inc.
- Mango, Andrew (2004). Atatürk. London: John Murray.
- Saikal, Amin; Schnabel, Albrecht (2003). Democratization in the Middle East: Experiences, Struggles, Challenges. Tokyo: United Nations University Press.
- Shaw, Stanford Jay; Shaw, Ezel Kural (1976–1977). History of the Ottoman Empire and Modern Turkey. Cambridge; New York: Cambridge University Press.
- Spangnolo, John (1992). The Modern Middle East in Historical Perspective: Essays in Honour of Albert Hourani. Oxford: Middle East Centre, St. Antony's College.
- Tunçay, Mete (1972). Mesaî : Halk Şûrâlar Fırkası Programı, 1920 (in Turkish). Ankara: Ankara Üniversitesi Siyasal Bilgiler Fakültesi.
- Tüfekçi, Gürbüz D (1981). Universality of Atatürk's Philosophy. Ankara: Pan Matbaacılık.
- Yapp, Malcolm (1987). The Making of the Modern Near East, 1792–1923. London ; New York: Longman.
- Webster, Donald Everett (1973). The Turkey of Atatürk; Social Process in the Turkish Reformation. New York: AMS Press.
- Zürcher, Erik Jan (2004). Turkey: A Modern History. London; New York: I.B. Tauris.
- ನಿಯತಕಾಲಿಕೆಗಳು
- Eastham, J. K. (March 1964). "The Turkish Development Plan: The First Five Years". The Economic Journal (New York: Macmillan) 74 (298): 132–136. doi:. ISSN 0013-0133. http://jstor.org/stable/2228117.
- Emrence, Cem (2003). "Turkey in Economic Crisis (1927–1930): A Panaromic Vision". Middle Eastern Studies (London: F. Cass.) 39 (4): 67–80. doi:. ISSN 0026-3206.
- Omur, Aslı (December 2002). "Modernity and Islam: Experiences of Turkish Women". Turkish Times 13 (312). ISSN 1043-0164. http://www.theturkishtimes.com/archive/02/12_01/c_women.html. Retrieved 2007-10-10.
- Özelli, M. Tunç (January 1974). "The Evolution of the Formal Educational System and its Relation to Economic Growth Policies in the First Turkish Republic". International Journal of Middle East Studies (London: Cambridge University Press) 5 (1): 77–92. ISSN 0020-7438. http://links.jstor.org/sici?sici=0020-7438%28197401%295%3A1%3C77%3ATEOTFE%3E2.0.CO%3B2-G.
- Stone, Norman (2000). "Talking Turkey". The National Interest (New York: National Affairs, Inc) 61: 66. ISSN 0884-9382.
- Volkan, Vamik D. (1981). "Immortal Atatürk — Narcissism and Creativity in a Revolutionary Leader". Psychoanalytic Study of Society (New York: Psychohistory Press) 9: 221–255. ISSN 0079-7294. OCLC 60448681.
- Wolf-Gazo, Ernest (1996). "John Dewey in Turkey: An Educational Mission" ([ಜಡ ಸಂಪರ್ಕ]). Journal of American Studies of Turkey (Ankara, Turkey: American Studies Association of Turkey) 3: 15–42. ISSN 1300-6606. http://www.bilkent.edu.tr/~jast/Number3/Gazo.html.
- "Mustafa Kemal Atatürk", TP Editors, pp. 7–8. Retrieved on 2008-04-29.
- "The Burial of Atatürk", Time Magazine, 23 November 1953, pp. 37–39. Retrieved on 2007-08-07.
[ಬದಲಾಯಿಸಿ] ಬಾಹ್ಯ ಕೊಂಡಿಗಳು
ಟೆಂಪ್ಲೇಟು:S-milಟೆಂಪ್ಲೇಟು:S-ppo
| ಪೂರ್ವಾಧಿಕಾರಿ: Ahmet İzzet Furgaç |
Commander of the Second Army March – July 1917 |
ಉತ್ತರಾಧಿಕಾರಿ: Fevzi Çakmak |
| ಪೂರ್ವಾಧಿಕಾರಿ: ? |
Commander of the Seventh Army July – October 1917 |
ಉತ್ತರಾಧಿಕಾರಿ: Fevzi Çakmak |
| ಪೂರ್ವಾಧಿಕಾರಿ: Fevzi Çakmak |
Commander of the Seventh Army August – September 1918 |
|
| ಪೂರ್ವಾಧಿಕಾರಿ: Otto Liman von Sanders |
Commander of Thunder Army Group Residual elements October – November 1918 |
|
| ರಾಜಕೀಯ ಪದವಿಗಳು | ||
|---|---|---|
| ಪೂರ್ವಾಧಿಕಾರಿ: founded |
Prime Minister of Turkey 25 April 1920–24 January 1921 |
ಉತ್ತರಾಧಿಕಾರಿ: Fevzi Çakmak |
| ಪೂರ್ವಾಧಿಕಾರಿ: founded |
Speaker of the Parliament of Turkey 24 April 1920–29 October 1923 |
ಉತ್ತರಾಧಿಕಾರಿ: Ali Fethi Okyar |
| ಪೂರ್ವಾಧಿಕಾರಿ: founded |
President of Turkey 29 October 1923–10 November 1938 |
ಉತ್ತರಾಧಿಕಾರಿ: İsmet İnönü |
| ಪೂರ್ವಾಧಿಕಾರಿ: founded |
Leader of the Republican People's Party 9 September 1923–10 November 1938 |
ಉತ್ತರಾಧಿಕಾರಿ: İsmet İnönü |
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- ಜಡ ಬಾಹ್ಯ ಸಂಪರ್ಕವಿರುವ ಎಲ್ಲಾ ಲೇಖನಗಳು
- ಜಡ ಬಾಹ್ಯ ಸಂಪರ್ಕವಿರುವ ಲೇಖನಗಳು from June 2010
- Articles with invalid date parameter in template
- 1881ರಲ್ಲಿ ಜನಿಸಿದವರು
- ವಿಡಿಯೊ ಕಿರುಚಿತ್ರಗಳನ್ನು ಹೊಂದಿರುವ ಲೇಖನಗಳು
- ರಾಜಕೀಯ ವಿಪ್ಲವದ ಮೂಲಕ ಅಧಿಕಾರಕ್ಕೆ ಬಂದ ನಾಯಕರು
- ಮುಸ್ತಫಾ ಕೆಮಾಲ್ ಅಟಟುರಕ್
- ಮೊದಲನೇ ಮಹಾಯುದ್ಧದ ಇಟಾಲಿಯನ್ ಸೇನೆಯ ಸದಸ್ಯರು
- ಟರ್ಕಿಯ ಪ್ರಧಾನಮಂತ್ರಿ
- ಲೀಜನ್ ಡಿ'ಆನರ್ ಪ್ರಶಸ್ತಿಯನ್ನು ಸ್ವೀಕರಿಸಿದವರು
- ಐರನ್ ಕ್ರಾಸ್ ಪಡೆದವರು
- ರಾಜಕಾರಣಿಗಳು
