ನಿಪ್ಪಾಣಿ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಿಪ್ಪಾಣಿ
ವಿಧಾನಸಭಾ ಕ್ಷೇತ್ರ
ದೇಶ ಭಾರತ
ರಾಜ್ಯಕರ್ನಾಟಕ
ಲೋಕಸಭಾ ಕ್ಷೇತ್ರಚಿಕ್ಕೋಡಿ
ಮೀಸಲಾತಿNone
ವಿಧಾನಸಭೆಯ ಸದಸ್ಯರು
ಶಾಸಕರುಶಶಿಕಲಾ ಅಣ್ಣಾಸಾಹೇಬ ಜೊಲ್ಲೆ
ಪಕ್ಷಬಿಜೆಪಿ
ಚುನಾಯಿತ ವರ್ಷ2018

ನಿಪ್ಪಾಣಿಯು ಕರ್ನಾಟಕದ 224 ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ. [೧] [೨]

ಚುನಾವಣಾ ಫಲಿತಾಂಶ[ಬದಲಾಯಿಸಿ]

ನಿಪ್ಪಾಣಿ ವಿಧಾನಸಭಾ ಕ್ಷೇತ್ರ[ಬದಲಾಯಿಸಿ]

2018
ಪಕ್ಷ ಅಭ್ಯರ್ಥಿ‌ ಮತಗಳು % ±%
ಬಿಜೆಪಿ ಶಶಿಕಲಾ ಜೊಲ್ಲೆ 87,006 50.51
ಕಾಂಗ್ರೆಸ್ ಕಾಕಾಸೋ ಪಾಂಡುರಂಗ ಪಾಟೀಲ 78,500 45.57
ಬಹುಜನ ಸಮಾಜ ಪಕ್ಷ ಕಾಮತ್ ರಮೇಶ್ ಈಶ್ವರ್ 2,476 1.44
NOTA None of the above 1,447 0.84

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]