ಮಂದ್ರ
ವಿಕಿಪೀಡಿಯ ಇಂದ
| ಮಂದ್ರ | |
|---|---|
| ಲೇಖಕ | ಎಸ್.ಎಲ್.ಭೈರಪ್ಪ |
| ದೇಶ | ಭಾರತ |
| ಭಾಷೆ | ಕನ್ನಡ |
| ಶೈಲಿ (ಗಳು) | ಸಂಗೀತ |
| ಪ್ರಕಾಶಕ | ಸಾಹಿತ್ಯ ಭಂಡಾರ |
| ಪ್ರಕಾಶನ ದಿನಾಂಕ | ೨೦೦೨ |
| ಮಾಧ್ಯಮ ರೀತಿ | ಮುದ್ರಣ (Hardcover) |
ಇದು ಕನ್ನಡದ ಹೆಸರುವಾಸಿ ಕಾದಂಬರಿಗಾರ ಎಸ್.ಎಲ್.ಭೈರಪ್ಪನವರ ಒಂದು ಕಾದಂಬರಿ. ಈ ಕಾದಂಬರಿ ೨೦೧೧ನೇ ವರ್ಷದ ಸರಸ್ವತಿ ಸಮ್ಮಾನ ಪುರಸ್ಕಾರಕ್ಕೆ ಭಾಜನವಾಗಿದೆ.[೧].ಹಿಂದುಸ್ತಾನಿ ಸಂಗೀತ ಕುರಿತು ರಚಿಸಿದಂತಹ ಕಾದಂಬರಿ. ಪಂಡಿತ್ ಮೋಹನ್ ಲಾಲ್ ಎಂಬ ಹಾಡುಗಾರನ ಕಥೆ-ವ್ಯಥೆ ಈ ಕಾದಂಬರಿಯ ವಸ್ತು.
References [ಬದಲಾಯಿಸಿ]
- ↑ "Saraswati Samman for writer Bhyrappa", 6 April 2011.