ಡೋನಾಲ್ಡ್ ಬ್ರ್ಯಾಡ್ಮನ್
ಸರ್ ಡೋನಾಲ್ಡ್ ಬ್ರ್ಯಾಡ್ಮನ್ | ||||
ಆಸ್ಟ್ರೇಲಿಯಾ | ||||
ವೈಯಕ್ತಿಕ ಮಾಹಿತಿ | ||||
---|---|---|---|---|
ಪೂರ್ಣಹೆಸರು | ಸರ್ ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ | |||
ಅಡ್ಡಹೆಸರು | ದಿ ಡಾನ್, The Boy from Bowral, Braddles | |||
ಹುಟ್ಟು | 8 27 1908 | |||
Cootamundra, New South Wales, Australia | ||||
ನಿಧನ | 25 February 2001 | (aged 92)|||
Kensington Park, Adelaide, Australia | ||||
ಎತ್ತರ | 1.70 m (5 ft 7 in) | |||
ಪಾತ್ರ | Batsman | |||
ಬ್ಯಾಟಿಂಗ್ ಶೈಲಿ | Right-handed | |||
ಬೌಲಿಂಗ್ ಶೈಲಿ | Right-arm leg break | |||
ಅಂತರರಾಷ್ಟ್ರೀಯ ಪಂದ್ಯಾಟಗಳ ಮಾಹಿತಿ | ||||
ಟೆಸ್ಟ್ ಪಾದಾರ್ಪಣೆ (cap 124) | 30 November 1928: v England | |||
ಕೊನೆಯ ಟೆಸ್ಟ್ ಪಂದ್ಯ | 18 August 1948: v England | |||
ಪ್ರಾದೇಶಿಕ ತಂಡದ ಮಾಹಿತಿ | ||||
ವರ್ಷಗಳು | ತಂಡ | |||
1927–34 | New South Wales | |||
1935–49 | South Australia | |||
ವೃತ್ತಿಜೀವನದ ಅಂಕಿಅಂಶಗಳು | ||||
Tests | FC | |||
ಪಂದ್ಯಗಳು | 52 | 234 | ||
ಒಟ್ಟು ರನ್ನುಗಳು | 6,996 | 28,067 | ||
ಬ್ಯಾಟಿಂಗ್ ಸರಾಸರಿ | 99.94 | 95.14 | ||
೧೦೦/೫೦ | 29/13 | 117/69 | ||
ಅತೀ ಹೆಚ್ಚು ರನ್ನುಗಳು | 334 | 452* | ||
ಬೌಲ್ ಮಾಡಿದ ಚೆಂಡುಗಳು | 160 | 2114 | ||
ವಿಕೆಟ್ಗಳು | 2 | 36 | ||
ಬೌಲಿಂಗ್ ಸರಾಸರಿ | 36.00 | 37.97 | ||
೫ ವಿಕೆಟುಗಳು ಇನ್ನಿಂಗ್ಸ್ನಲ್ಲಿ | 0 | 0 | ||
೧೦ ವಿಕೆಟುಗಳು ಪಂದ್ಯದಲ್ಲಿ | 0 | 0 | ||
ಶ್ರೇಷ್ಠ ಬೌಲಿಂಗ್ | 1/8 | 3/35 | ||
ಕ್ಯಾಚುಗಳು /ಸ್ಟಂಪಿಂಗ್‍ಗಳು | 32/– | 131/1 | ||
ಸರ್. ಡೋನಾಲ್ಡ್ ಜಾರ್ಜ್ ಬ್ರ್ಯಾಡ್ಮನ್ ಆರ್ಡರ್ ಆಫ್ ಆಸ್ಟ್ರೇಲಿಯಾ(೨೭ ಅಗಸ್ಟ್,೧೯೦೮-೨೫ ಫೆಬ್ರವರಿ,೨೦೦೧) ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಆಟಗಾರ(ದಾಂಡಿಗ). ಇವರು ಆಸ್ಟ್ರೇಲಿಯಾ ದೇಶದವರಾಗಿದ್ದು, ಇವರನ್ನು ದಿ ಡಾನ್ ಎಂದು ಗೌರವಪೂರ್ಣವಾಗಿ ಸಂಭೋದಿಸಲಾಗುತ್ತದೆ. ಇವರು ಬ್ಯಾಟಿಂಗ್ನಲ್ಲಿ ೯೯.೯೪ರ ಸರಾಸರಿಯನ್ನು ಹೊಂದಿದ್ದಾರೆ, ಈ ಸರಾಸರಿಯು ಸಂಖ್ಯಾಶಾಸ್ತ್ರೀಯವಾಗಿ ಎಲ್ಲ ಪ್ರಮುಖ ಕ್ರೀಡೆಗಳಲ್ಲಿ ಕಂಡ ಅತ್ಯುನ್ನತ ಮಟ್ಟವೆಂದು ಪರಿಗಣಿಸಲಾಗುತ್ತದೆ.
ಬ್ರ್ಯಾಡ್ಮನ್ರವರು ಚಿಕ್ಕವರಾಗಿದ್ದಾಗ ಕ್ರಿಕೆಟ್ ಸ್ಟಂಪ್ ಮತ್ತು ಗೋಲ್ಫ್ ಚೆಂಡಿನೊಂದಿಗೆ ಅಭ್ಯಾಸ ಮಾಡುತ್ತಿದ್ದರೆಂಬುದು ಆಸ್ಟ್ರೇಲಿಯಾ ತುಂಬೆಲ್ಲಾ ಜನಜನಿತವಾಗಿರುವ ಕಥೆಯಾಗಿದೆ. ಕೇವಲ ೨ ವರ್ಷದಲ್ಲಿ ಇವರು ಗಲ್ಲಿ ಕ್ರಿಕೆಟ್ನಿಂದ ಟೆಸ್ಟ್ ಕ್ರಿಕೆಟ್ಟಿಗೆ ಬಡ್ತಿ ಪಡೆದಿದ್ದರು.ತಮ್ಮ ೨೨ನೇಯ ಹುಟ್ಟುಹಬ್ಬದ ಹೊತ್ತಿಗೆ ಇವರು ಅನೇಕ ಬ್ಯಾಟಿಂಗ್ ದಾಖಲೆಗಳನ್ನು ಸ್ಥಾಪಿಸಿದ್ದರು, ಅದರಲ್ಲಿ ಕೆಲವು ಇನ್ನೂ ಅಳಿಯದೇ ನಿಂತಿವೆ.
ಸರಾಸರಿ ಒಂದು ವಿಶ್ಲೇಷಣೆ
[ಬದಲಾಯಿಸಿ]ಬ್ರಾಡ್ಮನ್ರ ಬ್ಯಾಟಿಂಗ್ ಸರಾಸರಿಯಾದ ೯೯.೯೪ ಕ್ರಿಕೆಟ್ ಜಗತ್ತಿನ ಒಂದು ವಿಶಿಷ್ಟ ಸಂಖ್ಯೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಈ ಸಂಖ್ಯೆಯನ್ನು ಯಾವ ರೀತಿಯಿಂದ ಆದರಿಸುತ್ತಾರೆಂದರೆ, ಆಸ್ಟ್ರೇಲಿಯನ್ ಬ್ರಾಡಕಾಸ್ಟಿಂಗ್ ಕಂಪನಿಯ ಎಲ್ಲ ಸ್ಥಳಗಳ ಅಂಚೆ ಪೆಟ್ಟಿಗೆ ಸಂಖ್ಯೆ ೯೯೯೪. ೨೦ಕ್ಕೂ ಹೆಚ್ಚು ಟೆಸ್ಟ್ ಇನ್ನಿಂಗಗಳನ್ನಾಡಿರುವ ಯಾವ ಬ್ಯಾಟ್ಸಮನ್ನನೂ ಕೂಡ ೬೧ರ ಸರಾಸರಿಗಿಂತ ಮೇಲೆ ಹೋಗಿಲ್ಲ, ಈ ಹಿನ್ನೆಲೆಯಲ್ಲಿ ೯೯.೯೪ರ ಸರಾಸರಿ ಇನ್ನೂ ಮಹಾನ್ ಸಾಧನೆಯಾಗಿ ಕಾಣುತ್ತದೆ. ಟೆಸ್ಟ್ ಪಂದ್ಯಗಳನ್ನಾಡಿದ ಯಾವ ದಾಂಡಿಗನೂ ಬ್ರಾಡ್ಮನ್ ಗಳಿಸಿದ ರೀತಿಯಲ್ಲಿ ಶತಕಗಳನ್ನು ಬಾರಿಸಲಾಗಿಲ್ಲ, ಅವರು ಸರಾಸರಿ ತಮ್ಮ ಪ್ರತಿ ಮೂರನೇಯ ಇನ್ನಿಂಗ್ನಲ್ಲಿ ಶತಕವೊಂದನ್ನು ಬಾರಿಸುತ್ತಿದ್ದರು. ಅವರು ಒಟ್ಟು ೨೯ ಶತಕಗಳನ್ನು ಬಾರಿಸಿದ್ದಾರೆ.
Donald Bradman (AUS) | 99.94
|
Graeme Pollock (SAF) | 60.97
|
George Headley (WI) | 60.83
|
Herbert Sutcliffe (ENG) | 60.73
|
Eddie Paynter (ENG) | 59.23
|
Ken Barrington (ENG) | 58.67
|
Everton Weekes (WI) | 58.61
|
Wally Hammond (ENG) | 58.45
|
Garfield Sobers (WI) | 57.78
|
Jack Hobbs (ENG) | 56.94
|
Clyde Walcott (WI) | 56.68
|
Len Hutton (ENG) | 56.67
|
Ernest Tyldesley (ENG) | 55.00
|
Charlie Davis (WI) | 54.20
|
Vinod Kambli (IND) | 54.20
|
Source: Cricinfo Qualification: 20 completed innings, career completed. |
ಸಂಖ್ಯಾ ವಿವರ
[ಬದಲಾಯಿಸಿ]ಟೆಸ್ಟ್ ಪಂದ್ಯಗಳಲ್ಲಿನ ಸಾಧನೆ
[ಬದಲಾಯಿಸಿ]Batting[೧] | Bowling[೨] | ||||||||
---|---|---|---|---|---|---|---|---|---|
ಎದುರಾಳಿ | ಪಂದ್ಯಗಳು | ರನ್ನುಗಳು | ಸರಾಸರಿ | ಗರಿಷ್ಟ ಮೊತ್ತ | ೧೦೦ / ೫೦ | ರನ್ನುಗಳು | ವಿಕೆಟ್ಟುಗಳು | ಸರಾಸರಿ | ಉತ್ತಮ ಸಾಧನೆ |
ಇಂಗ್ಲೆಂಡ್ | 37 | 5028 | 89.78 | 334 | 19/12 | 51 | 1 | 51.00 | 1/23 |
ಭಾರತ | 5 | 715 | 178.75 | 201 | 4/1 | 4 | 0 | – | – |
ದಕ್ಷಿಣ ಆಫ್ರಿಕಾ | 5 | 806 | 201.50 | 299* | 4/0 | 2 | 0 | – | – |
West Indies | 5 | 447 | 74.50 | 223 | 2/0 | 15 | 1 | 15.00 | 1/8 |
Overall | 52 | 6996 | 99.94 | 334 | 29/13 | 72 | 2 | 36.00 | 1/8 |
ಎಲ್ಲ ಪಂದ್ಯಗಳಲ್ಲಿನ ಸಾಧನೆ
[ಬದಲಾಯಿಸಿ]ಇನ್ನಿಂಗ್ಸ್ | ನಾಟ್ ಔಟ್ | ಗರಿಷ್ಟ | ಒಟ್ಟು ರನ್ನುಗಳು | Aಸರಾಸರಿ | ಶತಕಗಳು | ಶತಕಗಳ ಶೇಕಡಾ | |
---|---|---|---|---|---|---|---|
ಆಷಸ್ ಟೆಸ್ಟ್ ಪಂದ್ಯಗಳು | 63 | 7 | 334 | 5,028 | 89.78 | 19 | 30.2% |
ಎಲ್ಲ ಟೆಸ್ಟ್ ಪಂದ್ಯಗಳು | 80 | 10 | 334 | 6,996 | 99.94 | 29 | 36.3% |
ಶೇಫೀಲ್ಡ್ ಷೀಲ್ಡ್ | 96 | 15 | 452* | 8,926 | 110.19 | 36 | 37.5% |
ಎಲ್ಲ ಪ್ರಥಮ ದರ್ಜೆ ಪಂದ್ಯಗಳು | 338 | 43 | 452* | 28,067 | 95.10 | 117 | 34.6% |
Grade | 93 | 17 | 303 | 6,598 | 86.80 | 28 | 30.1% |
ಎಲ್ಲ ದ್ವಿತೀಯ ದರ್ಜೆ ಪಂದ್ಯಗಳು | 331 | 64 | 320* | 22,664 | 84.80 | 94 | 28.4% |
ಒಟ್ಟು | 669 | 107 | 452* | 50,731 | 90.27 | 211 | 31.5% |
Statistics from Bradman Museum.[೩] |
ಉಲ್ಲೇಖಗಳು
[ಬದಲಾಯಿಸಿ]- ↑ "Statsguru - DG Bradman - Test matches - Batting analysis". Cricinfo. Retrieved 2008-06-20.
- ↑ "Statsguru - DG Bradman - Test Bowling - Bowling analysis". Cricinfo. Retrieved 2008-06-20.
- ↑ "Bradman's Career Statistics". Bradman Museum. Archived from the original on 2007-09-01. Retrieved 2008-08-23.