ಫಿಲಿಪ್ ಗ್ಲಾಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಫಿಲಿಪ್ ಗ್ಲಾಸ್ (ಅನ್ ಲಿಬೋವಿಟ್ಜ್ ಅವರ ಚಿತ್ರ)
ಫಿಲಿಪ್ ಗ್ಲಾಸ್
Philip Glass 018.jpg
ಫಿಲಿಪ್ ಗ್ಲಾಸ್ 1993 ರಲ್ಲಿ
Born ಫಿಲಿಪ್ ಮೋರಿಸ್ ಗ್ಲಾಸ್
(1937-01-31)ಜನವರಿ 31, 1937
ಬಾಲ್ಟಿಮೋರ್, ಮೇರಿಲ್ಯಾಂಡ್, ಅಮೆರಿಕ
List of compositions by Philip Glass
Website
www.philipglass.com

ಫಿಲಿಪ್ ಗ್ಲಾಸ್ (ಜನ್ಮ - ಜನವರಿ ೩೧, ೧೯೩೭) ಅಮೇರಿಕ ದ ಪ್ರತಿಭಾವಂತ ಸಂಗೀತಗಾರ. ಇವರು ಅನೇಕ ನಾಟಕ ಮತ್ತು ಹಾಲಿವುಡ್ ಚಲನ ಚಿತ್ರಗಳಿಗೆ ಸಂಗೀತವನ್ನು ನೀಡಿದ್ದಾರೆ. ಇವರ ಸಂಗೀತವನ್ನು ವಿಮರ್ಶಕರು "ಸರಳ ಶೈಲಿ" ಎಂದು ಬಣ್ಣಿಸಿದರೂ ಫಿಲಿಪ್ ಅದನ್ನು "ನಾಟಕೀಯ" ಎಂದೇ ಪರಿಗಣಿಸುತ್ತಾರೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]