ಪಾವ್ಲೊ ಕೊಯೆಲೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಾವ್ಲೊ ಕೊಯೆಲೊ (ಬಲಕ್ಕೆ)

ಪಾವ್ಲೊ ಕೊಯೆಲೊ (ಜನನ ಆಗಸ್ಟ್ ೨೪, ೧೯೪೭) ಬ್ರಾಜಿಲ್‍ನ ಒಬ್ಬ ಗೀತಕಾರ ಮತ್ತು ಕಾದಂಬರಿಕಾರ. ಅವರು ವಿಶ್ವದಲ್ಲಿ ಇಂದು ಅತ್ಯಂತ ವ್ಯಾಪಕವಾಗಿ ಓದಲ್ಪಟ್ಟ ಲೇಖಕರ ಪೈಕಿ ಒಬ್ಬರಾಗಿದ್ದಾರೆ. ಅವರು ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳ ಗ್ರಾಹಿಯಾಗಿದ್ದಾರೆ, ಅವುಗಳಲ್ಲಿ ವಿಶ್ವ ಆರ್ಥಿಕ ವೇದಿಕೆಯ ಕ್ರಿಸ್ಟಲ್ ಪ್ರಶಸ್ತಿ ಮತ್ತು ಫ಼್ರಾನ್ಸ್‍ನ ಲೀಜ಼್ಞಾ ಡೂನರ್ ಕೆಲವು.