ಬದನೆ
ವಿಕಿಪೀಡಿಯ ಇಂದ
| ಬದನೆ | |||||||||||||||
|---|---|---|---|---|---|---|---|---|---|---|---|---|---|---|---|
| ವೈಜ್ಞಾನಿಕ ವಿಂಗಡಣೆ | |||||||||||||||
|
|||||||||||||||
|
|
|||||||||||||||
| ಸೊಲಾನಮ್ ಮೆಲೊಂಜಿನ (Solanum melongena) L. |
|||||||||||||||
|
|
|||||||||||||||
| Synonyms | |||||||||||||||
| Solanum ovigerum Dunal Solanum trongum Poir. |
ಬದನೆ ಸೊಲನೆಸೆ ಕುಟುಂಬಕ್ಕೆ ಸೇರಿರುವ ಒಂದು ಸಸ್ಯ. ಈ ಗಿಡದ ಹಣ್ಣು - ಬದನೆಕಾಯಿ, ಒಂದು ಸಾಮಾನ್ಯ ಉಪಯೋಗದಲ್ಲಿರುವ ತರಕಾರಿ. ಇದು ಮೂಲತಃ ಭಾರತ ಮತ್ತು ಶ್ರೀ ಲಂಕಾಗಳ ಸಸ್ಯ.
ಸೀಮೆಬದನೆ[ಬದಲಾಯಿಸಿ]
ಸೀಮೆಬದ್ನೆಕಾಯಿ ಯನ್ನು ಕೆಲವೆಡೆ, ಚೌ ಚೌ ಎನ್ನುತ್ತಾರೆ. ಇದು ಬಹಳ ರುಚಿಯಾದ ತರಕಾರಿ. ಹೆಚ್ಚು ಬೇಯಿಸಬೇಕಾಗಿಲ್ಲ. ಇದನ್ನ ಬೆಂಗಳೂರಿನ ಸುತ್ತಮುತ್ತಲು ಬೆಳೆಯುತ್ತಾರೆ. ಹೆಚ್ಚು ಇಳುವರಿಕೊಡುವ ಈ ತರಕಾರಿಯನ್ನು ಬೇರೆ ಬೇರೆ ಊರುಗಳಲ್ಲೂ ಬೆಳೆಸಲು ಪ್ರಯತ್ನಿಸುವುದು ಒಳ್ಳೆಯದು. ಸೀಮೆಬದ್ನೆಕಾಯಿ, ಅಪ್ಪಟ ವಿದೇಶಿ ತರಕಾರಿ ; ಸಿಲೋಂ ನಿಂದ ತಂದು ಬೆಂಗಳೂರಿನಲ್ಲಿ ಬೆಳಸಿ, ಪ್ರಸಿದ್ಧಿಪಡಿಸಿದ್ದು.