ದಕ್ಷಿಣ ಒಸ್ಸೆಟಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜಾರ್ಜಿಯ ಮತ್ತು ರಷ್ಯಾಗಳ ನಡುವಣ ದಕ್ಷಿಣ ಒಸ್ಸೆಟಿಯ
ವಿವರವಾದ ನಕ್ಷೆ

ದಕ್ಷಿಣ ಒಸ್ಸೇಟಿಯ ([[|Хуссар Ирыстон]] , ಕುಸ್ಸಾರ್ ಇರಿಸ್ಟನ್; [[|სამხრეთი ოსეთი]] , ಸಮ್ಕ್ರೇತಿ ಒಸೆಟಿ; Южная Осетия , ಯುಜ್ನಾಯ ಒಸೆಟಿಯ ) ದಕ್ಷಿಣ ಕೌಕಸಸ್ ಪ್ರದೇಶದ ಒಂದು ಭಾಗ. ಸೋವಿಯೆಟ್ ಒಕ್ಕೂಟದ ಕಾಲದಲ್ಲಿ ಜಾರ್ಜಿಯದ ಭಾಗವಾಗಿದ್ದ ಈ ಪ್ರದೇಶ, ಒಕ್ಕೂಟವು ಒಡೆದ ಮೇಲೆ ಜಾರ್ಜಿಯದಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು. ಈ ಪ್ರದೇಶದ ರಾಜಧಾನಿ ತ್ಸ್ಕಿನ್ವಾಲಿ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು