ದೇವ ಸಂಕಲ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವ ಸಂಕಲ್ಪ
ದೇವ ಸಂಕಲ್ಪ
ನಿರ್ದೇಶನಎಂ.ಬಿ.ಗಣೇಶ್
ನಿರ್ಮಾಪಕಡಿ.ಶಂಕರ್ ಸಿಂಗ್
ಪಾತ್ರವರ್ಗಉದಯಕುಮಾರ್ ಲಕ್ಷ್ಮೀದೇವಿ ಬಾಲಕೃಷ್ಣ, ಮಾ.ಹಿರಣ್ಣಯ್ಯ, ರಾಜಕುಮಾರಿ, ಹೆಚ್.ಪಿ.ಸರೋಜ
ಸಂಗೀತಪಿ.ಶ್ಯಾಮಣ್ಣ
ಛಾಯಾಗ್ರಹಣಎಸ್.ಕೆ.ವರದರಾಜನ್
ಬಿಡುಗಡೆಯಾಗಿದ್ದು೧೯೫೬
ಚಿತ್ರ ನಿರ್ಮಾಣ ಸಂಸ್ಥೆಮಹಾತ್ಮ ಪಿಕ್ಚರ್ಸ್

ದೇವ ಸಂಕಲ್ಪ ಚಿತ್ರವು ೧೯೫೬ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಎಂ.ಬಿ.ಗಣೇಶ್‌ರವರು ನಿರ್ದೇಶಿಸಿದ್ದಾರೆ. ಡಿ.ಶಂಕರ್ ಸಿಂಗ್‌ರವರು ಈ ಚಿತ್ರದ ನಿರ್ಮಾಪಕರು. ಈ ಚಿತ್ರದಲ್ಲಿ ಉದಯಕುಮಾರ್ ನಾಯಕನ ಪಾತ್ರದಲ್ಲಿ ಮತ್ತು ಲಕ್ಷ್ಮೀದೇವಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಶ್ಯಾಮಣ್ಣರವರು ಈ ಚಿತ್ರಕ್ಕೆ ಸಂಗೀತಾವನ್ನು ನೀಡಿದ್ದಾರೆ.

ಚಿತ್ರದ ನಟ-ನಟಿಯರು[ಬದಲಾಯಿಸಿ]