ಪೀಟರ್ ಸೀಮಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೀಟರ್ ಸೀಮಾನ್

ಪೀಟರ್ ಸೀಮಾನ್ (೨೫ ಮೇ ೧೮೬೫ – ೯ ಒಕ್ಟೋಬರ್ ೧೯೪೩) ಹಾಲೆಂಡ್‌ನ ವಿಜ್ಞಾನಿ. ೧೯೦೨ರ ನೊಬೆಲ್ ಪ್ರಶಸ್ತಿಯನ್ನು ಎಚ್.ಎ.ಲೊರೆಂಟ್ಸ್ ರವರೊಂದಿಗೆ ಬೆಳಕಿನ ಮೇಲೆ ಅಯಸ್ಕಾಂತದ ಪರಿಣಾಮವನ್ನು ನಿರೂಪಿಸುವ ಸೀಮಾನ್ ಎಫೆಕ್ಟ್ ಎಂಬ ಸಿದ್ದಾಂತದ ಆವಿಷ್ಕರಣೆಗೆ ಪಡೆದರು.