ನೀರುನಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೀರುನಾಯಿ
NT
ಯುರೋಪಿನ ನೀರುನಾಯಿ
ಯುರೋಪಿನ ನೀರುನಾಯಿ
ವೈಜ್ಞಾನಿಕ ವಿಂಗಡಣೆ
ಸಾಮ್ರಾಜ್ಯ: ಪ್ರಾಣಿ
ವಿಭಾಗ ಕಾರ್ಡೇಟಾ
ತರಗತಿ: ಸಸ್ತನಿ
ವರ್ಗ: ಕಾರ್ನಿವೋರಾ
ಕುಟುಂಬ: ಮುಸ್ಟಾಲಿಡೇ
ಪ್ರಜಾತಿ: ಲೂಥ್ರಾ
ಜಾತಿ: ಎಲ್.ಲೂಥ್ರಾ
ದ್ವಿಪದಿ ನಾಮ
ಲೂಥ್ರಾ ಲೂಥ್ರಾ
( ಕಾರ್ಲ್ ಲಿನ್ನೇಯಸ್, 1758)
ಚಿತ್ರ:Map=

ನೀರುನಾಯಿ(Lutra lutra)ಭಾರತದಲ್ಲಿ ಕಾಶ್ಮೀರ,ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಇದು ವ್ಯಾಪಕವಾಗಿದೆ.ಇದು ನದಿಗಳ ಸಮೀಪ ಬಂಡೆಗಳ ಪೊಟರೆಗಳಲ್ಲಿ ವಾಸಿಸುವುದು.ನೀಳ ದೇಹ,ನೀರಿನಲ್ಲಿ ತೋಯದ ತುಪ್ಪಳದ ಚರ್ಮ,ಚಪ್ಪಟೆಯಾದ ತಲೆ,ಬಲವಾದ ಬಾಲ,ಹುಟ್ಟುಗಳಿಂತಿರುವ ಪಾದಗಳು, ಸ್ಪರ್ಶಸೂಕ್ಷ್ಮ ಮೀಸೆಗೂದಲು ಇವು ನೀರುನಾಯಿಯ ಮುಖ್ಯ ಲಕ್ಷಣಗಳು.ಮುಖ್ಯ ಆಹಾರ ಮೀನು.ಏಡಿ,ಕಪ್ಪೆ,ಬಾತುಕೋಳಿ,ನೀರುಕೋಳಿ ಹಾಗೂ ಕೆಲವೊಮ್ಮೆ ಎಲೆಗಳು ಕೂಡಾ ಇದರ ಆಹಾರವಾಗುವವು.ಗರ್ಭಧಾರಣಾ ಅವದಿ ಸುಮಾರು ೬೦ ದಿನಗಳು.

"http://kn.wikipedia.org/w/index.php?title=ನೀರುನಾಯಿ&oldid=269119" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು