ಪುಲಿಟ್ಜೆರ್ ಬಹುಮಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟೆಂಪ್ಲೇಟು:One source ಟೆಂಪ್ಲೇಟು:Infobox award

ಪುಲಿಟ್ಜೆರ್ ಬಹುಮಾನ   (pronounced /ˈpʊlɨtsər/) ಎಂಬುದು  ಅಮೆರಿಕಾದ ಪ್ರಶಸ್ತಿಯಾಗಿದ್ದು,ಇದನ್ನು  ವಾರ್ತಾ ದಿನಪತ್ರಿಕೆ  ಮತ್ತು  ಅಂತರ್ಜಾಲ  ಪತ್ರಿಕೋದ್ಯಮ , ಸಾಹಿತ್ಯ  ಮತ್ತು  ಸಂಗೀತ ಸಂಯೋಜನೆಯ  ಕ್ಷೇತ್ರಗಳಲ್ಲಿ,  ಸಾಧನೆ ಮಾಡಿದವರಿಗೆ ನೀಡುವ ಬಹುಮಾನವಾಗಿರುತ್ತದೆ.  ಹಂಗೇರಿ -ಅಮೇರಿಕಾದ  ಪ್ರಕಾಶಕರಾದ  ಜೋಸೆಫ್  ಪುಲಿಟ್ಜೆರ್^^ನು ಅಭಿವೃದ್ಧಿಪಡಿಸಿದ್ದು ನ್ಯೂಯಾರ್ಕ್  ನಗರದ ಲ್ಲಿನ  ಕೊಲಂಬಿಯ ವಿಶ್ವವಿದ್ಯಾನಿಲಯ ಇದರ  ಆಡಳಿತವನ್ನು ನೋಡಿಕೊಳ್ಳುತ್ತಿದೆ.    ಪುಲಿಟ್ಜೆರ್ ಬಹುಮಾನದ ಬಗ್ಗೆ ನೀಡುವ ಆಡಳಿತಾತ್ಮಕ ಹೇಳಿಕೆಯ ಪ್ರಕಾರ, ಹೆಸರಿನ ಸ್ಪಷ್ಟ ಉಚ್ಚಾರಣೆಯಲ್ಲಿ, ಪುಲ್  ಎನ್ನುವ ಶಬ್ದ ಕ್ರಿಯಾಪದವಾಗಿ ಬಳಕೆಯಾಗಿದೆ."ಎಳೆಯುವುದು/ಎಳೆಯಿರಿ  , ಸರ್ "[೧]
 ಪ್ರತೀವರ್ಷವು ಬಹುಮಾನವನ್ನು 21 ವಿವಿಧ  ವಿಷಯಗಳಿಗೆ ನೀಡಲಾಗುತ್ತದೆ.   ಇದರಲ್ಲಿ 20 ಜನರಿಗೆ,ಪ್ರತಿಯೊಬ್ಬ ವಿಜೇತನು  ಪ್ರಶಸ್ತಿ  ಪ್ರಮಾಣ ಪತ್ರದ ಜೊತೆಗೆ ಅಮೆರಿಕಾದ 10,000 ಡಾಲರ್ ಹಣದ ಪ್ರಶಸ್ತಿಯನ್ನು ಪಡೆಯುತ್ತಾನೆ .[೨] ಸಾರ್ವಜನಿಕ ಸೇವೆಯ ವಿಷಯಗಳಿಗೆ ಸಂಬಂಧಿಸಿದಂತೆ  ಪತ್ರಿಕೋದ್ಯಮ ಸ್ಪರ್ಧೆಗೆ, ಚಿನ್ನದ ಪದಕ ವನ್ನು ನೀಡುವುದಿದ್ದು,ಇದನ್ನು ದಿನಪತ್ರಿಕೆಯ ಮಾಧ್ಯಮಗಳಿಗೆ ನೀಡಲಾಗುತ್ತಿದ್ದು,ವೈಯಕ್ತಿಕವಾಗಿ   ಆ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರನ್ನೂ ಸಹ ಪರಿಗಣಿಸಲಾಗುತ್ತದೆ.

ಪರಿವಿಡಿ

[ಬದಲಾಯಿಸಿ] ಪ್ರವೇಶ ಮತ್ತು ಬಹುಮಾನ ಪರಿಗಣನೆ

ಮಾಧ್ಯಮಗಳಲ್ಲಿ ಪ್ರಕಟವಾಗುವ ಎಲ್ಲಾ ವಿಷಯಗಳಿಗೆ ತಾನೇ ತಾನಾಗಿ ಪುಲಿಟ್ಜೆರ್ ಪ್ರಶಸ್ತಿಯು ದೊರೆಯುವುದಿಲ್ಲ.$50 ಅನ್ನು ಪ್ರವೇಶ ಶುಲ್ಕವಾಗಿ [೩] ನೀಡಿ (ಒಂದು ವಿಷಯಕ್ಕೆ ಒಂದರಂತೆ)ಸ್ಪರ್ಧಿಸಬೇಕಾಗುತ್ತದೆ. ಒಂದು ನಿರ್ಧಿಷ್ಟ ಬಹುಮಾನದ ವಿಷಯವನ್ನು ಸ್ಪರ್ಧಿಯು ಹೊಂದಿರಬೇಕು.ಸಾಮಾನ್ಯ ಸಾಹಿತ್ಯ ಅಥವಾ ಸಂಪಾದಕೀಯವನ್ನಷ್ಟೇ ಇಲ್ಲಿ ಪರಿಗಣಿಸಲು ಬರುವುದಿಲ್ಲ.[೩] ಎರಡು ವಿಷಯಗಳಿಗೆ ಸಂಬಂಧಿಸಿದ ಗರಿಷ್ಟ ಬಹುಮಾನ ಹೊಂದಲು ಪ್ರಯತ್ನ ಮಾಡಬಹುದಾಗಿದೆ.

[ಬದಲಾಯಿಸಿ] ಇತಿಹಾಸ/ಚರಿತ್ರೆ

ಸೆಂಟ್. ಲುಯಿಸ್  ಪೋಸ್ಟ್ -ಡಿಸ್ ಪ್ಯಾಚ್  ^^ನ ಸಂಸ್ಥಾಪಕರು,ಪತ್ರಿಕೋದ್ಯಮಿ ಮತ್ತು ದಿನಪತ್ರಿಕೆಯ ಪ್ರಕಾಶಕ  ಜೋಸೆಫ್  ಪುಲಿಟ್ಜೆರ್^^ನು ಈ ಪ್ರಶಸ್ತಿಯನ್ನು ಅಭಿವೃದ್ಧಿ ಪಡಿಸಿ,ನ್ಯೂಯಾರ್ಕ್ ಪ್ರಪಂಚಕ್ಕೆ   ತಂದನು.  1911ರಲ್ಲಿ ,ತಾನು ಸಾಯುವ ಸಂದರ್ಭದಲ್ಲಿ ಪುಲಿಟ್ಜೆರ್ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ  ಹಣವನ್ನು ಬಿಟ್ಟು ಹೋದನು.    ಅವನ ಆಸ್ತಿಯ ಒಂದು ಭಾಗವನ್ನು  ಉಪಯೋಗಿಸಿಕೊಂಡು 1912ರಲ್ಲಿ , ಯುನಿವರ್ಸಿಟಿಗಳ  ಪತ್ರಿಕೋದ್ಯಮ ಶಾಲೆಯನ್ನು  ಸ್ಥಾಪಿಸಲಾಯಿತು.  ಮೊದಲ ಪುಲಿಟ್ಜೆರ್ ಬಹುಮಾನವನ್ನು 4ನೇ ಜೂನ್ 1917ರಲ್ಲಿ  ನೀಡಲಾಯಿತು ; ಈಗ ಅವರು ಪ್ರತಿ ಏಪ್ರಿಲ್ ತಿಂಗಳಿನಲ್ಲಿ ಇದನ್ನು ಪ್ರಕಟಿಸುತ್ತಾರೆ/ಘೋಷಿಸುತ್ತಾರೆ. ಒಂದು  ಸ್ವತಂತ್ರ ನಿಗಮವು   ಗ್ರಾಹಕರನ್ನು  ಆಯ್ಕೆ ಮಾಡುತ್ತದೆ 

[ಬದಲಾಯಿಸಿ] ಪ್ರಸಿದ್ಧ ವಿಜೇತರುಗಳು/ಹೆಸರಾಂತ ಪ್ರಶಸ್ತಿದಾರರು

ಪುಲಿಟ್ಜೆರ್ ಪ್ರಶಸ್ತಿಯನ್ನು ಪಡೆದ ಹೆಸರಾನ್ಟರಲ್ಲಿ,  ರಾಷ್ಟ್ರಾಧ್ಯಕ್ಷ ಜಾನ್ ಎಫ್ . ಕೆನಡಿಯವರ ಬಯೋಗ್ರಫಿ  ಸೇರಿದೆ; ಮಾರ್ಗರೆಟ್  ಮಿಚೆಲ್ , ಸೌಲ್  ಬೆಲ್ಲೋ , ಅರ್ನೆಸ್ಟ್  ಹೆಮಿಂಗ್ ವೇ , ಯೂಡೋರ  ವೆಲ್ಟಿ , ಹಾರ್ಪೆರ್  ಲೀ , ವಿಲಿಯಂ  ಫಾಲ್ಕ್ನರ್ , ಮತ್ತು ಫಿಕ್ಷನ್ ಗಾಗಿ ಟೋನಿ  ಮಾರಿಸನ್ ; ರಾಬರ್ಟ್  ಫ್ರಾಸ್ಟ್ ರವರ   ಪದ್ಯ 4 ಬಾರಿ ಪ್ರಶಸ್ತಿಯನ್ನು ಪಡೆದಿದೆ; ಟೀಕೆ ಟಿಪ್ಪಣಿಗಾಗಿ ;ರೋಗರ್ ಎಬೆರ್ಟ್ರವರಿಗಾಗಿ  ಮತ್ತು  ಟೆನ್ನೆಸ್ಸೀ ವಿಲಿಯಮ್ಸ್ , ಅರ್ಥರ್  ಮಿಲ್ಲರ್ , ರೋಡ್ಗೆರ್ಸ್ ಮತ್ತು ಹಮ್ಮೆರ್ ಸ್ಟೀನ್ , ಮತ್ತು  ಸ್ಟೀಪ್ಹೆನ್ ಸೋನ್ಧಿಂ  ರವರ  ನಾಟಕಕ್ಕೆ  ಪ್ರಶಸ್ತಿ ನೀಡಲಾಗಿದೆ.  ಸ್ಥಳದಲ್ಲಿಯೇ(ತತಕ್ಷಣ)ಪತ್ರಿಕೋದ್ಯಮದಲ್ಲಿನ ಛಾಯಾಗ್ರಹಣಕ್ಕೆ  ಎಡ್ಡಿ ಆಡಮ್ಸ್ ರವರಿಗೆ, ಡ್ರಾಗಾನ್ಸ್ ಟೀತ್  ಎಂಬ ಕಥೆಪುಸ್ತಕವನ್ನು ಬರೆದ ಅಪ್ಟೋನ್ ಸಿನ್ಕ್ಲೈರ್ ರವರು ಈ ಪುಲಿಟ್ಜೆರ್ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. 

ಒಂದಕ್ಕಿಂತ ಹೆಚ್ಚು ಬಾರಿ ಪುಲಿಟ್ಜೆರ್ ಪ್ರಶತಿಯನ್ನು ಪಡೆದವರಲ್ಲಿ ಡೇವಿಡ್ ಮಕ್ಕುಲ್ಲೌಗ್ಹ್ (ಎರಡು ಬಾರಿ ) for ಜೀವನ ಚರಿತ್ರೆಗೆ ; ರಾಬರ್ಟ್ ಫ್ರಾಸ್ಟ್ (ನಾಲ್ಕು ಸಾರ್ತಿ ) ಪದ್ಯಗಳಿಗಾಗಿ  ; ಗೀನ್ ವೈನ್ ಗಾರ್ಟನ್ (ಎರಡು ಸಾರ್ತಿ ) ಗುಣಾತ್ಮಕ ಬರಹಕ್ಕೆ ; ಥಾಮಸ್ ಎಲ್ . ಫ್ರೀಡ್ ಮ್ಯಾನ್ (ಮೂರು ಸಾರ್ತಿ ) ಅಂತರ ರಾಷ್ಟ್ರೀಯ ಮಟ್ಟದಲ್ಲಿ ವರದಿಯನ್ನು ಮತ್ತು ಟೀಕೆ ಟಿಪ್ಪಣಿಯನ್ನು ಮಾಡಿದ್ದಕ್ಕಾಗಿ ; ಮಾರ್ಗರೆಟ್ ಲೀಚ್ (ಎರಡು ಸಾರ್ತಿ ) ಚರಿತ್ರೆ /6}ಗಾಗಿ ; ಯುಗೀನ್ ಓ 'ನೀಲ್ (ನಾಲ್ಕು ಸಾರ್ತಿ ), ಎಡ್ವರ್ಡ್ ಅಲ್ಬೀ (ಮೂರು ಬಾರಿ ), ಮತ್ತು ಆಗಸ್ಟ್ ವಿಲ್ಸೋನ್ (ಎರಡು ಬಾರಿ ) ನಾಟಕಕ್ಕಾಗಿ ; ನಾರ್ಮನ್ ಮೈಲೇರ್ (ಎರಡು ಬಾರಿ ) ಫಿಕ್ಷನ್ ಮತ್ತು ನಾನ್ -ಫಿಕ್ಷನ್ ಗಳಿಗಾಗಿ ; ಮತ್ತು ವಿಲಿಯಂ ಫಾಲ್ಕ್ನರ್ (ಎರಡು ಬಾರಿ ), ಜಾನ್ ಅಪ್ದೈಕ್ (ಎರಡು ಬಾರಿ ), ಮತ್ತು ಬೂತ್ ಟಾರ್ಕಿಂಗ್ ಟನ್ (ಎರಡು ಬಾರಿ ) ಕತೆ / ಫಿಕ್ಷನ್. (ಈ ವಿಷಯದ ಹೆಸರನ್ನು 1948 ರಲ್ಲಿ 'ಕಥೆ'ಯ ಬದಲಿಗೆ ಫಿಕ್ಷನ್ ಎಂದು ಬದಲಾಯಿಸಲಾಯಿತು.)

ಯುಗೀನ್    ಓ 'ನೀಲ್   ಮತ್ತು  ಬೂತ್  ಟಾರ್ಕಿಂಗ್ ಟನ್ ಇವರಿಬ್ಬರಿಗೂ ನಾಲ್ಕು ವರ್ಷಗಳ ಅವಧಿಯಲ್ಲಿ ಎರಡು ಬಾರಿಗೆ ಈ ಪ್ರಶತಿಯು ದೊರೆತಿದೆ.  ಗಿನೆ  ವೈನ್ಗರ್ಟನ್ ಮೂರು ವರ್ಷಗಳ ಅವಧಿಯಲ್ಲಿ ಎರಡು ಸಾರ್ತಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. (2008 ಮತ್ತು 2010). ಥಾರ್ನ್ಟನ್ ವಿಲ್ದರ್ ಒಂದು ವಿಷಯಕ್ಕಿಂತ ಹೆಚ್ಚಿನ ವಿಷಯಗಳಲ್ಲಿ ಪ್ರಶಸ್ತಿಯನ್ನು ಪಡೆದಿದ್ದು,ಒಂದನ್ನು ಕಥೆಯ ವಿಭಾಗಕ್ಕೆ ಹಾಗು ಎರಡನ್ನು ನಾಟಕಗಳ ವಿಭಾಗಕ್ಕೆ ನೀಡಲಾಗಿದೆ.  ರಾಬರ್ಟ್  ಪೆನ್ನ್  ವಾರ್ರೆನ್   ಫಿಕ್ಷನ್  ಮತ್ತು  ಪದ್ಯಗಳಿಗೆ ಪ್ರಶಸ್ತಿಯನ್ನು ಗೆದ್ದಿದ್ದಾರೆ.

[ಬದಲಾಯಿಸಿ] ವರ್ಗೀಕರಣ ಅಥವಾ ವಿಭಾಗಗಳು

ಟೆಂಪ್ಲೇಟು:Pulitzer ವಿವಿಧ ವಿಷಯಗಳಾದ ದಿನಪತ್ರಿಕೆ,ಪತ್ರಿಕೋದ್ಯಮ ,ಕಲೆ,ಪತ್ರಗಳು ಮತ್ತು ಫಿಕ್ಷನ್ ಗಳಿಗೆ ನೀಡಲಾಗುತ್ತದೆ. ಪತ್ರಿಕೋದ್ಯಮದ ವಿಷಯಕ್ಕೆ ಸಂಬಂಧಿಸಿದಂತೆ, ವರದಿ ಮತ್ತು ಛಾಯಾಚಿತ್ರಗಳು ಯುನೈಟೆಡ್ ಸ್ಟೇಟ್ಸ್ -ಆಧಾರಿತ ವಾರ್ತಾಪತ್ರಿಕೆ ಅಥವಾ ದಿನ ನಿತ್ಯದ ಸುದ್ದಿ ಸಂಸ್ಥೆಗಳಿಗೆ ಮಾತ್ರ ಪತ್ರಿಕೋದ್ಯಮದ ಪ್ರಶಸ್ತಿಗೆ ಅರ್ಹರಾಗಿರುತ್ತಾರೆ. 2007 ರ ಆರಂಭದಲ್ಲಿ , "ಅಂತರ್ಜಾಲ ವಿಷಯಗಳ ವರ್ಗೀಕರಣಗಳ ಬಗ್ಗೆ ಪತ್ರಿಕೋದ್ಯಮ ವಿಭಾಗದಲ್ಲಿ, ಎರಡು ಛಾಯಾಚಿತ್ರ ಸ್ಪರ್ಧಿಗಳಿಗೆ ಮಾತ್ರ ಅವಕಾಶವನ್ನು ನೀಡಿದ್ದು, ಇದರಿಂದಾಗಿ ಬರುವ ಸ್ಪರ್ಧಿಗಳಿಗೆ ತಡೆ ಹಾಕಿದಂತಾಗಿದೆ. "[೪] ಡಿಸೆಂಬರ್ 2008 ರಲ್ಲಿ ಪ್ರಕಟಿಸಿದನ್ವಯ,ಮೊದಲನೆಯ ಸಾರ್ತಿಗೆ ಅಂತರ್ಜಾಲ ಮಟ್ಟದಲ್ಲಿ ಪ್ರಕಟವಾದ ವಿಷಯಕ್ಕೆ ಅಂತರ್ಜಾಲ ಮೂಲಕವೇ ವಿಷಯದ ಆಧಾರ ಎಂದು ಪರಿಗಣಿಸಲಾಯಿತು. [೫]

ಇಂದಿನ ಪುಲಿಟ್ಜೆರ್ ಪ್ರಶಸ್ತಿ ವಿಷಯಗಳಿಗೆ ವಿವರಿಸಿದಂತೆ 2008 ರ ಸ್ಪರ್ಧೆಯಲ್ಲಿ ,ಈ ಕೆಳಕಂಡಂತೆ ಬಹುಮಾನಗಳ ವಿತರಣೆ ಮಾಡಲಾಗಿದೆ. ಅವುಗಳೆಂದರೆ :

  • ಸಾರ್ವಜನಿಕ ಸೇವೆ – ಸಾರ್ವಜನಿಕ ಸೇವೆಯಲ್ಲಿ ಶ್ರೇಯಸ್ಕರ ಕೆಲಸ ಮಾಡಿದವರ ಉದಾಹರಣೆಯಾಗಿ,ಪತ್ರಿಕೋದ್ಯಮದಲ್ಲಿ ,ತನ್ನ ಪತ್ರಿಕೋದ್ಯಮದ ಸೆಲೆಗಳನ್ನು ಆಧಾರವಾಗಿಟ್ಟುಕೊಂಡು, ಅದರಲ್ಲಿ ಸಂಪಾದಕೀಯ, ವ್ಯಂಗ್ಯಚಿತ್ರ, ಛಾಯಚಿತ್ರ ಮತ್ತು ವರದಿ ಯಾವುದೇ ಆಗಿರಬಹುದಾಗಿದೆ . ಈ ಪ್ರಶಸ್ತಿಯು ಹೆಸರಾಂತ ಪ್ರಶಸ್ತಿಯಾಗಿರುವುದರಿಂದ, ಪ್ರಶಸ್ತಿಯನ್ನು ವಾರ್ತಾಪತ್ರಿಕೆಗೆ ನೀಡಲಾಗುತ್ತದಯೇ ಹೊರತು, ವೈಯಕ್ತಿಕವಾಗಿ ಅಥವಾ ವ್ಯಕ್ತಿಯ ಕಾರಣದಿಂದಾಗಿ ಅವರ ಸೇವೆಗೆ ನೀಡಲಾಗುವುದಿಲ್ಲ.ಒಬ್ಬರೇ ತಮ್ಮ ಕೊಡುಗೆಯನ್ನು ಸೂಚಿಸಿದ್ದರೂ ಇದು ಏಕವ್ಯಕ್ತಿಗೆ ಕೊಡುವುದಲ್ಲ.
  • ವಿಶೇಷ ಸುದ್ದಿ ವರದಿ – ವಿಶೇಷ ಸುದ್ದಿಯ ಸ್ಥಳೀಯ ವರದಿ ವಿಶೇಷ ಸುದ್ದಿ
  • ಸಂಶೋಧನಾತ್ಮಕ ವರದಿ – ವೈಯಕ್ತಿಕ ವ್ಯಕ್ತಿಯಿಂದ ಅಥವಾ ಒಂದು ತಂಡದಿಂದ ವಿಶೇಷ ಸಂಶೋಧನಾತ್ಮಕ ವರದಿ,ದಿನಪತ್ರಿಕೆಯಲ್ಲಿ ಒಂದು ವಿಶೇಷ ಪುರವಣಿಯಾಗಿ ಅಥವಾ ಶ್ರೇಣಿಗಳಾಗಿ.
  • ಸಮರ್ಥನಾ ವರದಿ – ಅರ್ಥಪೂರ್ಣ ಮತ್ತು ಸಂಕೀರ್ಣ ವಿಷಯಗಳ ಮೇಲೆ ಬೆಳಕು ಚೆಲ್ಲುವಂತಹ ಸಮರ್ಥನಾತ್ಮಕ ವರದಿ ,ವಿಷಯದಬಗ್ಗೆ ಅಧಿಕಾರಯುತವಾಗಿ ವಿವರಣೆ ,ತಿಳಿಯಾದ ಬರಹ ಮತ್ತು ಸ್ಪಷ್ಟ ಮಂಡನೆ
  • ಸ್ಥಳೀಯ ವರದಿ – ಸ್ಥಳೀಯ ದಿನಪತ್ರಿಕೆಯಲ್ಲಿನ ವರದಿ ಕೆಲವೊಂದು ವಿಷಯಗಳ ಅಥವಾ ಘಟನೆಗಳ ಆಧಾರಿತ ಪ್ರಕಟಣೆ. [೪]
  • ರಾಷ್ಟ್ರೀಯ ವರದಿ – ರಾಷ್ಟ್ರೀಯ ವಿಷಯಗಳನ್ನು ಒಳಗೊಂಡಂತೆ ನೀಡಲಾಗುವ ವರದಿ.
  • ಅಂತರರಾಷ್ಟ್ರೀಯ ವರದಿ – ಅಂತರರಾಷ್ಟ್ರೀಯ ವರದಿ ಗಳನ್ನು ಕುರಿತಂತೆ ಬರೆದ ವರದಿ-ಇದರಲ್ಲಿ ಸಂಯುಕ್ತ ರಾಷ್ಟ್ರಗಳ ಪತ್ರ ವ್ಯವಹಾರ.
  • ವೈಶಿಷ್ಟ್ಯದ ಬರಹ – ವೈಶಿಷ್ಟ್ಯದ ಬರಹದಲ್ಲಿ ಹೆಚ್ಚಿನ ಮಹತ್ವವನ್ನು ಉನ್ನತ ಸಾಹಿತ್ಯಕ್ಕೆ ಮೂಲ ಬರಹಕ್ಕೆ ನೀಡಲಾಗುತ್ತದೆ.
  • ವಿವರಣೆ – ವಿಶೇಷ ವಿವರಣೆ ನೀಡಲಾಗುತ್ತದೆ.
  • ವಿಮರ್ಶೆ – ವಿಶೇಷ ಟೀಕೆ ಟಿಪ್ಪಣಿ ಗಳಿಂದ ಕೂಡಿರುತ್ತದೆ.
  • ಸಂಪಾದಕೀಯ ಬರಹ – ಸಂಪಾದಕೀಯ ಬರಹದಲ್ಲಿ, ಅತ್ಯದ್ಭುತ ಎನಿಸಿದ ,ವಿಶೇಷ ಹಾಗು ಸ್ಪಷ್ಟ ನಡೆ-ನುಡಿಯ ಅಲಂಕಾರಿಕೆಗಳು, ಮಾದರಿ ಉದಾಹರಣೆಗಳು, ಕಾರಣದ ಸ್ಪಷ್ಟ ನಿರ್ದಿಷ್ಟತೆ, ಸಾರ್ವಜನಿಕ ಅಭಿಪ್ರಾಯಕ್ಕೆ ಬಂಬಲ ನೀಡುವ ಬರಹಗಾರನ ಬರಹದ ದಿಕ್ಕು.
  • ಸಂಪಾದಕೀಯ ವ್ಯಂಗ್ಯ ಚಿತ್ರ – ಒಂದು ವಿಶೇಷ ವ್ಯಂಗ್ಯ ಚಿತ್ರಅಥವಾ ವ್ಯಂಗ್ಯ ಚಿತ್ರಗಳ ಸಂಪುಟದ ಪ್ರಕಟ ಆ ವರ್ಷದಲ್ಲಿ,ಮೂಲತತ್ವಕ್ಕೆ ಆಧಾರವಾಗಿ ,ಸಂಪಾದಕೀಯ ಪ್ರಭಾವ, ಚಿತ್ರಗಳ ಗುಣಮಟ್ಟ, ಛಾಯಾಚಿತ್ರಗಳ ಪ್ರಭಾವ.
  • ವಿಶೇಷ ಛಾಯಾಗ್ರಹಣ ಸುದ್ದಿ ,ಈ ಹಿಂದೆ ಇದನ್ನು ತತಕ್ಷಣದ ಛಾಯಾಗ್ರಹಣದ ಸುದ್ದಿ – ಎಂದು ತಿಲಿಯಲಾಗಿದ್ದು,ವಿಶೇಷ ಉದಾಹರಣೆಯಾಗಿ,ಕಪ್ಪು ಮತ್ತು ಬಿಳುಪು ಅಥವಾ ಬಣ್ಣದ ವಿಶೇಷ ಛಾಯಾಸುದ್ದಿ ಒಂದು ಭಾವಚಿತ್ರವಾಗಿರಬಹುದು,ಸಂದರ್ಭ ಆಗಿರಬಹುದು ಅಥವಾ ಆಲ್ಬಮ್ ಆಗಿರಬಹುದು.
  • ವಿಶೇಷ ಛಾಯಾಗ್ರಹಣ – ಉದಾಹರಣೆಗೆ ಗುಣಾತ್ಮಕ ಛಾಯಾಚಿತ್ರ ಕಪ್ಪು ಮತ್ತು ಬಿಳುಪು ಅಥವಾ ಬಣ್ಣದಿಂದ ಕೂಡಿರುವಂತದ್ದು, ಅವುಗಳಲ್ಲಿ ಭಾವಚಿತ್ರ ಅಥವಾ ಭಾವಚಿತ್ರಗಳು ಒಂದು ಸಂದರ್ಭದಲ್ಲಿದ್ದಂತೆ ಅಥವಾ ಆಲ್ಬಮ್^^ನಲ್ಲಿದ್ದಂತೆ.
ಪತ್ರ ಮತ್ತು ನಾಟಕಗಳಲ್ಲಿ 6 ವಿಧದ ರೀತಿಗಳು :
  • ಕಟ್ಟುಕಥೆ/ಕಾದಂಬರಿ – ಅಮೆರಿಕನ್ ಸಾಹಿತಿಯಿಂದ,ಅದರಲ್ಲಿಯೂ ಅಮೆರಿಕನ್ ಜೀವನಶೈಲಿಯಿಂದ ಕಟ್ಟುಕಥೆಯ ವಿವರಣೆ.
  • ನಾಟಕ – ಅಮೆರಿಕನ್ ಕಥೆ- ಬರಹ ,ಮೂಲಭೂತವಾಗಿ ಅದರ ಆಧಾರ ಮತ್ತು ಅಮೆರಿಕನ್ ಜೀವನ ಶೈಲಿಯ ವಿವರಣೆ.
  • ಚರಿತ್ರೆ – ಯುನೈಟೆಡ್ ಸ್ಟೇಟ್ಸ್^^ನ ಚರಿತ್ರೆಯ ಮೇಲಿನ ವಿಶೇಷ ಪುಸ್ತಕಗಳು .
  • ಜೀವನ ಚರಿತ್ರೆ ಅಥವಾ ಆತ್ಮಕಥೆ – ಅಮೆರಿಕನ್ ಸಾಹಿತಿಯ ಜೀವನ ವೃತ್ತಾಂತ ಅಥವಾ ಜೀವನ ಚರಿತ್ರೆ
  • ಪದ್ಯಗಳು – ಅಮೆರಿಕನ್ ಕವಿಯಿಂದ ರಚಿಸಲ್ಪಟ್ಟ ಮೂಲ ಗ್ರಂಥಾತ್ಮಕ ಕವನಗಳು .
  • ಸಾಮಾನ್ಯ ಕಟ್ಟು ಕಥೆಗಳಲ್ಲದವು – ಅಮೆರಿಕನ್ ಸಾಹಿತಿಯ ಒಂದು ಲೇಖನ-ಇದನ್ನು ಯಾವುದೇ ವಿಭಾಗಗಳಿಗೆ ಸೇರಿಸಲು ಬರುವುದಿಲ್ಲ.
ಒಂದು ಪ್ರಶಸ್ತಿಯನ್ನು ಸಂಗೀತಕ್ಕೆ ನೀಡಲಾಗಿದೆ :
  • ಸಂಗೀತಕ್ಕಾಗಿ ಪುಲಿಟ್ಜೆರ್ ಪ್ರಶಸ್ತಿ –ಅಮೆರಿಕಾದವನಿಂದ ರಚಿಸಲ್ಪಟ್ಟ ವಿಶೇಷ ಸಂಗೀತ ಕೊಡುಗೆಯು,ಅದು ತನ್ನ ಮೊದಲನೇ ಕಾರ್ಯ ನಿರ್ವಹಣೆ ಅಥವಾ ದಾಖಲಿಸುವಿಕೆ ಆ ಒಂದು ವರ್ಷದ ಅವಧಿಯಲ್ಲಿ.

ಹಲವಾರು ವಿಶೇಷ ಪುರಸ್ಕೃತ ಅಥವಾ ಪ್ರಶಸ್ತಿ ಗಳು

ಈ ಪ್ರಶಸ್ತಿಗೆ ಭಾಜನರಾಗುವುದರ ಜೊತೆಗೆ, ಪುಲಿಟ್ಜೆರ್ ಪ್ರಯಾಣ ಫೆಲೋಶಿಪ್ಸ್ ಬಹುಮಾನಗಳನ್ನು 4 ಜನ ಬುದ್ಧಿವಂತ ವಿದ್ಯಾರ್ಥಿಗಳಿಗೆ,ಡಿಗ್ರಿ ಪದವಿಯಾದವರಿಗೆ,ಪತ್ರಿಕೋದ್ಯಮದಲ್ಲಿ ಯಶಸ್ಸನ್ನು ಸಾಧಿಸಿದವರಿಗೆ ನೀಡಲಾಗುತ್ತದೆ.

[ಬದಲಾಯಿಸಿ] ನಿಗಮ

ಪುಲಿಟ್ಜೆರ್ ಪ್ರಶಸ್ತಿಯನ್ನು ಪುಲಿಟ್ಜೆರ್ ನಿಗಮವು ನೀಡುತ್ತದೆ. 1ನೇ ಮೇ, 2008,ರ ನಿಗಮದ ಸದಸ್ಯರುಗಳು [೬]:

  • ಡೇನಿಯಲ್ ಅಲೆನ್ , ಪ್ರಾಧ್ಯಾಪಕರು, ಕ್ಲಾಸಿಕ್ಸ್ ರಾಜ್ಯಶಾಸ್ತ್ರ ಇಲಾಖೆಮತ್ತು ಸಮಾಜ ಚಿಂತನೆಯ ಸಂಘ , ಚಿಕಾಗೋ ವಿಶ್ವವಿದ್ಯಾನಿಲಯ
  • ಜಿಮ್ ಅಮೊಸ್ಸ್ , ಸಂಪಾದಕರು , ದಿ ಟೈಮ್ -ಪಿಕಾಯುನೆ , ನ್ಯೂ ಆರ್ಲೆಂಸ್ , ಲೂಸಿಯಾನ
  • ರಯಾನ್ದಲ್ ಬೆಕ್ , ಅಧ್ಯಕ್ಷರು ಮತ್ತು ಪ್ರಕಾಶಕರು , ಅರ್ಗುಸ್ ಲೀಡರ್ ಮೀಡಿಯ , ಸಿಯಾಕ್ಸ್ ಫಾಲ್ಸ್ , ಎಸ್ ಡಿ
  • ಅಮಂದ ಬೆನೆಟ್ , ಸಂಪಾದಕ ಆಡಳಿತಗಾರ /ಎಂಟರ್ ಪ್ರೈಸಸ್ , ಬ್ಲೂಮ್ ಬೆರ್ಗ್ ಸುದ್ದಿ
  • ಲೀ ಬೋಲಿನ್ಗರ್ , ಅಧ್ಯಕ್ಷರು , ಕೊಲಂಬಿಯ ಯುನಿವರ್ಸಿಟಿ
  • ಕಥ್ಲೀನ್ ಕಾರ್ರೋಲ್ , ಸಂಪಾದಕ ಆಡಳಿತಗಾರ ಹಿರಿಯ - ಉಪಾದ್ಯಕ್ಷರು , ಸಂಯುಕ್ತ ಮುದ್ರಣ
  • ಜೋಯ್ಸಿ ದೆಹಲಿ , ಸುದ್ದಿಯ ಉಪಾಧ್ಯಕ್ಷರು , ಲೀ ಎಂಟರ್ ಪ್ರೈಸಸ್
  • ಥಾಮಸ್ ಫ್ರೈಡ್ ಮ್ಯಾನ್ , ಅಂಕಣಕಾರ , ದಿ ನ್ಯೂಯಾರ್ಕ್ ಟೈಮ್ಸ್
  • ಪುಲ್ ಗಿಗೋಟ್ ,ಸಂಪಾದಕೀಯ ಪುಟದ ಸಂಪಾದಕ , ದಿ ವಾಲ್ ಸ್ಟ್ರೀಟ್ ಜರ್ನಲ್
  • ಸಿಗ ಗಿಸ್ಸ್ಲರ್ , ಆಡಳಿತಗಾರ , ಕೊಲಂಬಿಯ ಯುನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಜರ್ನಲಿಸಂ
  • ಅನ್ದೆರ್ಸ್ ಗ್ಯಲ್ಲೇನ್ ಹಾಲ್ , ಆಡಳಿತಗಾರ ಸಂಪಾದಕ , ದಿ ಮಯಾಮಿ ಹೆರಾಲ್ಡ್
  • ಡೇವಿಡ್ ಎಂ . ಕೆನ್ನೆಡಿ , ಡೊನಾಲ್ದ್ ಜೆ . ಮಕ್ ಲಚ್ಳನ್ ಚರಿತ್ರೆ ಪ್ರಾಧ್ಯಾಪಕರು , ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯ
  • ನಿಕೋಲಸ್ ಲಿಮಾನ್ನ್ , ಡೀನ್ , ಕೊಲಂಬಿಯ ವಿಶ್ವ ವಿದ್ಯಾನಿಲಯ, ಗ್ರಾಜುಯೇಟ್ ಸ್ಕೂಲ್ ಆಫ್ ಜರ್ನಲಿಸಂ
  • ಅಯ್ನ್ ಮಾರಿ ಲಿಪಿನ್ಸ್ಕಿ , ಮಾಜಿ ಹಿರಿಯ ಉಪಾಧ್ಯಕ್ಷ ಮತ್ತು ಸಂಪಾದಕ (2001–2008), ಚಿಕಾಗೋ ಟ್ರಿಬ್ಯುನ್
  • ಗ್ರೆಗೊರಿ ಮೂರೇ ,ಸಂಪಾದಕ , ದಿ ಡೆನ್ವೇರ್ ಪೋಸ್ಟ್
  • ಪುಲ್ ಟಾಶ್ , ಸಂಪಾದಕ , ಸಿ ಇ ಓ , ಮತ್ತು ಚೇರ್ಮನ್ , ಸೆಂಟ್. ಪೀಟರ್ಸ್ ಬರ್ಗ್ ಟೈಮ್ಸ್
  • ಜಿಮ್ ವಂದೇಹಿ , ಸಂಪಾದಕ ಆಡಳಿತಗಾರ ಮತ್ತು ಸಹ -ಸಂಸ್ಥಾಪಕ , ಪೋಲಿಟಿಕೋ
  • ಕೆವೆನ್ ಅನ್ನ ವಿಲ್ಲೆಯ್ ,ಉಪಾಧ್ಯಕ್ಷ /ಸಂಪಾದಕೀಯ ಪುಟದ ಸಂಪಾದಕ , ಡಲ್ಲಾಸ್ ಮಾರ್ನಿಂಗ್ ನ್ಯೂಸ್

[ಬದಲಾಯಿಸಿ] ಪಾರಿಭಾಷಕ ಪದ ಸಂಗ್ರಹ : ವಿಜೇತರು , ನೇಮಕವಾದವರು , ಅಂತಿಮ ಕಣದಲ್ಲಿರುವವರು , ಹಾಗು ಪ್ರವೇಶಿಗರು

ಪುಲಿಟ್ಜೆರ್  ಪ್ರಶಸ್ತಿ ನಿಗಮವು "ಪ್ರವೇಶಿಗ" ಮತ್ತು "ನೇಮಿತನಾದವ ಅಂತಿಮ ಕಣದಲ್ಲಿರುವವನ " ವ್ಯತ್ಯಾಸವನ್ನು ತಿಳಿದಿರುತ್ತದೆ.ಅದು :  "ಪ್ರವೇಶಿಗ " ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಒಂದು ರೀತಿಯ ಕೆಲಸದ ಅವಲೋಕನ;ನಿಗಮದ  ಪ್ರಕಾರ  "ಪ್ರಶಸ್ತಿ ನೀಡುವ ಉದ್ದೇಶ "ಯಾವುದೇ ವೈಯಕ್ತಿಕ ವ್ಯಕ್ತಿಯೂ ಸಹ ಪ್ರವೇಶಿಗನಾಗಿ ಬರಬಹುದಾಗಿದೆ. [೭][೮] "ನೇಮಿತನಾದವ ಅಂತಿಮ ಕಣದಲ್ಲಿ " ಇರುವವರು ಅಂತಿಮವಾಗಿ  ಜ್ಯೂರಿಗಳಿಂದ ಆಯ್ಕೆಯಾದವರಾಗಿದ್ದು, ( 1980 ರಿಂದ )ಮತ್ತು ಪ್ರತೀ ವಿಷಯದಲ್ಲಿನ ಪ್ರಶಸ್ತಿಗಾರನ ಆಯ್ಕೆ ಹೇಳಲಾಗುತ್ತದೆ.  [೯] ಅದರಲ್ಲಿ ಕೆಲವು ನೇಮಿತನಾದವ ಅಂತಿಮ ಕಣದಲ್ಲಿರುವವರನ್ನು ಪುಲಿಟ್ಜೆರ್ ಬಹುಮಾನಕ್ಕೆ ನೇಮಿಸಿ ಅಥವಾ ಆಯ್ಕೆ ಮಾಡಿ ಉಳಿದವರು ಕೇವಲ ಪ್ರವೆಶಿಗರಾಗಿ ಉಳಿಯುತ್ತಾರೆ.  ಬಹುಮಾನ ವಿತರಣೆ ಪ್ರಕಟವಾದ ಮೇಲೆ ಅಥವಾ ಸುದ್ದಿಯಾದ ಮೇಲೆ ದಿನಪತ್ರಿಕೆಗಳು ನೆಮಿತನನ್ನು ಆಯ್ಕೆ ಮಾಡಲು ಬರುವುದಿಲ್ಲ.ಕೇವಲ  ಪುಲಿಟ್ಜೆರ್ ನಿಗಮ ಮಾತ್ರ ಆ ಕೆಲಸ ಮಾಡಬಹುದಾಗಿದೆ. [೧೦]

[ಬದಲಾಯಿಸಿ] ಪ್ರಶಸ್ತಿಗಳ ತಡೆ

ಹಲವು ವರ್ಷಗಳ ಕಾಲ, ಪ್ರಶಸ್ತಿಗೆ ತಡೆ ಹಿಡಿದಿದ್ದ ಕಾರಣವೆಂದರೆ, ಪ್ರಶಸ್ತಿಯನ್ನು ವಿವರಿಸುವ ಕ್ಷೇತ್ರ ವಿಸ್ತರಣೆಗೆ ಅವಕಾಶ ನೀಡಿದ್ದು, ಪ್ರಶಸ್ತಿಯ ಹೆಸರನ್ನು ಪುನರ್ನಾಮಕರಣಿಸಿದ್ದು ಕಾರಣವಾಗಿ,ಸಾಮಾನ್ಯ ವೃತ್ತಾಂತ ಬದಲಾಗಿದ್ದು, ಅಥವಾ ನೀಡಿರುವ ಪ್ರಶಸ್ತಿಯು ಅಪ್ರಚಲಿತವಾಗಿದ್ದು,ಟೆಲಿಗ್ರಾಫಿಕ್ವರದಿಗೆ ನೀಡಿದ ಪ್ರಶಸ್ತಿಯು ಟೆಲಿಗ್ರಾಂ^^ನ ಹಳೆಯ ತಂತ್ರಗಳ ಆಧಾರದ ಮೇಲೆ ಕೂಡಿದುದಾಗಿದೆ.

ಉದಾಹರಣೆಗೆ ಬರಹ ಕ್ಷೇತ್ರಕ್ಕೆ ವಿಸ್ತರಣೆ ನೀಡಿದ್ದು,ಮಾಜಿ ಪುಲಿಟ್ಜೆರ್ ಪ್ರಶಸ್ತಿಗಳನ್ನು ಕಾದಂಬರಿಗಳಿಗೆ ನೀಡಿದ್ದರೆ, ಈಗ ಅದು ಬದಲಾಗಿ ಪುಲಿಟ್ಜೆರ್ ಪ್ರಶಸ್ತಿಯನ್ನು, ಸಣ್ಣ ಕಥೆಗಳೂ ಸೇರಿದಂತೆ ಕಟ್ಟು ಕಥೆಗಳಿಗೆ,ಕಾದಂಬರಿಗಳಿಗೆ , ಸಣ್ಣ ಕಾದಂಬರಿಗಳಿಗೆ , ಮತ್ತು ಕಥೆ ಕವನಗಳಿಗೆ(ಪದ್ಯ) , ಹಾಗೆಯೇ ಕಾದಂಬರಿಗಳಿಗೆ ನೀಡಲಾಗುತ್ತಿದೆ.

ಉದಾಹರಣೆಗಾಗಿ, ಸಂಶೋಧನಾತ್ಮಕ ವರದಿಗಾರರಿಗೆ ನೀಡಿರುವ ಪ್ರಶಸ್ತಿಗೆ ಸಂಬಂಧಿಸಿದಂತೆ,ಸ್ಥಳೀಯ ಸಂಶೋಧನಾತ್ಮಕ ವಿಶೇಷ ವರದಿಯನ್ನು ಗಮನಿಸಿ,ಆ ಸ್ಥಳೀಯ ವರದಿಗೆ, ಈ ಹಿಂದೆ ಬಂದ ಬಹುಮಾನ ಗಮನಿಸಿದೆ.

ತಡೆಯ ಅಥವಾ ಸಂಯುಕ್ತ ವಿಭಾಗಗಳೂ ಸೇರಿದೆ.

  • ಪುಲಿಟ್ಜೆರ್ ಪ್ರಶಸ್ತಿ ವರದಿಗಾಗಿ , 1917–1947.
  • ಪುಲಿಟ್ಜೆರ್ ಪ್ರಶಸ್ತಿ ಪತ್ರ ವ್ಯವಹಾರಕ್ಕಾಗಿ/ಅನುರೂಪತೆಗಾಗಿ , 1929–1947.
  • ಪುಲಿಟ್ಜೆರ್ ಪ್ರಶಸ್ತಿ ಸ್ಪಷ್ಟ ಪತ್ರಿಕೋದ್ಯಮಕ್ಕಾಗಿ, ನಂತರ ಪುಲಿಟ್ಜೆರ್ ಪ್ರಶಸ್ತಿ ಸ್ಪಷ್ಟ ವರದಿಗಾಗಿ ಆಯಿತು.
  • ಪುಲಿಟ್ಜೆರ್ ಪ್ರಶಸ್ತಿ ಸಾಮಾನ್ಯ ಸುದ್ದಿ ವರದಿಗಾಗಿ. , 1985–1990, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ವರದಿಗಾಗಿ.
  • ಪುಲಿಟ್ಜೆರ್ ಪ್ರಶಸ್ತಿ ಸ್ಥಳೀಯ ಸಾಮಾನ್ಯ ತತಕ್ಷಣದ ಸುದ್ದಿ ವರದಿಗಾಗಿ, 1964–1984, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ವರದಿಗಾಗಿ.
  • ಪುಲಿಟ್ಜೆರ್ ಪ್ರಶಸ್ತಿ ಸ್ಥಳೀಯ ಸಂಶೋಧನಾತ್ಮಕ ವಿಶೇಷ ವರದಿಗಾಗಿ, ,1964–1984, ನಂತರ ಪುಲಿಟ್ಜೆರ್ ಪ್ರಶಸ್ತಿ ಸಂಶೋಧನಾತ್ಮಕ ವರದಿಗಾಗಿ ಆಯಿತು.
  • ಪುಲಿಟ್ಜೆರ್ ಪ್ರಶಸ್ತಿಸ್ಥಳೀಯ ವರದಿಗಾಗಿ , ಆವೃತ್ತಿ ಸಮಯ , 1953–1963, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ವರದಿಗಾಗಿ.
  • ಪುಲಿಟ್ಜೆರ್ ಪ್ರಶಸ್ತಿ ಸ್ಥಳೀಯ ವರದಿಗಾಗಿ,ಆವೃತ್ತಿ ಸಮಯವಲ್ಲ , 1953–1963, ನಂತರ ಪುಲಿಟ್ಜೆರ್ ಪ್ರಶಸ್ತಿ ಸಂಶೋಧನಾತ್ಮಕ ವರದಿಗಾಗಿ ಆಯಿತು.
  • ಛಾಯಾಗ್ರಹಣಕ್ಕಾಗಿ ಇರುವ ಪುಲಿಟ್ಜೆರ್ ಪ್ರಶಸ್ತಿ ಯನ್ನು 1968 ರಲ್ಲಿ ವಿಭಜಿಸಿ ಪುಲಿಟ್ಜೆರ್ ಪ್ರಶಸ್ತಿ ಗುಣಾತ್ಮಕ ಛಾಯಾಗ್ರಹಣಕ್ಕೆ ಮತ್ತು ತತಕ್ಷಣದ ಸುದ್ದಿ (ವರ್ಗ)ವಿಷಯಕ್ಕೆ, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ಛಾಯಾಗ್ರಹಣಕ್ಕೆ ಆಯಿತು.
  • ಪುಲಿಟ್ಜೆರ್ ಪ್ರಶಸ್ತಿ ತತಕ್ಷಣದ ಸುದ್ದಿ ವರದಿಗಾಗಿ , 1991–1997, ನಂತರ ಪುಲಿಟ್ಜೆರ್ ಪ್ರಶಸ್ತಿ ವಿಶೇಷ ಸುದ್ದಿ ವರದಿಗಾಗಿ .
  • ಪುಲಿಟ್ಜೆರ್ ಪ್ರಶಸ್ತಿ ಟೆಲಿಗ್ರಾಫಿಕ್ ವರದಿಗಾಗಿ - ಅಂತರ ರಾಷ್ಟ್ರೀಯ , ನಂತರ ಪುಲಿಟ್ಜೆರ್ ಪ್ರಶಸ್ತಿ ಅಂತರ ರಾಷ್ಟ್ರೀಯ ವರದಿಗಾಗಿ ಆಯಿತು.
  • ಪುಲಿಟ್ಜೆರ್ ಪ್ರಶಸ್ತಿ ಟೆಲಿಗ್ರಾಫಿಕ್ ವರದಿಗಾಗಿ - ರಾಷ್ಟ್ರೀಯ , ನಂತರ ಪುಲಿಟ್ಜೆರ್ ಪ್ರಶಸ್ತಿ ರಾಷ್ಟ್ರೀಯ ವರದಿಗಾಗಿ ಆಯಿತು.
  • ಪುಲಿಟ್ಜೆರ್ ಪ್ರಶಸ್ತಿ ವಿಶೇಷ ವರದಿಗಾಗಿ 1985–1990, ನಂತರ ಪುಲಿಟ್ಜೆರ್ ಪ್ರಶಸ್ತಿ ನಾಯಕತ್ವದ(ಮೀರಿಸುವಂತಹ) ವರದಿಗಾಗಿ .
  • ಪುಲಿಟ್ಜೆರ್ ಪ್ರಶಸ್ತಿ ನಾಯಕತ್ವದ(ಮೀರಿಸುವಂತಹ) ವರದಿಗಾಗಿ , 1991–2006; ಪುನರ್ಸ್ಥಾಪನೆಯಿಂದ ಬದಲಾವಣೆಯಾಯಿತು. ಪುಲಿಟ್ಜೆರ್ ಪ್ರಶಸ್ತಿ ಸ್ಥಳೀಯ ವರದಿಗಾಗಿ [೪]
  • ಪುಲಿಟ್ಜೆರ್ ಪ್ರಶಸ್ತಿ ಕಾದಂಬರಿಗಾಗಿ , ನಂತರ ಪುಲಿಟ್ಜೆರ್ ಪ್ರಶಸ್ತಿ ಕಥೆಗಳಿಗಾಗಿ ಆಯಿತು.

[ಬದಲಾಯಿಸಿ] ಪುನರ್ನಾಮಕರಣದ ಸಂಕ್ಷಿಪ್ತ ವಂಶಾವಳಿ , ವಿಭಾಗೀಯತೆ , ಮತ್ತು ಪೀಟಿಕೆಗಳು

1917: + ಜೀವನ ಚರಿತ್ರೆ ಅಥವಾ ಆತ್ಮಕಥೆ ; ಇತಿಹಾಸ + ಎಡಿಟೋರಿಯಲ್ ರೈಟಿಂಗ್ ; + ರಿಪೋರ್ಟಿಂಗ್

1918: ನವೀನ (ನಾವೆಲ್) + ನಾಟಕ ; + ಸಾರ್ವಜನಿಕ ಸೇವೆ

1922: ಕಾವ್ಯ(ದೃಶ್ಯ ರಚನಾ ವಿಧಾನ) + ಎಡಿಟೋರಿಯಲ್ ಕಾರ್ಟೂನಿಂಗ್

1929: + ಪತ್ರವ್ಯವಹಾರ

೧೯೪೨ ಛಾಯಾಗ್ರಹಣ + ಟೆಲಿಗ್ರಾಫಿಕ್ ರಿಪೋರ್ಟಿಂಗ್ —ರಾಷ್ಟ್ರೀಯ ; + ಟೆಲಿಗ್ರಾಫಿಕ್ ರಿಪೋರ್ಟಿಂಗ್ —ಅಂತರರಾಷ್ಟ್ರೀಯ

1943: ಸಂಗೀತ

1948: – ಪತ್ರವ್ಯವಹಾರ/ಅನುರೂಪತೆ  ; – ಕಾದಂಬರಿ + ಕಟ್ಟುಕಥೆ/ಕಲ್ಪನಾ ಕಥೆ  ; – ರಿಪೋರ್ಟಿಂಗ್ + ಲೋಕಲ್ ರಿಪೋರ್ಟಿಂಗ್ ; – ಟೆಲಿಗ್ರಾಫಿಕ್ ರಿಪೋರ್ಟಿಂಗ್ —ರಾಷ್ಟ್ರೀಯ + ರಾಷ್ಟ್ರೀಯ ರಿಪೋರ್ಟಿಂಗ್ ; – ಟೆಲಿಗ್ರಾಫಿಕ್ ರಿಪೋರ್ಟಿಂಗ್ —ಅಂತರರಾಷ್ಟ್ರೀಯ + ಅಂತರರಾಷ್ಟ್ರೀಯ ರಿಪೋರ್ಟಿಂಗ್

1953: – ಲೋಕಲ್ ರಿಪೋರ್ಟಿಂಗ್ + ಲೋಕಲ್ ರಿಪೋರ್ಟಿಂಗ್ , ಎಡಿಶನ್ ಟೈಮ್ ; + ಲೋಕಲ್ ರಿಪೋರ್ಟಿಂಗ್ , ನೋ ಎಡಿಶನ್ ಟೈಮ್

1962: ಸಾಮಾನ್ಯ ಅಕಲ್ಪಿತ ವಸ್ತುಕೃತಿ

1964: – ಲೋಕಲ್ ರಿಪೋರ್ಟಿಂಗ್ , ಎಡಿಶನ್ ಟೈಮ್ + ಲೋಕಲ್ ಜನರಲ್ ಅಥವಾ ಸ್ಪಾಟ್ ನ್ಯೂಸ್ ರಿಪೋರ್ಟಿಂಗ್ ; – ಲೋಕಲ್ ರಿಪೋರ್ಟಿಂಗ್ , ನೋ ಎಡಿಶನ್ ಟೈಮ್ + ಲೋಕಲ್ ಇನ್ವೆಸ್ಟಿಗೇಟಿವ್ ಸ್ಪೆಶಲೈಜೆಡ್ ರಿಪೋರ್ಟಿಂಗ್

1968: ಛಾಯಾಗ್ರಹಣ + ಫೀಚರ್ ಫೋಟೋಗ್ರಫಿ ; + ಸ್ಪಾಟ್ ನ್ಯೂಸ್ ಫೋಟೋಗ್ರಫಿ

1970: + ಕಾಮೆಂಟರಿ  ; ಟೀಕೆ

1979: + ಫೀಚರ್ (ಗುಣಲಕ್ಷಣ) ರೈಟಿಂಗ್

1985: – ಲೋಕಲ್ ಜನರಲ್ ಅಥವಾ ಸ್ಪಾಟ್ ನ್ಯೂಸ್ ರಿಪೋರ್ಟಿಂಗ್ + ಜನರಲ್ ನ್ಯೂಸ್ ರಿಪೋರ್ಟಿಂಗ್ ; – ಲೋಕಲ್ ಇನ್ವೆಸ್ಟಿಗೇಟಿವ್ ಸ್ಪೆಶಲೈಜೆಡ್ ರಿಪೋರ್ಟಿಂಗ್ ; + ಇನ್ವೆಸ್ಟಿಗೇಟಿವ್ ರಿಪೋರ್ಟಿಂಗ್ ; + ಸ್ಪೆಶಲೈಜೆಡ್ ರಿಪೋರ್ಟಿಂಗ್ ; + ಎಕ್ಸ್ ಪ್ಲಾನಟರಿ ಜರ್ನಲಿಸಂ

1991: – ಜನರಲ್ ನ್ಯೂಸ್ ರಿಪೋರ್ಟಿಂಗ್ + ಸ್ಪಾಟ್ ನ್ಯೂಸ್ ರಿಪೋರ್ಟಿಂಗ್ ; – ಸ್ಪೆಶಾಲೈಜೆಡ್ ರಿಪೋರ್ಟಿಂಗ್ + ಬೀಟ್ ರಿಪೋರ್ಟಿಂಗ್

1998: – ಸ್ಪಾಟ್ ನ್ಯೂಸ್ ರಿಪೋರ್ಟಿಂಗ್ + ಬ್ರೇಕಿಂಗ್ ನ್ಯೂಸ್ ರಿಪೋರ್ಟಿಂಗ್ ; – ಎಕ್ಸ್ ಪ್ಲಾನಟರಿ ಜರ್ನಲಿಸಂ + ಎಕ್ಸ್ ಪ್ಲಾನಟರಿ ರಿಪೋರ್ಟಿಂಗ್

2000: – ಸ್ಪಾಟ್ ನ್ಯೂಸ್ ಫೋಟೋಗ್ರಫಿ + ಬ್ರೇಕಿಂಗ್ ನ್ಯೂಸ್ ಫೋಟೋಗ್ರಫಿ

2007: – ಬೀಟ್ ರಿಪೋರ್ಟಿಂಗ್ + ಲೋಕಲ್ ರಿಪೋರ್ಟಿಂಗ್

[ಬದಲಾಯಿಸಿ] ವಿವಾದಗಳು

  • ಪತ್ರಕರ್ತ ವಾಲ್ಟರ್ ದ್ಯುರಂಟಿ ಯ 1932 ರ ಪುಲಿಟ್ಜೆರ್ ಪ್ರಶಸ್ತಿಯ ರದ್ದಿಯಾತಿಗಾಗಿ ಚಳುವಳಿ .
  • ಪತ್ರಕರ್ತವಿಲಿಯಂ ಎಲ್ . ಲಾರೆನ್ಸ್^^ನ 1946 ರ ಪುಲಿಟ್ಜೆರ್ ಪ್ರಶಸ್ತಿಯ ರದ್ದಿಯಾತಿಗಾಗಿ ಚಳುವಳಿ
  • ಅನರ್ಹವಾದ ಗ್ರಾವಿಟಿ ರೈನ್ಬ್ಹೋವಿನ 1974ರ ಕಥೆಯ ಪ್ರಶಸ್ತಿ, ಒಮ್ಮತ ಅಂಗೀಕಾರ ಪತ್ರ ನೇಮಿತವಾದ ಸಂಸ್ಥೆಯಿಂದ ಭಂಗ.
  • ಫಾರ್ಫಿಚರ್ of ಜನೇತ್ ಕೂಕ್^^ನ 1981 ರ ಪುಲಿಟ್ಜೆರ್ ಬಹುಮಾನ

[ಬದಲಾಯಿಸಿ] ಆಕರಗಳು

  1. ಈ ಉಚ್ಚಾರಣೆಯು,ಶಬ್ದದ ಮೊದಲರ್ಧ(ಪ್ರಾರಂಭ) ಭಾಗವಾದ ಪುಲ್, ಕ್ರಿಯಾಪದದಂತೆ ಇದ್ದು, ಇದನ್ನು ದಿ ಪುಲಿಟ್ಜೆರ್ ವೆಬ್ ಸೈಟ್^^ನಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಆದಾಗ್ಯೂ,/ˈpjuːlɨtsər/ ಪ್ರಾರಂಭದ ಅರ್ಧ ಭಾಗಪೆವ್/ಪ್ಯು, ಕೂಡ ಸರ್ವೆಸಾಧಾರಣವಾಗಿದ್ದು, ಇದು ಮುಖ್ಯವಾಗಿ ಬ್ರಿಟಿಷ್ ಮತ್ತು ಅಮೆರಿಕನ್ ಶಬ್ದಕೋಶಗಳಿಗೆ ಒಪ್ಪಿಗೆಯಾಗಿದೆ.
  2. ಎಫ್ ಎ ಕ್ಯು 14ಗೆ, ಉತ್ತರ , ಪುಲಿಟ್ಜೆರ್ ವೆಬ್ ಸೈಟ್^^ನಿಂದ.
  3. ೩.೦ ೩.೧ http://www.pulitzer.org/files/entryforms/jentformnobutton.pdf
  4. ೪.೦ ೪.೧ ೪.೨ Pulitzer Prize Board (27 November 2006). "Pulitzer Board Widens Range of Online Journalism in Entries". Press release. http://www.pulitzer.org/onlinepressrelease. Retrieved 12 April 2010. 
  5. Pulitzer Prize Board (08 December 2008). "Pulitzer Prizes Broadened to Include Online-Only Publications Primarily Devoted to Original News Reporting". Press release. http://www.pulitzer.org/new_eligibility_rules. Retrieved 12 April 2010. 
  6. ಕರೆಂಟ್ ಬೋರ್ಡಿನ ಸದಸ್ಯರು
  7. ಗೈಡ್ ಲೈನ್ಸ್ ಅಂಡ್ ಫಾರ್ಮ್ಸ್ , ಪುಲಿಟ್ಜೆರ್ ವೆಬ್ ಸೈಟ್^^ನಿಂದ.
  8. ಇತಿಹಾಸ , ಪುಲಿಟ್ಜೆರ್ ವೆಬ್ ಸೈಟ್^^ನಿಂದ.
  9. ಟೆರ್ಮಿನಾಲಜಿ ,ಪುಲಿಟ್ಜೆರ್ ವೆಬ್ ಸೈಟ್^^ನಿಂದ.
  10. ಇತಿಹಾಸ , ಪುಲಿಟ್ಜೆರ್ ವೆಬ್ ಸೈಟ್^^ನಿಂದ. -- ವಿಭಾಗೀಯ ಲಿಂಕ್

11. Auxier, George W.. "Middle Western Newspapers and the Spanish American War, 1895–1898", Organization of American Historians, March 1940, pp. 523. 

[ಬದಲಾಯಿಸಿ] ಬಾಹ್ಯ ಕೊಂಡಿಗಳು

Commons
ಮೀಡಿಯಾ ಕಣಜದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ಮೀಡಿಯಾ ಇದೆ:
[[Commons:{{{1}}}|ಪುಲಿಟ್ಜೆರ್ ಬಹುಮಾನ]]

ಟೆಂಪ್ಲೇಟು:Spoken Wikipedia

ಟೆಂಪ್ಲೇಟು:PulitzerPrizes

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು