ನೋಸ್ತಶ್ ಕೆಂಜಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೋಸ್ತಶ್ ಕೆಂಜಿಗೆ
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ನೋಸ್ತಶ್ ಪ್ರದೀಪ್ ಕೆಂಜಿಗೆ
ಹುಟ್ಟು (1991-03-02) ೨ ಮಾರ್ಚ್ ೧೯೯೧ (ವಯಸ್ಸು ೩೩)
ಆಬರ್ನ್, ಅಲಬಾಮಾ, ಅಮೇರಿಕ ಸಂಯುಕ್ತ ಸಂಸ್ಥಾನ
ಬ್ಯಾಟಿಂಗ್ಎಡ​ಗೈ ದಾಂಡಿಗ​
ಬೌಲಿಂಗ್ನಿಧಾನವಾದ ಎಡಗೈ ಸಾಂಪ್ರದಾಯಿಕ ಬೌಲಿಂಗ್
ಪಾತ್ರಆಲ್ ರೌಂಡರ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೨೮)೮ ಡಿಸೆಂಬರ್ ೨೦೧೯ v ಸಂಯುಕ್ತ ಅರಬ್ ಸಂಸ್ಥಾನ
ಟಿ೨೦ಐ ಚೊಚ್ಚಲ (ಕ್ಯಾಪ್ ೩೦)೭ ಏಪ್ರಿಲ್ ೨೦೨೪ v ಕೆನಡಾ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೨೩ಎಂ.ಐ ನ್ಯೂಯಾರ್ಕ್
ಮೂಲ: Cricinfo, ೭ ಏಪ್ರಿಲ್ ೨೦೨೪

ನೋಸ್ತಶ್ ಪ್ರದೀಪ್ ಕೆಂಜಿಗೆ (ಜನನ ಮಾರ್ಚ್ ೨, ೧೯೯೧) ಒಬ್ಬ ಅಮೇರಿಕನ್ ಕ್ರಿಕೆಟಿಗ, ಇವರು ಮೇ ೨೦೧೭ ರಲ್ಲಿ ಉಗಾಂಡದಲ್ಲಿ ನಡೆದ ೨೦೧೭ ಐಸಿಸಿ ವರ್ಲ್ಡ್ ಕ್ರಿಕೆಟ್ ಲೀಗ್ ಡಿವಿಷನ್ ಮೂರು ನಲ್ಲಿ ಯು.ಎಸ್ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದರು. [೧] ಅವರು ಎಡಗೈ ಬ್ಯಾಟ್ಸ್‌ಮನ್ ಮತ್ತು ಎಡಗೈ ಸಾಂಪ್ರದಾಯಿಕ ಬೌಲರ್.

ಅಂತರರಾಷ್ಟ್ರೀಯ ವೃತ್ತಿಜೀವನ[ಬದಲಾಯಿಸಿ]

ಜನವರಿ ೨೦೧೮ ರಲ್ಲಿ, ವೆಸ್ಟ್ ಇಂಡೀಸ್‌ನಲ್ಲಿ ನಡೆದ ೨೦೧೭-೧೮ ಪ್ರಾದೇಶಿಕ ಸೂಪರ್50 ಪಂದ್ಯಾವಳಿಗಾಗಿ ಅಮೇರಿಕ ಸಂಯುಕ್ತ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. [೨] ಜನವರಿ ೩೧, ೨೦೧೮ ರಂದು ೨೦೧೭-೧೮ ಪ್ರಾದೇಶಿಕ ಸೂಪರ್50 ನಲ್ಲಿ ಲೀವಾರ್ಡ್ ದ್ವೀಪಗಳ ವಿರುದ್ಧ ಯುನೈಟೆಡ್ ಸ್ಟೇಟ್ಸ್‌ಗಾಗಿ ಅವರು ತಮ್ಮ ಲಿಸ್ಟ್ ಎ ಚೊಚ್ಚಲ ಪಂದ್ಯವನ್ನು ಆಡಿದರು [೩]

ಡಿಸೆಂಬರ್ ೨೦೧೯ ರಲ್ಲಿ, ಅವರು ೨೦೧೯ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿಗಾಗಿ ಅಮೇರಿಕ ಸಂಯುಕ್ತ ಸಂಸ್ಥಾನದ​ ಏಕದಿನ ಅಂತರರಾಷ್ಟ್ರೀಯ (ODI) ತಂಡದಲ್ಲಿ ಹೆಸರಿಸಲ್ಪಟ್ಟರು. [೪] ಅವರು ಯುನೈಟೆಡ್ ಸ್ಟೇಟ್ಸ್‌ಗಾಗಿ ತಮ್ಮ ODI ಚೊಚ್ಚಲ ಪಂದ್ಯವನ್ನು ಡಿಸೆಂಬರ್ 8, 2019 ರಂದು ಸಂಯುಕ್ತ ಅರಬ್ ಸಂಸ್ಥಾನ ವಿರುದ್ಧ ಆಡಿದರು [೫]

ಮಾರ್ಚ್ ೨೦೨೪ ರಲ್ಲಿ, ಕೆನಡಾ ವಿರುದ್ಧದ T20I ಸರಣಿಗಾಗಿ ಯುನೈಟೆಡ್ ಸ್ಟೇಟ್ಸ್ ತಂಡದಲ್ಲಿ ಅವರನ್ನು ಹೆಸರಿಸಲಾಯಿತು. [೬] ಅವರು ೭ ಏಪ್ರಿಲ್ ೨೦೨೪ ರಂದು ಕೆನಡಾ ವಿರುದ್ಧ ಯು.ಎಸ್.ಎ ಗಾಗಿ T20I ಪಾದಾರ್ಪಣೆ ಮಾಡಿದರು. [೭]

ಉಲ್ಲೇಖಗಳು[ಬದಲಾಯಿಸಿ]

  1. "Nosthush Kenjige". ESPN Cricinfo. Retrieved February 1, 2018.
  2. "Two former India U-19s, ex-WI batsman Marshall named in USA squad". ESPN Cricinfo. Retrieved January 13, 2018.
  3. "Group B (D/N), Regional Super50 at Coolidge, Jan 31 2018". ESPN Cricinfo. Retrieved February 1, 2018.
  4. "Team USA Men's Squad Announced for ICC Cricket World Cup League 2 series in UAE". USA Cricket. Archived from the original on December 3, 2019. Retrieved December 1, 2019.
  5. "1st Match, ICC Men's Cricket World Cup League 2 at Sharjah, Dec 8 2019". ESPN Cricinfo. Retrieved December 8, 2019.
  6. "USA Cricket unveils squad for vital T20 International series in against Canada". USA Cricket. 28 March 2024. Retrieved 28 March 2024.
  7. "1st T20I, Prairie View, April 07, 2024, Canada tour of United States of America". ESPNcricinfo (in ಇಂಗ್ಲಿಷ್). 2024-04-07. Retrieved 2024-04-07.