ಭಾನುವಾರ ಆರಂಭವಾದ ಸಾಮಾನ್ಯ ವರ್ಷ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

'ಭಾನುವಾರ ಆರಂಭವಾದ ಸಾಮಾನ್ಯ ವರ್ಷ' ಅಂದರೆ ಅಧಿಕ ವರ್ಷ ಅಲ್ಲದ ಅಂದರೆ ೩೬೫ ದಿನಗಳಿದ್ದು ಭಾನುವಾರದಂದು ಆರಂಭವಾಗುವ ವರ್ಷ , ಉದಾ. ( ಸದ್ಯ ಬಳಕೆಯಲ್ಲಿರುವ ಗ್ರೆಗೊರಿಯನ್ ಪಂಚಾಂಗದ ವರ್ಷಗಳು ೧೯೯೫, ೨೦೦೬, ೨೦೧೭ . ಸಹಜವಾಗಿಯೇ ಈ ಎಲ್ಲ ವರ್ಷಗಳ ಪಂಚಾಂಗ (ಕ್ಯಾಲೆಂಡರ್) ಒಂದೇ ಆಗಿರುತ್ತದೆ.