ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ'
ಸಿನಿಮೋತ್ಸವದ ಲಾಂಛನ
ಸ್ಥಳಬೆಂಗಳೂರು,ಕರ್ನಾಟಕ ಭಾರತ
ದೂರವಾಣಿ+91 080 2222 2355, +91 80 2213 3410, +91 80 2213 3441
ಸ್ಥಾಪನೆ2006
ಸಂಘಟಕರುಕರ್ನಾಟಕ ಚಲನಚಿತ್ರ ಮಂಡಳಿ
ಭಾಷೆಅಂತರರಾಷ್ಟ್ರೀಯ
ಜಾಲತಾಣhttp://biffes.in

ಚಿತ್ರೋತ್ಸವಗಳ ಇತಿಹಾಸದೊಂದಿಗೆ `ಸುಚಿತ್ರ'ದ ಹೆಸರು ಕೂಡ ತಳಕು ಹಾಕಿಕೊಂಡಿದೆ. . 1971ರಲ್ಲಿ ಆರಂಭವಾದ ಸುಚಿತ್ರ ಚಲನಚಿತ್ರ ಸಮಾಜ ರಾಜ್ಯದಲ್ಲಿ ಚಿತ್ರೋತ್ಸವಗಳಿಗೆ ಉತ್ತಮ ಬುನಾದಿ ಹಾಕಿತು. ವಿಶ್ವದಲ್ಲಿ ನಡೆಯುವ ಚಲನಚಿತ್ರ ಪ್ರಯೊಗಗಳನ್ನೆಲ್ಲಾ ಇಲ್ಲಿನ ಜನರಿಗೆ ಉಣಬಡಿಸುವುದು ಅದರ ಆರಂಭದ ಉದ್ದೇಶವಾಗಿತ್ತು. ಭಾರತೀಯ ಚಿತ್ರಗಳನ್ನು ಪ್ರಚುರಪಡಿಸುವ ಉದ್ದೇಶದಿಂದ `ಚಿತ್ರ ಭಾರತಿ' ಹೆಸರಿನ ಚಿತ್ರಹಬ್ಬವನ್ನು ಏರ್ಪಡಿಸಿತು. ವರ್ಷವಿಡೀ ವಿವಿಧ ಚಿತ್ರೋತ್ಸವಗಳು, ಸಿನಿಮಾ ಕುರಿತ ಕಾರ್ಯಾಗಾರಗಳು, ಸಿನಿಮಾಕ್ಕೆ ಸಂಬಂಧಿಸಿದ ಇತರೆ ಕಲಾ ಪ್ರಕಾರಗಳ ಪ್ರಚಾರದ ಕುರಿತಂತೆ ಆಸಕ್ತಿ ವಹಿಸಿದೆ. [೧]. ಮೊದಲನೆ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ, ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಹೆಸರಿನಿಂದಲೇ ಕರೆಯಲ್ಪಟ್ಟಿತ್ತು. ಈ ಭಾರಿಯ ಐದನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಡಿಸೆಂಬರ್ ೨೦ರಿಂದ ೨೭ರ ವರೆಗೆ ನೆಡೆಯುತ್ತಿದೆ.


ಇತಿಹಾಸ[ಬದಲಾಯಿಸಿ]

ಸಿನಿಮೋತ್ಸವದಲ್ಲಿ ಭಾಗವಹಿಸಿದ ಚಿತ್ರಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. ಸಿನಿಮೋತ್ಸವ ಹೆಜ್ಜೆಗುರುತು Archived 1 January 2013[Date mismatch] ವೇಬ್ಯಾಕ್ ಮೆಷಿನ್ ನಲ್ಲಿ., ಸಿನಿಹಬ್ಬ, ಪ್ರಜಾವಾಣಿಯಲ್ಲಿ. ಡಿಸೆಂಬರ್ ೨೧, ೨೦೧೨
  2. ೨.೦ ೨.೧ "Bangalore film festival launch today". Retrieved 26 ಡಿಸೆಂಬರ್ 2013.