ಮಿಲ್ವಾಕೀ
ವಿಕಿಪೀಡಿಯ ಇಂದ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
| Milwaukee | |||
| — City — | |||
| Top: Milwaukee Skyline, Center Left Miller Park, Center Right Cathedral of St. John the Evangelist, Lower Left Milwaukee River, Lower Right Milwaukee City Hall | |||
|
|||
| ಅಡ್ಡಹೆಸರು(ಗಳು): Cream City, Brew City, Mil Town, The Mil, MKE, The City of Festivals, The Wauk, Deutsch-Athen (German Athens) ' ' | |||
| ರೇಖಾಂಶ: | |||
| Country | United States | ||
|---|---|---|---|
| State | Wisconsin | ||
| Counties | Milwaukee, Washington, Waukesha | ||
| ಸರ್ಕಾರ | |||
| - Mayor | Tom Barrett (D) | ||
| ವಿಸ್ತೀರ್ಣ | |||
| - City | ೨೫೧.೭ ಚದರ ಕಿಮಿ (೯೬.೯ ಚದರ ಮೈಲಿ) | ||
| - ಭೂಭಾಗ | ೨೪೮.೮ ಚದರ ಕಿಮಿ (೯೬.೧ ಚದರ ಮೈಲಿ) | ||
| - ಜಲಪ್ರದೇಶ | ೨.೨ ಚದರ ಕಿಮಿ (೦.೯ ಚದರ ಮೈಲಿ) | ||
| ಎತ್ತರ | ೬೧೭ ಅಡಿ (೧೮೮ ಮೀ) | ||
| ಜನಸಂಖ್ಯೆ (2009) | |||
| - City | ೬,೦೫,೦೧೩ | ||
| - ಸಾಂದ್ರತೆ | ೬,೨೯೬.೩/ಚದರ ಮೈಲಿ (೨,೩೯೯.೫/ಚದರ ಕಿಮಿ) | ||
| - ಮಹಾನಗರ | ೧೭,೬೦,೨೬೮ | ||
| ಕಾಲಮಾನ | CST (UTC-6) | ||
| - ಬೇಸಿಗೆ (DST) | CDT (UTC-5) | ||
| ದೂರವಾಣಿ ಕೋಡ್ | 414 | ||
| FIPS code | 55-53000GR2 | ||
| GNIS feature ID | 1577901GR3 | ||
| ಅಂತರ್ಜಾಲ ತಾಣ: www.city.milwaukee.gov | |||
ಮಿಲ್ವಾಕೀ (ಆಂಗ್ಲ:Milwaukee) ಅಮೆರಿಕ ಸಂಯುಕ್ತ ಸಂಸ್ಥಾನದ ವಿಸ್ಕಾನ್ಸಿನ್ ರಾಜ್ಯದಲ್ಲಿರುವ ಒಂದು ನಗರ. ಈ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ೨೦೦೯ರಲ್ಲಿ ಅದರ ಜನಸಂಖ್ಯೆ ೬೦೫,೦೧೪.
[ಬದಲಾಯಿಸಿ] ಭೂಗೋಳ
ಮಿಲ್ವಾಕೀ ನಗರ ಮಿಚಿಗನ್ ಕೆರೆಯ ಆಗ್ನೇಯ ದಡದಲ್ಲಿದೆ. ಊರು ಮೆನೊಮೊನೀ,ಮಿಲ್ವಾಕೀ ನದಿ, ಹಾಗೂ ಕಿನ್ನಿಕ್ಕಿನ್ನಿಕ್ ನದಿಗಳ ಸಂಗಮದಲ್ಲಿ ಇದೆ. ಊರಲ್ಲಿ ಲಿಂಕನ್ ಕ್ರೀಕ್, ರೂಟ್ ನದಿ ಥರದ ಹಲವಾರು ಚಿಕ್ಕ ನದಿಗಳು ಹರಿಯುತ್ತವೆ.