ವಿಷಯಕ್ಕೆ ಹೋಗು

ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್
ಸ್ಥಾಪನೆ೧೯೪೬
ಕುಲಪತಿಗಳುಡಾ.ಎನ್.ವಿ.ರಾಘವೇಂದ್ರ
ಸಿಬ್ಬಂದಿ'೯೭'
ವಿದ್ಯಾರ್ಥಿಗಳ ಸಂಖ್ಯೆ2೦೦೦+
ಪದವಿ ಶಿಕ್ಷಣ೨೧೦೦
ಸ್ನಾತಕೋತ್ತರ ಶಿಕ್ಷಣ೨೫೦
ಡಾಕ್ಟರೇಟ್ ಪದವಿ'-'
ಇತರೆ'-'
'


ಮೈಸೂರಿನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಅಫ್ ಇಂಜಿನಿಯರಿಂಗ್, ಎನ್ ಐ ಇ ಎಂದು ಪ್ರಸಿದ್ದವಾಗಿರುವ ಈ ಕಾಲೇಜು 1946ರಲ್ಲಿ ಸ್ಥಾಪನೆಗೊಂಡಿದೆ. ಇದು ಕರ್ನಾಟಕದ ಎರಡನೇ ಹಳೆಯ ಇಂಜಿನೀರಿಂಗ್ ಕಾಲೇಜು ಆಗಿದೆ. ಸ್ವಾಯತ್ತವಾದ ಈ ಕಾಲೇಜು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತವಾಗಿದೆ. 2007ರಲ್ಲಿ ಸ್ವಯಾಧಿಕಾರದಿಂದ ನಿರ್ವಹಿಸುತಿದೆ. [] ಪತ್ರಿಕೆಗಳ ಪರಿಶೀಲನೆಗಳಲ್ಲಿ ಭಾರತೀಯ ಕಾಲೇಜುಗಳ ಪಂಕ್ತಿಯಲ್ಲಿ ಎನ್ ಐ ಇ ಗೆ ಪ್ರಮುಖ ಸ್ಥಾನ ದೊರಕಿದೆ.

ಉಲ್ಲೇಖಗಳು

[ಬದಲಾಯಿಸಿ]