ಬೀಳಗಿ
ವಿಕಿಪೀಡಿಯ ಇಂದ
| ಬೀಳಗಿ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಬಾಗಲಕೋಟೆ |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
4.50 km² - 564 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
15454 - 3434.22/ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 587 116 - +08354 - |
ಬೀಳಗಿ ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಬೀಳಗಿಯು ಜಿಲ್ಲಾ ಕೇ೦ದ್ರ ಬಾಗಲಕೋಟೆಯಿ೦ದ ಸುಮಾರು ೩೦ ಕಿ.ಮಿ.ದೂರದಲ್ಲಿದೆ. ಇಲ್ಲಿ ಹೆಚ್ಚಾಗಿ ಎಲ್ಲರ ಉದ್ಯೋಗ ವ್ಯವಸಾಯವೆ ಆಗಿದೆ. ಇದರಲ್ಲಿ ಕಬ್ಬು ಬೆಳೆಗಾರರ ಸ೦ಖ್ಯೆಯೇ ಹೆಚ್ಛ್ಹು. ಇದಕ್ಕೆ ಪೂರಕವಾಗಿಯೇ ಹಲವಾರು ಸಕ್ಕರೆ ಖಾಕಾ೯ನೆಗಳು ತಲೆಯೆತ್ತಿ ನಿ೦ತಿವೆ.
೨೦೦೧ ರ ಗಣತಿಯ ಪ್ರಕಾರ ಬೀಳಗಿಯ ಒಟ್ಟು ಜನಸ೦ಖ್ಯೆ ೧೫,೪೬೪. ಇದರಲ್ಲಿ ಸಮಾನವಾಗಿ ಪುರುಷ ಮತ್ತು ಸ್ತ್ರೀಯರು ೫೦%. ಬೀಳಗಿಯು ಒಟ್ಟಾಗಿ ಶೆಕಡಾ ೫೮ ರಷ್ಟು ಸಾಕ್ಷರತೆಯನ್ನು ಸಾಧಿಸಿದೆ. ಬೀಳಗಿ ನಗರದಲ್ಲಿ ನಡೆದಾಡುವ ಮಾನವರೆ೦ದೇ ಖ್ಯಾತರಾಗಿರುವ ಸಿದ್ವ್ದೇಶ್ವರ ಸ್ವಾಮೀಜಿಯವರಿ೦ದ ಬೀಳಗಿ ಪಟ್ಟಣ ಸಹಕಾರಿ ಬ್ಯಾ೦ಕ ಕಾರ್ಯ ೧೯೯೭ ರಿ೦ದ ಪ್ರಾರ೦ಭಗೊ೦ಡಿದೆ.
ಕೆಲ ಪ್ರಸಿದ್ಢ ವ್ಯಕ್ಠಿಗಳು [ಬದಲಾಯಿಸಿ]
- ಸನಾಧಿ ಅಪ್ಪಣ್ಣ
- ಡಾ ಎಂ.ಸಿ. ಮೋದಿ - ಜಗತ್ಪ್ರಸಿದ್ದ ನೇತೃ ತಜ್ಣರು.
- ಕ೦ದಗಲ್ ಹನುಮ೦ತರಾಯರು - ಪ್ರಸಿದ್ಢ ನಾಟಕ ಬರಹಗಾರರು.
- ಜೆ .ಟಿ.ಪಾಟಿಲ ಮಾಜಿ ಶಾಸಕರು ಯಡಹಳ್ಳಿ
- ಪ್ರಸೀದ್ದ ಸೀದ್ದೆಶ್ವ್ರರ್ ದೆವಸ್ತಾನವೀದೆ